ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

ಸುಪರ್ ಮಾರ್ಕೆಟ್ ಅಂಗಡಿಗಳ ದಿಢೀರ್ ತೆರವಿಗೆ ತೀವ್ರ ವಿರೋಧ; ಚಿಂಚೋರೆ, ತಮಾಟಗಾರ ನೇತೃತ್ವದಲ್ಲಿ ಪ್ರತಿಭಟನೆ-ಪೊಲೀಸರ ಜತೆ ಮಾತಿನ ಚಕಮಕಿ

ಧಾರವಾಡ: ಇಲ್ಲಿನ ಸುಪರ್ ಮಾರ್ಕೆಟ್‌ನಲ್ಲಿನ ಅಂಗಡಿಗಳನ್ನು ದಿಢೀರ್ ಆಗಿ ತೆರವುಗೊಳಿಸುವುದಕ್ಕೆ ಮಹಾನಗರಪಾಲಿಕೆ ಅಧಿಕಾರಿಗಳು ಮುಂದಾದಾಗ ಅಂಗಡಿಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಇಂದು ನಡೆದಿದೆ. ಬೆಳಗ್ಗೆ ಪಾಲಿಕೆಯ…

ಪಾಲಿಕೆ ಚುನಾವಣೆ: ೧೫ಕ್ಕೆ ಘೋಷಣೆ?; ಅಗಸ್ಟನಲ್ಲಿ ಮತದಾನ ನಿಕ್ಕಿ-ದಟ್ಟ ವದಂತಿ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ೮೨ ವಾರ್ಡುಗಳ ವಾರ್ಡ್‌ವಾರು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಒಟ್ಟು ೮,೧೧,೬೩೨ ಮತ ಚಲಾಯಿ ಸುವ ಹಕ್ಕು ಪಡೆದುಕೊಂಡಿದ್ದಾರೆ.…

ಹೊಸ ಬಾಂಬ್ ಸಿಡಿಸಿದ ಮುತ್ತಗಿ; ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು

ಸತ್ಯ ಬಾಯಿ ಬಿಡುವೆ – ಪ್ರಮುಖ ಆರೋಪಿ ಹೇಳಿಕೆ ಹುಡುಗರ ಬಲಿಪಶು ಮಾಡಲು ಬಿಡುವುದಿಲ್ಲ ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ…

ತೈಲ ದರ ಏರಿಕೆಗೆ ಮುಗಿಲು ಮುಟ್ಟಿದ ಕೈ ಆಕ್ರೋಶ

ಹುಬ್ಬಳ್ಳಿ: ತೈಲ ದರ ಏರಿಕೆ ವಿರೋಧಿಸಿ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಹುಬ್ಬಳ್ಳಿ, ಧಾರವಾಡ, ನವಲಗುಂದ,ಕಲಘಟಗಿ ಸೇರಿದಂತೆ ಸೈಕಲ್ ಜಾಥಾ ನಡೆಸುವ ಮೂಲಕ ಆಕ್ರೋಶ…

ತೈಲ ಬೆಲೆ ವಿರುದ್ಧ ಶಿವಸೇನಾ ಪ್ರತಿಭಟನೆ

ಹುಬ್ಬಳ್ಳಿ: ದೇಶದಾದ್ಯಂತ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಮತ್ತು ದಿನಸಿ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ಶಿವಸೇನೆ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧ ಎದುರು ಇಂದು…

ತಕರಾರು ಅರ್ಜಿ ಕೊಡಲು ಸೂಚನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ವಿಶೇಷ ಸಭೆ ದೇಶಪಾಂಡೆ ನಗರ ಬಿಜೆಪಿ ಕಾರ್ಯಾಲಯ ದಲ್ಲಿ ಸಂತೋಷ್ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.…

ಸಹಾಯ ಹಸ್ತದ ವೀಕ್ಷಕರಾಗಿ ನೇಮಕ

ಹುಬ್ಬಳ್ಳಿ: ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮ ಮತ್ತು ಸೈಕಲ್ ಜಾಥಾ ಕಾರ್ಯಕ್ರಮ ಅನುಷ್ಠಾನದ ಹಾವೇರಿ ಜಿಲ್ಲಾ ಉಸ್ತುವಾರಿ ಆಗಿ ವಾಯುವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ…

ಸಹಾಯ ಹಸ್ತಕ್ಕೆ ಗೌರಿ ನೇಮಕ

ಹುಬ್ಬಳ್ಳಿ: ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮ ಮತ್ತು ಸೈಕಲ್ ಜಾಥಾ ಕಾರ್ಯಕ್ರಮ ಅನುಷ್ಠಾನದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಸಹ ಸಂಘಟಿಕರಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ನಾಗರಾಜ ಗೌರಿ…

ಕೈ ಕಾರ್ಯಕರ್ತರು ಆಪ್‌ಗೆ ಸೇರ್ಪಡೆ

ಹುಬ್ಬಳ್ಳಿ: ವಿಶ್ವದರ್ಜೆಯ ಹುಬ್ಬಳ್ಳಿ-ಧಾರವಾಡ ಕಟ್ಟುವ ಪಕ್ಷದ ಗುರಿಯನ್ನು ಮೆಚ್ಚಿ ಕಳೆದ ವಾರ ಕಾಂಗ್ರೆಸ್ ಪಕ್ಷದ ಮುಖಂಡ ಬಸವರಾಜ ಕಟ್ಟಿಮನಿ ಯವರು ಹುಬ್ಬಳ್ಳಿ ಜಗದೀಶ್ ನಗರದ ನೂರಾರು ಬೆಂಬಲಿಗರ…

ಶಾಸಕರಿಂದ ಕಾರ್ಮಿಕರಿಗೆ ಆಹಾರದ ಕಿಟ್

ಧಾರವಾಡ: ಶಾಸಕ ಅಮೃತ್ ದೇಸಾಯಿ ಅವರು ಕೋವಿಡ್ ಮಹಾಮಾರಿ ಯನ್ನು ಕಟ್ಟಿಹಾಕಲು ಶ್ರಮಿಸಿದ ಕೊರೊನಾ ವಾರಿಯರ್ಸ್‌ಗಳ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಸುಮಾರು ೧೫೦…
Load More