ಹುಬ್ಬಳ್ಳಿ-ಧಾರವಾಡ ಸುದ್ದಿ

Vachana-Belaku

ವಚನ ಬೆಳಕು; ಅಂಗವಿಕಾರ ಸಾಕೇಳಿ

ಅಂಗವಿಕಾರ ಸಾಕೇಳಿ ಅಂಗವಿಕಾರ ಸಾಕೇಳಿ ಬಹುವಿಡಂಗದ ಪ್ರಕೃತಿಯ ಮರದೇಳಿ. ನಿಮ್ಮ ಭಕ್ತಿಮುಕ್ತಿಯ ಲಿಂಗದ ಕೂಟವ ನೆನೆದೇಳಿ. ನಿಮ್ಮ ಗುರುವಾಜ್ಞೆಯ, ನಿಮ್ಮ ವಿರಕ್ತಿ ಅರಿವಿನ ಸಾವಧಾನವನರಿದೇಳಿ. ಸಾರಿದೆ! ಎವೆ…

ವಚನ ಬೆಳಕು; ಇಷ್ಟವೆಂಬುದು ಗುರುವಿನ ಹಂಗು

ಇಷ್ಟವೆಂಬುದು ಗುರುವಿನ ಹಂಗು ಇಷ್ಟವೆಂಬುದು ಗುರುವಿನ ಹಂಗು ಆ ಗುರುವಿಂಗೆಯು, ಇಷ್ಟಲಿಂಗಕ್ಕೆಯು, ಜಂಗಮವೆ ಪ್ರಾಣಪದವೆಂದರಿದ ಬಳಿಕ ಆ ಗುರುವೂ ಇಷ್ಟವೂ ಜಂಗಮದಲ್ಲಿಯೇ ಅಡಕ ನೋಡಾ! ಆ ಗುರುವೂ…

ವಚನ ಬೆಳಕು; ಮಾರುತನಲ್ಲಿ ಬೆರೆದ ಗಂಧ

ಮಾರುತನಲ್ಲಿ ಬೆರೆದ ಗಂಧ ಮಾರುತನಲ್ಲಿ ಬೆರೆದ ಗಂಧದಂತೆ, ಸುರತದಲ್ಲಿ ಬೆರೆದ ಸುಖದಂತೆ, ಮಚ್ಚಿದಲ್ಲಿ ಕೊಡುವ ಉಚಿತದಂತೆ, ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥಾ.        …

ವಚನ ಬೆಳಕು; ಕೈತಪ್ಪಿ ಕೆತ್ತಲು ಕಾಲಿಗೆ ಮೂಲ

ಕೈತಪ್ಪಿ ಕೆತ್ತಲು ಕಾಲಿಗೆ ಮೂಲ ಕೈತಪ್ಪಿ ಕೆತ್ತಲು ಕಾಲಿಗೆ ಮೂಲ, ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ, ವ್ರತಹೀನನ ನೆರೆಯಲು ನರಕಕ್ಕೆ ಮೂಲ, ಕರ್ಮಹರ ಕಾಳೇಶ್ವರಾ.  …

ವಚನ ಬೆಳಕು; ಎನ್ನ ಕಣ್ಣೊಳಗಣ ಕಟ್ಟಿಗೆ

ಎನ್ನ ಕಣ್ಣೊಳಗಣ ಕಟ್ಟಿಗೆ ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ. ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ. ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ. ಎನ್ನ ಮನದಲ್ಲಿಪ್ಪ…

ವಚನ ಬೆಳಕು; ಲಿಂಗದೇವನೆ ಕರ್ತ

ವಚನ ಬೆಳಕು ಲಿಂಗದೇವನೆ ಕರ್ತ ಲಿಂಗದೇವನೆ ಕರ್ತ, ಶಿವಭಕ್ತನೇ ಶ್ರೇಷ್ಠ. ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ. ಅಳುಪಿಲ್ಲದಿರ್ಪುದೆ ವ್ರತ. ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ,…

ವಚನ ಬೆಳಕು; ಕಷ್ಟಕುಲದಲ್ಲಿ ಹುಟ್ಟಿದ ಕರ್ಮ

ಕಷ್ಟಕುಲದಲ್ಲಿ ಹುಟ್ಟಿದ ಕರ್ಮ ಕಷ್ಟಕುಲದಲ್ಲಿ ಹುಟ್ಟಿದ ಕರ್ಮವ ಕಳೆದು ಮುಟ್ಟಿ ಪಾವನ ಮಾಡಿ, ಕೊಟ್ಟನಯ್ಯಾ ಎನ್ನ ಕರಸ್ಥಳಕೆ ಲಿಂಗವ. ಆ ಲಿಂಗ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ…

ವಚನ ಬೆಳಕು; ಉದಯದ ಮಾಗಿಯ ಬಿಸಿಲು

 ಉದಯದ ಮಾಗಿಯ ಬಿಸಿಲು ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾಯಿತ್ತು; ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರಕಠಿಣವಾಗಿತ್ತು; ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು; ಕಡೆಯಲ್ಲಿ ಜಂಗಮಭಕ್ತಿ ಕಠಿಣವಾಯಿತ್ತು; ಇದು ಕಾರಣ…

ವಚನ ಬೆಳಕು; ಊರಮುಂದೆ ಹಾಲಹಳ್ಳ

ಊರಮುಂದೆ ಹಾಲಹಳ್ಳ ಊರಮುಂದೆ ಹಾಲಹಳ್ಳ ಹರಿಯುತ್ತಿರಲು ಓರೆಯಾವಿನ ಬೆನ್ನಲಿ ಹರಿಯಲದೇಕಯ್ಯಾ. ಲಜ್ಜೆಗೆಡಲೇಕೆ? ನಾಣುಗೆಡಲೇಕೆ? ಕೂಡಲಸಂಗಮದೇವರುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ.              …

ವಚನ ಬೆಳಕು; ಗೋತ್ರನಾಮ

ಗೋತ್ರನಾಮ ಗೋತ್ರನಾಮವ ಬೆಸಗೊಂಡಡೆ ಮಾತು ನೂಂಕದೆ ಸುಮ್ಮನಿದ್ದಿರಿದೇನಯ್ಯಾ? ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ? ಗೋತ್ರ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯನೆಂಬುದೇನು ಕೂಡಲಸಂಗಯಾ        …
Load More