ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

3800 ಕಿ.ಮಿ ಡ್ರಗ್ಸ್ ಜಾಗೃತಿ ಸೈಕಲ್ ಯಾತ್ರೆ ಐರನ್ ಮ್ಯಾನ್’ಗೆ ಆತ್ಮೀಯ ಬೀಳ್ಕೊಡುಗೆ

  ಧಾರವಾಡ: ಮಾದಕ ವಸ್ತುಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿರುವ ಹುಬ್ಬಳ್ಳಿ ಹೆಸ್ಕಾಂನ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣವರ ಅವಳಿನಗರದಲ್ಲಿ…

ನಾಯಕ ‘ಲಕ್ಕಿ’ ಸುರೇಶ ಸರಣಿ ಶ್ರೇಷ್ಠ; ಜೈನ ಟೈಗರ್ಸ್ ತಂಡಕ್ಕೆ ಜೆಸಿಎಲ್ ಪ್ರಶಸ್ತಿ

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯ ಸ್ಫೋರ್ಟ್ಸ ಪಾರ್ಕನಲ್ಲಿ ಸಿವಾಂಚಿ ಓಸ್ಮಾಲ್ ಜೈನ್ ಸಂಘ ಮತ್ತು ಸಿವಾಂಚಿ ಯೂತ್ ಅಸೋಸಿಯೇಷನ್ ಆಯೋಜಿಸಿದ್ದ ಬಾಕ್ಸ್ ಜೈನ್ ಕ್ರಿಕೆಟ್ ಲೀಗ್‌ನಲ್ಲಿ ಪ್ರತಿ…

ಧಾರವಾಡ ಮಹಿಳೆಗೆ ಓಮಿಕ್ರಾನ್; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮತ್ತೆ ಐದು ಓಮಿಕ್ರಾನ್ ಪ್ರಕರಣ ಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ’ಧಾರವಾಡದಲ್ಲಿ 54 ವರ್ಷದ ಮಹಿಳೆಗೆ, ಭದ್ರಾವತಿಯಲ್ಲಿ…

ಬೋರಗಾಯಿ ನಾರ್ದರ್ನ ಡಯಾಸಿಸ್ ನೂತನ ಬಿಷಪ್; ಹುಬ್ಬಳ್ಳಿಯಲ್ಲಿ ಗುರುದೀಕ್ಷೆ ಸ್ವೀಕಾರ

ಹುಬ್ಬಳ್ಳಿ : ಧಾರವಾಡದಲ್ಲಿನ ಕರ್ನಾಟಕ ಉತ್ತರ ಸಭಾ ಪ್ರಾಂತಕ್ಕೆ 6ನೇಯ ಬಿಷಪ್‌ರಾಗಿ ರೈಟ್ ರೆವರೆಂಡ್ ಮಾರ್ಟಿನ್ ಸಿ ಬೋರಗಾಯಿ ಆಯ್ಕೆಯಾಗಿದ್ದಾರೆ. 19.9.2021 ರಂದು ರೈಟ್ ರೆವರೆಂಡ್ ಆರ್.…

ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು  ಆಗ್ರಹ

ಧಾರವಾಡ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಅತಿಥಿ ಉಪನ್ಯಾಸಕರನ್ನು ಸರಕಾರ ಕಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ…

ಮೊಟ್ಟೆ ವಿರೋಧಿಗಳ ವಿರುದ್ಧ ಮೆರವಣಿಗೆ

ಹುಬ್ಬಳ್ಳಿ: ಶರಣರ-ಸಂಸ್ಕ್ರತಿ-ಸಸ್ಯಾಹಾರದ ಹೆಸರಲ್ಲಿ ಅಪೌಷ್ಟಿಕತೆಯುಳ್ಳ “ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ “ಮೊಟ್ಟೆ” ನೀಡದಿರಲು ಮಾಡುತ್ತಿರುವ ಷಡ್ಯಂತ್ರ ಖಂಡಿಸಿ ನಗರದಲ್ಲಿಂದು ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ…

ಪರಿಷತ್: ಕೇಸರಿ ಪಡೆಗೆ ಏದುಸಿರು ತಂದ ಕೈ ಪಡೆ; ಬೆಳಗಾವಿ: ಬಿಜೆಪಿಗೆ ಬಗಣಿ ಗೂಟ; ಹಾಸನದಲ್ಲಷ್ಟೇ ಖಾತೆ ತೆರೆದ ಜೆಡಿಎಸ್

ಬಿಜೆಪಿ – 12, ಕಾಂಗ್ರೆಸ್ -11, ಜೆಡಿಎಸ್– 1. ಪಕ್ಷೇತರ -1 ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಸ್ಥಳೀಯ ಸಂಸ್ಥೆಗಳ ವಿಧಾನ…

2023ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ; ರಾಜ್ಯದಾದ್ಯಂತ ಬದಲಾವಣೆ ಗಾಳಿ

ಧಾರವಾಡ: ಸದ್ಯ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದ್ದು, 2023ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸಲೀಂ ಅಹ್ಮದ ಇಂದಿಲ್ಲಿ…

ಅಧಿವೇಶನಕ್ಕೆ ಬಿಸಿ ಬಿರುಗಾಳಿ

ಹುಬ್ಬಳ್ಳಿ : ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಆತಂಕದ ನಡುವೆಯೇ ನಾಳೆಯಿಂದ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಬಿಟ್ ಕಾಯಿನ್ ಹಗರಣ,…

ನಾಳೆ ಕೈ ಹಿಡಿಯಲಿರುವ ಕೋನರೆಡ್ಡಿ; ತೆನೆ ಹೊರೆ ಇಳಿಸಲು ಸಂಜೆ ಆಪ್ತರ ಸಭೆ

ಹುಬ್ಬಳ್ಳಿ: ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ತೆನೆ ಹೊರೆ ಇಳಿಸಿ ಕೈ ಹಿಡಿಯಲಿದ್ದಾರೆಂಬ ಕಳೆದ ಕೆಲ ತಿಂಗಳುಗಳಿಂದ ಕೇಳಿ ಬರುತ್ತಿದ ವದಂತಿಗಳಿಗೆ ನಾಳೆ ತೆರೆ ಬೀಳಲಿದ್ದು ಬೆಳಗಾವಿಯ ಅಧಿವೇಶನದ…
Load More