ಹುಬ್ಬಳ್ಳಿ-ಧಾರವಾಡ ಸುದ್ದಿ

ವಾಣಿಜ್ಯ ಇಲಾಖೆ ವಾಹನಕ್ಕೆ ಲಾರಿ ಡಿಕ್ಕಿ : ಚಾಲಕ ಸಾವು

ಅಧಿಕಾರಿಗಳಿಬ್ಬರು ಕೂದಲೆಳೆ ಅಂತರದಲ್ಲಿ ಪಾರು ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದ ರಿಂಗ್ ರೋಡ್‌ನಲ್ಲಿರುವ ಮಂಟೂರ ಕ್ರಾಸ್ ಬಳಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಜಾಗೃತಿ ಕಾರ್ಯ…

ಧಾರವಾಡ ತಾಲ್ಲೂಕಿನಲ್ಲಿ ಎರಡು ಆತ್ಮಹತ್ಯೆ

ಮುಮ್ಮಿಗಟ್ಟಿಯಲ್ಲಿ ಮಹಿಳೆ ನೇಣಿಗೆ ಶರಣು ಮಾದನಭಾವಿ ಗ್ರಾಮದಲ್ಲಿ ವಿಷಸೇವಿಸಿ ರೈತ ಆತ್ಮಹತ್ಯೆ ಧಾರವಾಡ : ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬಳು ನೇಣಿಗೆ ಶರಣಾದ ಪ್ರಕರಣ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಬುಧವಾರ…

ಆರ್‌ಎಫ್‌ಒ ಕಚೇರಿಯಲ್ಲಿ ಗಂಧದ ಕಟ್ಟಿಗೆ ಕಳುವಿನ ಗುಸು ಗುಸು!

ಯಾವುದೇ ಕಳ್ಳತನವಾಗಿಲ್ಲ : ಅಧಿಕಾರಿಗಳ ಸ್ಪಷ್ಟನೆ ಹುಬ್ಬಳ್ಳಿ : ನಗರದ ನೃಪತುಂಗ ಬೆಟ್ದದ ಬಳಿಯಿರುವ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವಶಪಡಿಸಿಕೊಂಡ ಗಂಧದ ಕಟ್ಟಿಗೆಗಳು ಕಳುವಾಗಿದೆ ಎಂಬ…

ಸಾಲಗಾರರ ಕಿರುಕುಳ: ನಿಂಗರಾಜ ಆತ್ಮಹತ್ಯೆ

ಧಾರವಾಡ: ಬಡ್ಡಿ ಸಾಲಗರರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಉಪನಗರ ಠಾಣೆ ವ್ಯಾಪ್ತಿಯ ಚೈತನ್ಯ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.…

ಗೋ ರಕ್ಷಕರ ಮೇಲೆ ಹಲ್ಲೆ: ಬಂಧನಕ್ಕೆ ಪಟ್ಟು

ಹುಬ್ಬಳ್ಳಿ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದವರನ್ನು ಹಿಡಿದುಕೊಟ್ಟು ಎಫ್‌ಐಆರ್ ಆದ ನಂತರ ಭಜರಂಗದಳದ ಪ್ರಮುಖರ ಮೇಲೆ ಹಲ್ಲೆಗೆ ಯತ್ನಿಸಲಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕೆಂದು…

ಕಾರ್ಯದರ್ಶಿಯಿಂದ ಧಮಕಿ: ಶಿಕ್ಷಕನಿಂದ ದೂರು

ಹುಬ್ಬಳ್ಳಿ: ಅನುದಾನಿತ ಶಾಲೆಯೊಂದರ ಆಡಳಿತ ಮಂಡಳಿ ಕಾರ್ಯದರ್ಶಿಯೊಬ್ಬರು ದಬ್ಬಾಳಿಕೆ ಮಾಡಿದ್ದಾರೆಂದು ಶಿಕ್ಷಕರೊಬ್ಬರು ಇಲ್ಲಿನ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೇಶಪಾಂಡೆನಗರದ ಗರ್ಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ…

ಕಾರಿಗೆ ಲಾರಿ ಡಿಕ್ಕಿ: ಮೂವರ ಸಾವು

ಕಿಲ್ಲರ್ ಬೈಪಾಸ್‌ನಲ್ಲಿ ಭೀಕರ ಅಪಘಾತ ಧಾರವಾಡ: ಧಾರವಾಡದ ಕಿಲ್ಲರ್ ಬೈಪಾಸ್ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು ಮತ್ತೋರ್ವನ ಸ್ಥಿತಿ…

ಹಳೇ ಹುಬ್ಬಳ್ಳಿ ಗಲಭೆ: 156 ಜನರ ಮೇಲಿನ ಪ್ರಕರಣ ಹಿಂಪಡೆಯಲು ಮನವಿ

ಸಿಆರ್‌ಪಿಸಿ ಕಲಂ 371ರಡಿ ಅವಕಾಶ : ಸಾಂಡ್ರಾ ಯೋಗಿ ಸರ್ಕಾರವೂ ಮಾಡಿದೆ ಇಂತಹ ಆದೇಶ ಹುಬ್ಬಳ್ಳಿ : ಧಾರ್ಮಿಕ ಸಾಮರಸ್ಯಕ್ಕಾಗಿ, ಸಾಮಾಜಿಕ ಶಾಂತಿ-ಸೌಹಾರ್ದತೆಗಾಗಿ, ಕಾನೂನು ಸುವ್ಯವಸ್ಥೆ ಪರಿಪಾಲನೆಗಾಗಿ,…

ಜೋಡಿ ಕೊಲೆಗೆ ಬಂದೂಕು ನೀಡಿದ ಸಾವಂತ ಅಂದರ್

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನೇ ಬೆಚ್ಚಿ ಬೀಳಿಸಿದ್ದ ಕಮಲಾಪೂರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಹತ್ಯೆಗೆ ಬಂದೂಕು ಸರಬರಾಜು ಮಾಡಿದ್ದ ಆರೋಪದ ಮೇಲೆ…

ಪೇಡೆನಗರಿಯಲ್ಲಿ ರಿಯಲ್ ಎಸ್ಟೇಟ್ ಕುಳ ಕುಡಚಿ, ಸಹಚರನ ಬರ್ಬರ ಹತ್ಯೆ

ಪ್ರೂಟ್ ಅರ್ಬಾಜ್ ತಂಡದಿಂದ ದುಷ್ಕೃತ್ಯ – ಮೂರು ಮಾರಕಾಸ್ತ್ರ ವಶಕ್ಕೆ ಧಾರವಾಡ : ಇಲ್ಲಿಯ ಯಾದವಾಡ ರಸ್ತೆಯಲ್ಲಿನ ಕಮಲಾಪುರದಲ್ಲಿ ಗುರುವಾರ ತಡರಾತ್ರಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ…
Load More