ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

ಮೀಟರ್ ಬಡ್ಡಿ: ನೇಣಿಗೆ ಶರಣು; ಕಿರುಕುಳ ನೀಡಿದ ಮಾಕಡವಾಲೆ ಬಂಧನ

ಧಾರವಾಡ : ಮೀಟರ್ ಬಡ್ಡಿ ಕುಳದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಇಲ್ಲಿನ ಸಂಪಿಗೆ ನಗರದಲ್ಲಿ ಕಳೆದ ರಾತ್ರಿ ನಡೆದಿದೆ. ವಿಜಯ ಅಣ್ಣಪ್ಪ ನಾಗನೂರ(39)…

ಮಹಾವೀರ ಲಿಂಬ್ ಸೆಂಟರ್ ಚೇರಮನ್ ವೀರೇಂದ್ರ ಜೈನ್ ಇನ್ನಿಲ್ಲ

ಹುಬ್ಬಳ್ಳಿ: ವಿಕಲಚೇತನರು ಆತ್ಮವಿಶ್ವಾಸದಿಂದ ಸಾವಲಂಭಿಗಳಾಗಿ ಮಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸಿರುವ ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ ಯುಥ್ ಫೆಡರೇಷನ್ನಿನ ಮಹಾವೀರ ಲಿಂಬ್ ಸೆಂಟರ್‌ನ ಚೇರಮನ್‌ರಾಗಿದ್ದ ವೀರೇಂದ್ರ…

ಹು.ಧಾ. ಪಾಲಿಕೆ ಮೀಸಲಾತಿ ಬದಲು!; ಹೊಸ ಲೆಕ್ಕಾಚಾರ ಸಾಮಾನ್ಯರಿಗೆ ಮೇಯರ್ ಪಟ್ಟ, ಉಪಮೇಯರ್ ಸಾಮಾನ್ಯ ಮಹಿಳೆಗೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ನೂತನ ಸದಸ್ಯರ ಆಯ್ಕೆಯ ಫಲಿತಾಂಶ ಪ್ರಕಟಗೊಂಡು( ಸೆ.6) 81 ದಿನಗಳು ಕಳೆದರೂ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇನ್ನೂ ನಡೆದಿಲ್ಲವಾಗಿದ್ದು ಹೊಸ…

66 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೋವಿಡ್!; ಎಸ್‌ಡಿಎಂ ಮೆಡಿಕಲ್ ಕಾಲೇಜಿನ 2 ಹಾಸ್ಟೇಲ್ ಸೀಲ್ ಡೌನ್

ಧಾರವಾಡ : ರಾಜ್ಯದಲ್ಲಿ ಕೋವಿಡ್ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವಾಗಲೇ ಪೇಡೆನಗರಿಯ ಸತ್ತೂರ ಬಡಾವಣೆಯಲ್ಲಿರುವ ಎಸ್‌ಡಿಎಂ  ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಆರಂಭದಲ್ಲಿ…

ಪರಿಷತ್ ಅಖಾಡಾ: ಬಿಜೆಪಿಗೆ ’ಹಾವೇರಿ’ಯೇ ಮಗ್ಗುಲ ಮುಳ್ಳು?

ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಗೆ ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮೇಲ್ನೋಟಕ್ಕೆ ಬಿಜೆಪಿಯ ಪ್ರದೀಪ ಶೆಟ್ಟರ್ ಹಾಗೂ ಕಾಂಗ್ರೆಸ್‌ನ ಸಲೀಮ್ ಅಹ್ಮದ ಇಬ್ಬರೂ…

ಫಿಯೋನಾ ಸನ್‌ಫ್ಲವರ್ ಆಯಿಲ್‌ಗೆ ರಶ್ಮಿಕಾ ರಾಯಭಾರಿ

ಹುಬ್ಬಳ್ಳಿ: ಬುಂಗೆ ಇಂಡಿಯಾ ಫಿಯೋನಾ ಬ್ರಾಂಡ್‌ನಲ್ಲಿ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಬಿಡುಗಡೆ ಮಾಡಿದೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಸನ್‌ಫ್ಲವರ್ ಆಯಿಲ್‌ನಲ್ಲಿ…

ಜಗದೀಶ ಶೆಟ್ಟರ ವಿರುದ್ಧ ಅಸಮಾಧಾನ: ಶಂಕ್ರಣ್ಣ ಮುನವಳ್ಳಿ ನಾಮಪತ್ರ?

ಹುಬ್ಬಳ್ಳಿ: ಧಾರವಾಡ ಸ್ಥಳೀಯ ಸಂಸ್ಥೆಗಳ ಸ್ಥಾನದಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ತಾವು ಸಿದ್ಧವಾಗಿ ನಾಮಪತ್ರ ಸಿದ್ಧಗೊಳಿಸಿರುವುದಾಗಿ ಹಿರಿಯ ಬಿಜೆಪಿ ಧುರೀಣ ಶಂಕರಣ್ಣ ಮುನವಳ್ಳಿ…

ಡಿ.19ರಿಂದ ರಾಜಸ್ತಾನ ಪ್ರೀಮಿಯರ್ ಲೀಗ್; 150 ಆಟಗಾರರ ಹರಾಜು- ವಿಜೇತರಿಗೆ 51 ಸಾ.ರೂ ನಗದು

ಹುಬ್ಬಳ್ಳಿ : ಬ್ಲೂಮರ್ಸ್ ಗ್ರೂಪ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗುತ್ತಿರುವ ವಾಣಿಜ್ಯ ರಾಜಧಾನಿಯ ರಾಜಸ್ಥಾನಿ ಆಟಗಾರರ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿ ’ರಾಜಸ್ತಾನ ಪ್ರೀಮಿಯರ್ ಲೀಗ್’ ಡಿ.19ರಿಂದ 22ರವರೆಗೆ…

’ನವನಗರ ಎಫ್‌ಐಆರ್’ಗೆ ಸರ್ಕಾರದಿಂದ ಗಿಪ್ಟ್; ಖಡಕ್ ಖಾಕಿ ರಾಮರಾಜನ್ ವರ್ಗಾವಣೆ

ಹುಬ್ಬಳ್ಳಿ: ನವನಗರ ಪೊಲೀಸ್ ಠಾಣೆ ಎದುರು ಕಳೆದ ತಿಂಗಳು ಮತಾಂತರಕ್ಕೆ ಪ್ರಚೋದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲಾದಾಗಲೇ…

’ಹೊರಟ್ಟಿ’ ಭದ್ರಕೋಟೆ ವಶಕ್ಕೆ ಬಿಜೆಪಿ ಭರದ ಸಿದ್ಧತೆ; ಪಶ್ಚಿಮ ಶಿಕ್ಷಕರ ಕ್ಷೇತ್ರ: ಮೂವರ ಹೆಸರು ಶಿಫಾರಸು?

ಹುಬ್ಬಳ್ಳಿ: ಒಂದೆಡೆ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಗೆ ಧಾರವಾಡ ಜಿಲ್ಲೆಯಿಂದ ಹಾಲಿ ಸದಸ್ಯರೇ ಆಗಿರುವ ಪ್ರದೀಪ ಶೆಟ್ಟರ್ ಬಹುತೇಕ ಅಂತಿಮಗೊಂಡಿದ್ದು ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಹ…
Load More