ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

ಏಕಂ ವಿಶ್ವ ಶಾಂತಿ ಉತ್ಸವ

ಏಕಂ ವಿಶ್ವ ಶಾಂತಿ ಉತ್ಸವ ಶ್ರೀ ಕೃಷ್ಣಾಜಿ ಮತ್ತು ಪ್ರೀತಾಜಿಯವರೊಂದಿಗೆ ಪ್ರಪಂಚದಾದ್ಯ0ತ 2ಕೋಟಿ ಜನರ ಸಾಮೂಹಿಕ ಆನ್ ಲೈನ್ ಶಾಂತಿ ಧ್ಯಾನ. ಮಾನವ ಇತಿಹಾಸದ ಅತ್ಯಂತ ಮಹತ್ವದ…

ಪವಾಡ ಸದೃಶ ಚೇತರಿಸಿಕೊಂಡಿದ್ದ ಡಾ. ಹಂಡಿಗಿ ವಿಧಿವಶ

ಹುಬ್ಬಳ್ಳಿ: ಮೃತರಾಗಿದ್ದಾರೆಂದು ಪ್ರಕಟಿಸಿದ ನಂತರ ದಿ.14ರಂದು ಪವಾಡ ಸದೃಶ ರೀತಿಯಲ್ಲಿ ಚೇತರಿಸಿಕೊಂಡಿದ್ದ ವಚನಶ್ರೀ ಎಂದೇ ಖ್ಯಾತರಾದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ (84) ಇಂದು ವಿಧಿವಶರಾಗಿದ್ದಾರೆ.…

ಮಿತ್ರನ ಅಗಲಿಕೆಗೆ ಕಣ್ಣೀರಾದ ಸಿಎಂ

ಹುಬ್ಬಳ್ಳಿ: ಆತ್ಮೀಯ ಸ್ನೇಹಿತ ರಾಜು ಪಾಟೀಲ್ ನಿಧನರಾದ ಹಿನ್ನೆಲೆಯಲ್ಲಿ ಇಂದು ಗೋಕುಲ ರಸ್ತೆಯ ಶಕ್ತಿನಗರದ ಅವರ ನಿವಾಸಕ್ಕೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೆಳೆಯನ ಅಗಲಿಕೆ…

ನೇತಾಜಿ ಕಾಲೋನಿಯಲ್ಲಿ ಗಾಂಜಾ ಹಾವಳಿ

ಹುಬ್ಬಳ್ಳಿ: ನಗರದ ನೇತಾಜಿ ಕಾಲೋನಿಯಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ನಾವೆಲ್ಲ ಸಂಘಟಿತ…

ಗೆಲುವಿಗೆ ಶ್ರಮಿಸಿದ ವಿಸ್ತಾರಕರಿಗೆ ಸನ್ಮಾನ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಭಾರತೀಯ ಜನತಾ ಪಕ್ಷ ಧಾರವಾಡ 71ರ ವಿಸ್ತಾರಕರನ್ನು ಸನ್ಮಾನಿಸಲಾಯಿತು. ಶಾಸಕ ಅಮೃತ ದೇಸಾಯಿ, ಪ್ರಿಯಾ…

ಅತ್ಯಾಚಾರ ಆರೋಪಿಗಳ ಬಂಧನಕ್ಕೆ ಅಂಜುಮನ್ ಆಗ್ರಹ

ಧಾರವಾಡ: ದೇಶದ ವಿವಿಧ ಭಾಗಗಳಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳಲ್ಲಿನ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ರಾಷ್ಟ್ರಪತಿಗಳಿಗೆ…

ತಲ್ವಾರ್‌ನಿಂದ ಕೇಕ್ ಕತ್ತರಿಸಿ ಜನ್ಮದಿನ; ಯುವಕನ ವಿರುದ್ಧ ಕಾನೂನು ಕ್ರಮ

ಧಾರವಾಡ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ. ಸಲಕಿನಕೊಪ್ಪದ ಸಾಯಿ ದಾಬಾ ಮಾಲೀಕನ ಸಹೋದರ…

ಗ್ರಾಮೀಣ ಕ್ಷೇತ್ರಕ್ಕೆ ಮೇಯರ್ ಸ್ಥಾನ ನೀಡಿ

ಧಾರವಾಡ: ಗ್ರಾಮೀಣ ಕ್ಷೇತ್ರದ ಪಾಲಿಕೆ ಸದಸ್ಯರಿಗೆ ಮೇಯರ್ ಸ್ಥಾನ ನೀಡಬೇಕು ಎಂದು ಶಾಸಕ ಅಮೃತ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ…

ಬಿಜೆಪಿ ಭದ್ರ ಕೋಟೆಯೇ ಕೈ ವಶ 

ಹುಬ್ಬಳ್ಳಿ : ಕಮರಿಪೇಟೆ ಸುತ್ತಮುತ್ತಲಿನ ಪ್ರದೇಶ ಒಳಗೊಂಡ ಪೂರ್ವ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ ೬೫ ಬಿಜೆಪಿಯ ಅಭೇದ್ಯ ಕೋಟೆ ಎಂದೇ ಖ್ಯಾತಿ ಪಡೆದಿದೆ. ಆದರೆ…

ಗೆದ್ದು ಬೀಗಿದ ಶಿಲ್ಪಾ ಶೆಟ್ಟರ್ ಆಪ್ತ ಮಹಿಳಾಮಣಿಗಳು!

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಅವರಿಂದಲೇ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಮೂವರೂ ಮಹಿಳೆಯರು ಈ ಬಾರಿ…
Load More