ಪರಿಷತ್ ’ಧ್ವನಿ’ ಗಾಗಿ ಜೋರಾದ ಅಲ್ಪಸಂಖ್ಯಾತರ ಕೂಗು! ಸಾಮಾಜಿಕ ನ್ಯಾಯದಡಿ ಕೈ ಟಿಕೆಟ್ ಸಿಕ್ಕರೂ ಗೆಲುವು ಮರೀಚಿಕೆ
ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದ್ದು ಈಗಾಗಲೇ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಾಳೆಯದಲ್ಲೂ ತೀವೃ ಪೈಪೋಟಿ ಆರಂಭವಾಗಿದೆ.…


