ಬಾದಾಮಿ: ಎಂ.ಸಿ.ಎಲ್.ವತಿಯಿಂದ ಪ್ರತಿ ತಾಲೂಕಿನಲಿ ಜೈವಿಕ ಇಂಧನ ಹಾಗೂ ಸಾವಯವ ಕೃಷಿಯ ಬೆಳವಣಿಗೆಯ ಜೊತೆಗೆ ಈ ಬಂಜರು ಭೂಮಿಯ ಕೃಷಿ ಬಳಕೆಗೆ ಮಾರ್ಪಾಡು ಮಾಡಿ ವಿಕಸನಗೊಳ್ಳುವುದಕ್ಕೆ ಉತ್ತೇಜಿಸಲಾಗುತ್ತಿದೆ…
ಮುಂಡಗೋಡ: ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಗುರುವಾರ ಹಾನಗಲ್ ತಾಲೂಕ ರೈತರ ಜೀವನಾಡಿಯಾಗಿರುವ ಮುಂಡಗೋಡ ತಾಲೂಕಿನ ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ತಮ್ಮ ಅಪಾರ ಅಭಿಮಾನಿ…
ಕಲಘಟಗಿ: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರನ್ನು ನೂರಾರು ಕೋಟಿಗಳಲ್ಲಿ ಖರೀದಿ ಮಾಡಿ ಹಿಂಬಾಗಿಲಿನಿAದ ಮುಖ್ಯಮಂತ್ರಿಯಾದ ಯಡಿಯೂರಪ್ಪನವರ ಹಿಡಿತದಲ್ಲಿಯೇ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತವನ್ನು ನಡೆಸುವಂತಾಗಿದೆ ಎಂದು…
ಹಾನಗಲ್: ಎಡಬಿಡದೇ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಇದೀಗ ತಾಲೂಕಾಡಳಿತ ತೆರೆದಿರುವ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಹಾನಗಲ್ ತಾಲೂಕಿನ ಚಿಕ್ಕೇರಿ ಹೊಸಳ್ಳಿ ಮತ್ತು…
ಬಾದಾಮಿ: ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆಯಿಂದ ಬಿಜೆಪಿಗೆ ನಷ್ಟ ಉಂಟಾಗುತ್ತದೆ ಎಂದು ರಾಜ್ಯ ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ ತಿಳಿಸಿದರು. ಇಂದಿನ…
ಕಲಘಟಗಿ: ಕೋವಿಡ್ ಮೃತಪಟ್ಟವರ ವಿವರ ನೀಡುವಲ್ಲಿ ತಾಲೂಕಾಡಳಿತ ವಿಫಲವಾಗಿದ್ದು, ಕೂಡಲೇ ಮರು ಪರಿಶೀಲನೆ ಮಾಡುವಂತೆ ಮಾಜಿ ಸಚಿವ ಸಂತೋಷ ಲಾಡ್ ಇಂದಿಲ್ಲಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…
ಕಲಘಟಗಿ: ತಾಲೂಕಿದ್ಯಾಂತ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದು, ಅದನ್ನು ಬಂದ್ ಮಾಡುವಂತೆ ಒಂದು ವಾರ ಗಡುವು ನೀಡಿರುವುದಾಗಿ ಮಾಜಿ ಶಾಸಕ ಸಂತೋಷ ಲಾಡ್ ಇಂದಿಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ…