ಹುಬ್ಬಳ್ಳಿ-ಧಾರವಾಡ ಸುದ್ದಿ

Crime

ಕಿಮ್ಸ್ ವಸತಿಗೃಹದಲ್ಲಿ ಸರಣಿ ಕಳುವು

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ವಿವಿಧ ಬ್ಲಾಕ್‌ಗಳ ವಸತಿಗೃಹದ 6 ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಬೀಗ ಹಾಕಿದ್ದಂತಹ ಮನೆಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಬೀಗ ಮುರಿದು ಒಳನುಗ್ಗಿ…

ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಅಂದರ್

ಧಾರವಾಡ: ಅಪ್ರಾಪ್ತೆಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಇಲ್ಲಿನ ಕಮಲಾಪೂರ ನಿವಾಸಿ ಚನ್ಮಪ್ಪ ಮಹಾದೇವಪ್ಪ ಸಪೂರಿ ಎಂಬುವನೇ ಬಂಧಿತ ಆರೋಪಿ.…

ಆಸ್ತಿಗಾಗಿ ಮಗನಿಂದಲೇ ತಾಯಿಯ ಕೊಲೆ

ಅಣ್ಣಿಗೇರಿ: ತಾಲ್ಲೂಕಿನ ಬೆನ್ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಆಸ್ತಿಗಾಗಿ ಮಗನೇ ತಾಯಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ(65) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದಾಳೆ. ಆರೋಪಿ…

ರಸ್ತೆ ಅಪಘಾತ: ನವಲೂರಿನ ತಾಯಿ, ಮಗ ಸಾವು

ಅಣ್ಣಿಗೇರಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 67ರ ಅಣ್ಣಿಗೇರಿ-ಗದಗ ಮಧ್ಯೆ ಬರುವ ದುಂದೂರು ಕ್ರಾಸ್ ಸಮೀಪದಲ್ಲಿ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ತಾಯಿ, ಮಗ ಇಬ್ಬರು ಮೃತಪಟ್ಟ ಘಟನೆ…

ಜಾತ್ರೆ ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್: ಪಿಯುಸಿ ವಿದ್ಯಾರ್ಥಿ ಸಾವು

ಇನ್ನೋಬ್ಬನ ಸ್ಥಿತಿ ಗಂಭೀರ ಶಿಗ್ಗಾವಿ: ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸದ ಅಂಗವಾಗಿ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಶಾಕ್‌ನಿಂದ ಓರ್ವ ಮೃತಪಟ್ಟರೆ ಇನ್ನೊಬ್ಬ…

ಕ್ರಿಕೆಟ್ ಬೆಟ್ಟಿಂಗ್: ಮತ್ತೆರಡು ಕುಳ ಬಲೆಗೆ

ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಇಲ್ಲಿನ ಶಹರ ಠಾಣಾ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ನಗರದ ಮಂಟೂರ ರೊಡ್ ಕೃಪಾದಾನಂ ಸ್ಕೂಲ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ…

ಸ್ವಚ್ಛ ಭಾರತದ ಹೆಸರಲ್ಲಿ ’ಸ್ವಚ್ಛಂದ ಲೂಟಿ’; ಗ್ರಾ.ಪಂ.ಡಸ್ಟ್‌ಬಿನ್ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಕಸದ ರಸಕ್ಕೆ ಬಕೆಟ್ ಹಿಡಿದು ಕೋಟಿಗಟ್ಟಲೆ ಲೂಟಿ ಹುಬ್ಬಳ್ಳಿ: ಕಸ ನಿರ್ವಹಣೆ ಸರಕಾರಕ್ಕಾಗಲಿ, ಸ್ಥಳೀಯ ಸಂಸ್ಥೆಗಳಾಗಲಿ ದೊಡ್ಡ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ…

ಬಸ್ – ಕಾರು ಮುಖಾಮುಖಿ ; ಇಬ್ಬರು ಸ್ಥಳದಲ್ಲೇ ಸಾವು

ಶಿರಗುಪ್ಪಿ ಬಳಿ ಅವಘಡ – ಎಂಟು ಜನರಿಗೆ ಗಂಭೀರ ಗಾಯ ಹುಬ್ಬಳ್ಳಿ: ಗದಗ ರಸ್ತೆಯಲ್ಲಿ ತಾಲೂಕಿನ ಶಿರಗುಪ್ಪಿ ಬಳಿ ಐರಾವತ ಬಸ್ ಹಾಗೂ ಕಾರು ನಡುವೆ ಮುಖಾಮುಖಿ…

ಧಾರವಾಡ: ಬೆಟ್ಟಿಂಗ್ ಕುಳಗಳ ಬಂಧನ

ಧಾರವಾಡ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದ ಸಂದರ್ಭದಲ್ಲಿ…

ಧಾರವಾಡ: ಮೂವರು ಬೆಟ್ಟಿಂಗ ಕುಳಗಳ ಬಂಧನ

ಧಾರವಾಡ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಕೆಲಗೇರಿ ಬಳಿಯ ಆಂಜನೇಯ ನಗರದಲ್ಲಿ ನಿನ್ನೆ ರಾತ್ರಿ ಐಪಿಎಲ್ ಕ್ರಿಕೆಟ್…
Load More