ಹುಬ್ಬಳ್ಳಿ-ಧಾರವಾಡ ಸುದ್ದಿ

Vachana-Belaku

ವಚನ ಬೆಳಕು; ಸಾಂದ್ರವಾಗಿ ಹರಗಣಭಕ್ತಿ

ಸಾಂದ್ರವಾಗಿ ಹರಗಣಭಕ್ತಿ ಸಾಂದ್ರವಾಗಿ ಹರಗಣಭಕ್ತಿಯ ಮಾಳ್ಪನೆಂತೊ ಮಾದಲಾಂಬಿಕಾನಂದನನು? ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ ಮಾದರಸನ ಮೋಹದ ಮಗನು? ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ ಗಂಗಾಪ್ರಿಯ ಕೂಡಲಸಂಗನ ಶರಣ…

ವಚನ ಬೆಳಕು; ಚೆನ್ನಯ್ಯನ ಮನೆಯ ದಾಸನ ಮಗ

ಚೆನ್ನಯ್ಯನ ಮನೆಯ ದಾಸನ ಮಗ ಚೆನ್ನಯ್ಯನ ಮನೆಯ ದಾಸನ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ…

ವಚನ ಬೆಳಕು; ವೇದಶಾಸ್ತ್ರ ಆಗಮ

ವೇದಶಾಸ್ತ್ರ ಆಗಮ ವೇದಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ? ಕವಿ, ಗಮಕಿ, ವಾದಿ, ವಾಗ್ಮಿಗಳು ಹಿರಿಯರೆ? ನಟಿನಿ, ಬಾಣ, ವಿಲಾಸಿ, ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ? ಹಿರಿಯತನವಾವುದೆಂದಡೆ ಗುಣಜ್ಞಾನ ಆಚಾರಧರ್ಮ…

ವಚನ ಬೆಳಕು; ಭೇರುಂಡನ ಪಕ್ಷಿ

ಭೇರುಂಡನ ಪಕ್ಷಿ ಭೇರುಂಡನ ಪಕ್ಷಿಗೆ ದೇಹ ಒಂದೇ, ತಲೆಯೆರಡರ ನಡುವೆ ಕನ್ನವಡ ಕಟ್ಟಿ ಒಂದು ತಲೆಯಲ್ಲಿ ಹಾಲನೆರೆದು ಒಂದು ತಲೆಯಲ್ಲಿ ವಿಷವನೆರೆದಡೆ ದೇಹವೊಂದೇ, ವಿಷ ಬಿಡುವುದೇ ಅಯ್ಯಾ?…

ವಚನ ಬೆಳಕು; ಲಿಂಗವ ಪೂಜಿಸಿ ಫಲವೇನಯ್ಯಾ

ಲಿಂಗವ ಪೂಜಿಸಿ ಫಲವೇನಯ್ಯಾ ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ? ಲಿಂಗವ ಪೂಜಿಸಿ ಫಲವೇನಯ್ಯಾ, ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ? -ಬಸವಣ್ಣ ಅಂಗಮಯವಾದ ಜೀವಾತ್ಮ…

ವಚನ ಬೆಳಕು; ಕಬ್ಬುನ ಪರುಷವೇಧಿಯಾದಡೇನು

ಕಬ್ಬುನ ಪರುಷವೇಧಿಯಾದಡೇನು ಕಬ್ಬುನ ಪರುಷವೇಧಿಯಾದಡೇನು, ಕಬ್ಬುನ ಹೊನ್ನಾಗದಡಾ ಪರುಷವದೇಕೊ? ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ? ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ ಕರ್ಮ ಹರಿಯದೊಡಾ ಪೂಜೆಯದೇಕೊ? -ಬಸವಣ್ಣ ಸಂಚಿತಕರ್ಮ, ಪ್ರಾರಬ್ಧಕರ್ಮ…

ವಚನ ಬೆಳಕು; ಒಡಲುಗೊಂಡವ ಹಸಿವ

ಒಡಲುಗೊಂಡವ ಹಸಿವ ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ. ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ. -ಜೇಡರ ದಾಸಿಮಯ್ಯ ಈಗಿನ ಗುಲ್ಬರ್ಗಾ ಜಿಯ…

(8) ವಚನ ಬೆಳಕು; ಗುರೂಪದೇಶ ಮಂತ್ರವೈದ್ಯ

ಗುರೂಪದೇಶ ಮಂತ್ರವೈದ್ಯ; ಜಂಗಮೋಪದೇಶ ಶಸ್ತ್ರವೈದ್ಯ ನೋಡಾ. ಭವರೋಗವ ಕಳೆವ ಪರಿಯ ನೋಡಾ. ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ. -ಬಸವಣ್ಣ ಭವರೋಗವೆಂದರೆ ಐಹಿಕ ವಸ್ತುಗಳಲ್ಲೇ ತಲ್ಲೀನವಾಗುವುದು. ವಸ್ತುಮೋಹಿಯಗಿಯೇ…

(7) ವಚನ ಬೆಳಕು; ದೇಹಾರವ ಮಾಡುವ ಅಣ್ಣಗಳಿರಾ

ದೇಹಾರವ ಮಾಡುವಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೆ. ದೇಹಾರಕ್ಕೆ ಆಹಾರವೆ ನಿಚ್ಚಣಿಗೆ. ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ, ಆ ಹರನಿಲ್ಲೆಂದನಂಬಿಗ ಚೌಡಯ್ಯ. -ಅಂಬಿಗರ ಚೌಡಯ್ಯ ನಿಜಶರಣ ಅಂಬಿಗರ ಚೌಡಯ್ಯನವರು ನಿಷ್ಠುರ…

(6) ವಚನ ಬೆಳಕು; ಉಸುರಿನ ಪರಿಮಳ

ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ? ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಧಿಯ ಹಂಗೇಕಯ? ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ ಚೆನ್ನಮಲ್ಲಿಕಾರ್ಜುನಾ. -ಅಕ್ಕ ಮಹಾದೇವಿ ಉಸುರಿಗೆ ಪರಿಮಳವಿಲ್ಲದ…
Load More