ಹುಬ್ಬಳ್ಳಿ-ಧಾರವಾಡ ಸುದ್ದಿ

ವಚನ ಬೆಳಕು ಶ್ವೇತ ಪೀತ ಕಪೋತ

ಶ್ವೇತ ಪೀತ ಕಪೋತ ಶ್ವೇತ ಪೀತ ಕಪೋತ ಕೃಷ್ಣ ಗೌರ ಮಾಂಜಿಷ್ಠ ಕಪಿಲಿ ಕರ್ಬುರ ಅಳಗು ಬೊಟ್ಟಳಗ ಇಂತೀ ದಶವರ್ಣದ ಪಶುನಾಮದ ಅಸುವನರಿತು ಸಂಜ್ಞೆ ಗರ್ಜನೆ ತಾಡನೆ…

ದಾಂಡೇಲಿಯಲ್ಲಿ ನಡೆದ ಜಗತ್ತಿನ ಬಹುದೊಡ್ಡ ಸ್ಪರ್ಧೆ; ಕನ್ನಡಿಗ ಪ್ರಶಾಂತ ಹಿಪ್ಪರಗಿ ಮಹತ್ವದ ಸಾಧನೆ

ಹುಬ್ಬಳ್ಳಿ: ಜಗತ್ತಿನ ಅತಿದೊಡ್ಡ ಸ್ಪರ್ಧೆಗಳಲ್ಲಿ ಒಂದಾದ ನೂರಾರು ಕಿ.ಮೀ ಸೈಕ್ಲಿಂಗ್, ಗುಡ್ಡಗಾಡು ಓಟ, ಓಡುತ್ತಾ, ಓಡುತ್ತಾ ಬೆಟ್ಟ ಹತ್ತುವುದರಲ್ಲಿ ಕನ್ನಡಿಗ ವಿಜಯಪುರ ಜಿಲ್ಲೆ ತುಂಗಳ ಗ್ರಾಮದ ಪ್ರಶಾಂತ…

ವಚನ ಬೆಳಕು; ಕನಿಷ್ಠದಲ್ಲಿ ಹುಟ್ಟಿದೆ

ಕನಿಷ್ಠದಲ್ಲಿ ಹುಟ್ಟಿದೆ ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ, ಸತ್ಯಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪಾದೋದಕವ ಕಂಡೆ, ಪ್ರಸಾದವ…

ವಚನ ಬೆಳಕು; ಸತಿಪತಿಗಳೊಂದಾದ ಭಕ್ತಿ

ಸತಿಪತಿಗಳೊಂದಾದ ಭಕ್ತಿ ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥಾ -ಜೇಡರ ದಾಸಿಮಯ್ಯ ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ವಚನಗಳಲ್ಲಿ…

ವಚನ ಬೆಳಕು; ಪೈರಿಗೆ ನೀರು

ಪೈರಿಗೆ ನೀರು ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು. ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು. ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ? ಕ್ರೀಯ ಬಿಡಲಿಲ್ಲ,…

ಕೃಷಿ ವಿ.ವಿ. ಶಿಕ್ಷಕರ ಮುಷ್ಕರ 5ನೇ ದಿನಕ್ಕೆ; ಧರಣಿಗೆ ಸಂಕನೂರ ಬೆಂಬಲ

ಧಾರವಾಡ: ಪೇಡೆನಗರಿಯ ಅನ್ನದಾತರ ಪಾಲಿನ ದೇಗುಲ ಎಂದು ಕರೆಸಿಕೊಳ್ಳುವ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ ಆಡಳಿತ ಧೋರಣೆಯನ್ನು ಖಂಡಿಸಿ ಶಿಕ್ಷಕರು ನಡೆಸುತ್ತಿರುವ ಅನಿರ್ಧಿಷ್ಠಾವಧಿಯ ಧರಣಿ ಇಂದು ಐದನೇ ದಿನಕ್ಕೆ…

ಹಿಂದಿ ಪ್ರಚಾರ ಸಭಾ ಕುರ್ಚಿ ತಿಕ್ಕಾಟ ತಾರಕಕ್ಕೆ; ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಹೈಕೋರ್ಟ್ ತಡೆ

ಧಾರವಾಡ: ಇಲ್ಲಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಅಧಿಕಾರದ ಸಲುವಾಗಿ ಇಂದು ಎರಡು ಗುಂಪುಗಳ ಮಧ್ಯೆ ತಿಕ್ಕಾಟ ನಡೆಯಿತು. ಸಭೆಗೆ 2020 ಜನವರಿಯಲ್ಲಿ ಚುನಾವಣೆ ನಡೆದಿತ್ತು.…

ವಚನ ಬೆಳಕು; ಹಾಳು ಮೊರಡಿಗಳಲ್ಲಿ

ಹಾಳು ಮೊರಡಿಗಳಲ್ಲಿ ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ, ಕೆರೆ ಬಾವಿ ಹೂಗಿಡು ಮರಂಗಳಲ್ಲಿ, ಗ್ರಾಮಮಧ್ಯಂಗಳಲ್ಲಿ ಚೌಪಥ ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ ಮನೆಯ ಮಾಡಿ, ಕರೆವೆಮ್ಮೆಯ ಹಸುಗೂಸು…

ಜೆಡಿಎಸ್ ಟಾರ್ಗೆಟ್ ಬಿಜೆಪಿಯಲ್ಲ, ಕಾಂಗ್ರೆಸ್ ಮಾತ್ರ

ಹುಬ್ಬಳ್ಳಿ: ಜೆಡಿಎಸ್ ಪಕ್ಷಕ್ಕೆ ಯಾವಾಗಲೂ ಕಾಂಗ್ರೆಸ್ ಪಕ್ಷವೇ ಟಾರ್ಗೇಟ್ ವಿನಃ ಬಿಜೆಪಿಯಲ್ಲ. ಹಾಸನ, ಮಂಡ್ಯದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಈ ಭಾಗದ ಉಪ ಚುನಾವಣೆಯಲ್ಲಿ ಕಣಕ್ಕಿಳಿಸುತ್ತಿರು ವುದು…

ಬಿಜೆಪಿಯಿಂದ ದಿನವೂ ಜನರ ಕಿಸೆಗಳುವು; ಕೆಲಸಕ್ಕೆ ಬಾರದ ಡಬಲ್ ಇಂಜಿನ್

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಭಾಗದವರು. ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎನ್ನುವ ನಿರೀಕ್ಷೆಗಳಿದ್ದವು. ಆದರೆ ಮಹದಾಯಿ, ಕೃಷ್ಣಾ, ಕಾವೇರಿ, ಮೇಕೆದಾಟು ಬಗ್ಗೆ ಚಕಾರ ಎತ್ತುತ್ತಿಲ್ಲ. ಡಬಲ್…
Load More