ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

ರಾಜೇಂದ್ರ ಶೆಟ್ಟಿಗೆ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ

ಹುಬ್ಬಳ್ಳಿ: ನಗರದ ಖ್ಯಾತ ಹೊಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಹೊಟೆಲ್ ಉದ್ಯಮದಲ್ಲಿ ರಾಜೇಂದ್ರ ಶೆಟ್ಟಿ ಅವರು ಸಾಧಿಸಿದ ಅಗಾಧ…

ಅಮ್ಮಿನಬಾವಿ ಸಾರಥ್ಯದಲ್ಲಿ ನಾಳೆ ಸಾಮೂಹಿಕ ವಿವಾಹ

ಬಡವರಿಗಾಗಿ ಮಿಡಿಯುವ ನಿಸ್ವಾರ್ಥ ಮನಸ್ಸಿನ ಸಮಾಜ ಸೇವಕ ಬಸವ ’ರಾಜ’ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸದ್ದಿಲ್ಲದೇ ಸಮಾಜ ಸೇವೆಗೈಯ್ಯುತ್ತಿರುವ ಜನರಲ್ಲಿ ಬಸವರಾಜ ಅಮ್ಮಿನಬಾವಿ ಕೂಡ ಒಬ್ಬರು. ಉತ್ಸಾಹಿ…

ಭೀಕರ ಅಪಘಾತ: 9 ಸಾವು; ಸಾವಿನ ಹೆದ್ದಾರಿಯಾದ ಬೈಪಾಸ್

ಟ್ರ್ಯಾಕ್ಟರ್ ಹಿಂದಿಕ್ಕುವ ವೇಳೆ ಅವಘಡ- ಹಲವರ ಸ್ಥಿತಿ ಗಂಭೀರ ಹುಬ್ಬಳ್ಳಿ: ನಗರದ ಹೊರವಲಯದ ರೇವಡಿಹಾಳ ಕ್ರಾಸ್ ಮೇಲ್ಸೇತುವೆ ಬಳಿ ಖಾಸಗಿ ಬಸ್ ಮತ್ತು ಅಕ್ಕಿ ಚೀಲ ಹೇರಿಕೊಂಡು…

ಲಿಂಪಾಗೆ ಶಾಕ್ ಕೊಟ್ಟ ಕಮಲ ವರಿಷ್ಠರು; ವಿಜಯೇಂದ್ರಗೆ ಟಿಕೆಟ್ ನಿರಾಕರಣೆ

ಹುಬ್ಬಳ್ಳಿ: ಇಲ್ಲಿಯ ಬಿಜೆಪಿ ಮುಖಂಡ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಪರಿಷತ್‌ಗೆ ಸ್ಪರ್ಧಿಸುವ ಅವಕಾಶ ಸಿಗದೆ ನಿರಾಸೆ ಅನುಭವಿಸುವಂತಾಗಿದೆ. ನಿನ್ನೆ ಮಧ್ಯಾಹ್ನವೇ ವರಿಷ್ಠರು ಹಸಿರು…

ಅಮ್ಮಿನಭಾವಿ ಗೆಳೆಯರ ಬಳಗದಿಂದ 25 ರಂದು ಸಾಮೂಹಿಕ ವಿವಾಹ

ಹುಬ್ಬಳ್ಳಿ: ಸಾಮೂಹಿಕ ಮದುವೆಗಳನ್ನು ಆಯೋಜನೆ ಮಾಡುವದರಿಂದ ಬಡವರ ಕಷ್ಟದ ಸಮಯದಲ್ಲಿ ಸಹಾಯವನ್ನು ಮಾಡಿದಂತಾಗುತ್ತದೆ ಎನ್ನುವ ಸದುದ್ದೇಶದಿಂದ ಬಸವರಾಜ ಅಮ್ಮಿನಭಾವಿ ಗೆಳೆಯರ ಬಳಗದಿಂದ ನಾಡಿದ್ದು ದಿ.25 ಬುಧವಾರ ದಂದು…

ಮೇಯರ್ : ಬಿಜೆಪಿ ಹುರಿಯಾಳು 28ಕ್ಕೆ ಅಖೈರು!

26ರ ಸಂಜೆ,27 ಕ್ಕೆ ಮಹತ್ವದ ಸಭೆ ಸಾಧ್ಯತೆ ಹುಬ್ಬಳ್ಳಿ: ದಿ.28ರಂದು ಶನಿವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮತ್ತೊಮ್ಮೆ…

ಶಿಕ್ಷಕರ ಕ್ಷೇತ್ರಕ್ಕೆ ಹೊರಟ್ಟಿ ಹೆಸರು ಅಂತಿಮ: ಬೆಲ್ಲದ

 ಲಿಂಬಿಕಾಯಿ ಪಕ್ಷೇತರರಾಗಿ ಕಣಕ್ಕಿಳಿಯು ವಿಚಾರ ಗೊತ್ತಿಲ್ಲ ಧಾರವಾಡ: ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಅವರ ಹೆಸರು ಫೈನಲ್ ಆಗಲಿದೆ ಎಂದು ಶಾಸಕ ಅರವಿಂದ…

ಮರಕ್ಕೆ ಕ್ರೂಸರ್ ಡಿಕ್ಕಿ: 9 ಸಾವು; ಕರಾಳ ಶನಿವಾರ – ಬಾಡ ಬಳಿ ಭೀಕರ ಅಪಘಾತ

ನಿಶ್ಚಿತಾರ್ಥ ಮುಗಿಸಿ ಬರುವಾಗ ಅವಘಡ ಧಾರವಾಡ: ರಸ್ತೆ ಬದಿಯ ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ನಿಶ್ಚಿತಾರ್ಥ ಮುಗಿಸಿ ವಾಪಸ್ಸಾಗುತ್ತಿದ್ದ 9 ಜನರು ಸಾವನ್ನಪ್ಪಿದ ಘಟನೆ ತಾಲೂಕಿನ…

ಸತತ ಮಳೆ: ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದ್ದು ವಿವಿಧೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ…

ಶಿಕ್ಷಕರು ನನ್ನ ಕೈ ಬಿಡಲ್ಲ

ಬಿಜೆಪಿಗರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ ಎಲ್ಲೆ ಇದ್ದರೂ ಕಳಂಕರಹಿತನಾಗಿ ಇರುವೆ: ಹೊರಟ್ಟಿ ಹುಬ್ಬಳ್ಳಿ : ಬಹಳ ಆತ್ಮೀಯತೆಯಿಂದ ಬಿಜೆಪಿಗರು ನನ್ನನ್ನು ಬರಮಾಡಿಕೊಂಡಿದ್ದಾರೆ. ಎಲ್ಲರ ಮಾರ್ಗದರ್ಶನ ಪಡೆದು ಪಕ್ಷ ಸಂಘಟನೆ…
Load More