ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

ಹು-ಧಾ ಪಾಲಿಕೆ ಚುನಾವಣೆ: ಹಕ್ಕು ಚಲಾಯಿಸಿದವರು

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಿಮಿತ್ತ ಹುಬ್ಬಳ್ಳಿ ವಾರ್ಡ್ 43 ವಿನಾಯಕ ಕಾಲೋನಿಯ ದೇವಕಿ ಇಂಗ್ಲೀಷ್ ಮಾಧ್ಯಮ ಶಾಲೆಯ ಬೂತ್ ನಂಬರ್ 13 ರಲ್ಲಿ ಮಾಜಿ…

ಆಡಂಭರದ ವಿವಾಹ ಅತಿಥಿಗಳ ವಿವರ ಬಹಿರಂಗಪಡಿಸಿ

ಹುಬ್ಬಳ್ಳಿ : ಅವಳಿನಗರದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಜನತೆಗೊಂದು ನ್ಯಾಯ ಹಾಗೂ ಕೇಂದ್ರ ಸಚಿವರ ಮಗಳ ಮದುವೆ ಹಿನ್ನೆಲೆಯಲ್ಲಿ ಅವರಿಗೊಂದು ನ್ಯಾಯವೇ ಎಂದು ಮಹಾನಗರ ಮಹಿಳಾ…

ಹು-ಧಾ ಪಾಲಿಕೆ ಚುನಾವಣೆ; ನಾಳೆ ಮತದಾನ; ಕತ್ತಲ ರಾತ್ರಿ ಕರಾಮತ್ತು – ಹತ್ತು ಹಲವು ಕಸರತ್ತು

ಹುಬ್ಬಳ್ಳಿ: ಚುನಾಯಿತ ಪ್ರತಿನಿಧಿಗಳಿಲ್ಲದೇ ಸುಮಾರು 30 ತಿಂಗಳ ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಆಯ್ಕೆಗೆ ನಾಳೆ ಮತದಾನ ನಡೆಯಲಿದ್ದು ಮಂಗಳವಾರ ಸಂಜೆಯೇ ಬಹಿರಂಗ ಪ್ರಚಾರ…

ಪಾಲಿಕೆ ಚುನಾವಣೆ-2021: ಮಾದರಿ ನೀತಿ ಸಂಹಿತೆ ಉಲ್ಲಂಘನೆ ನಾಲ್ವರ ವಿರುದ್ಧ ದೂರು; 9 ಜನರಿಗೆ ನೋಟಿಸ್ 

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 188 ರ…

16 ಬಿಜೆಪಿ ಬಂಡುಕೋರರ ಉಚ್ಛಾಟನೆ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದವರನ್ನು ಹೊರ ಹಾಕಿದ ಬೆನ್ನ ಹಿಂದಯೇ ಬಿಜೆಪಿ ಸಹ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ…

ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಅಗತ್ಯ

ಧಾರವಾಡ: ಹಬ್ಬದ ಆಚರಣೆಯ ಮಹತ್ವ, ಸಂದೇಶಗಳ ಪರಿಚಯ ಇಂದಿನ ಮಕ್ಕಳಿಗೆ ಅತಿ ಅವಶ್ಯ ಎಂದು ಜೆ.ಎಸ್.ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು. ನಗರದ ಜೆ.ಎಸ್.ಎಸ್ ಶ್ರೀ…

ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೆಡ್ಡು; 28 ಬಂಡುಕೋರರು ಕಾಂಗ್ರೆಸ್‌ನಿಂದ ಉಚ್ಛಾಟನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಪಕ್ಷದ ಸದಸ್ಯರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಕೆಪಿಸಿಸಿ…

ಶೆಟ್ಟರಗೆ ಮುತಾಲಿಕ ಪ್ರತಿಭಟನೆ ಬಿಸಿ; ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಮನವಿ

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿಂದು ಮಾಜಿ ಸಿಎಂ ಜಗದೀಶ ಶೆಟ್ಟರ ಅವರ…

ಸ್ವಚ್ಛ, ಸುಂದರ ಮಹಾನಗರದ ಸಂಕಲ್ಪದ ಬಿಜೆಪಿ ಪ್ರಣಾಳಿಕೆ

ಹುಬ್ಬಳ್ಳಿ: ಸ್ವಚ್ಛ, ಸುಂದರ, ಆರೋಗ್ಯ ಪೂರ್ಣ ನಗರಕ್ಕೆ ದೃಢಸಂಕಲ್ಪ ಎಂಬ ಹುಬ್ಬಳ್ಳಿ-ಧಾರವಾಡ ಕನಸಿನ ಮಹಾನಗರದ 25 ಅಂಶಗಳ ನನಸಿನ ಪ್ರಣಾಳಿಕೆಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ. ಡೆನಿಸನ್ಸ…

ಎಐಎಂಐಎಂಗೆ ಪ್ರಮುಖರ ಗುಡ್ ಬೈ-ಹರಿದ ಗಾಳಿಪಟ; ದರಗಾದ ಸೇರಿ ಹಲವರು ಕಾಂಗ್ರೆಸ್‌ಗೆ

ಹುಬ್ಬಳ್ಳಿ: ರಾಷ್ಟ್ರೀಯ ಎಐಎಂಐಎಂ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ರಾಜೇಸಾ ದರಗದ ಸಹಿತ ಅನೇಕ ಪ್ರಮುಖರು ಇಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರೊಂದಿಗೆ…
Load More