ಹುಬ್ಬಳ್ಳಿ-ಧಾರವಾಡ ಸುದ್ದಿ

20 ರಂದು ಆರೋಗ್ಯಕರ ಮಗು ಸ್ಪರ್ಧೆ

ಧಾರವಾಡ: ಇಲ್ಲಿನ ವಿಠಲ್ ಇನಸ್ಟಿಟ್ಯೂಟ್ ಆಫ್ ಚೈಲ್ಡ ಹೆಲ್ತ್ ಆಂಡ್ ಸ್ಟೇಷಾಲಿಟಿ ಸೆಂಟರ್‌ನ 43 ನೇ ವಾರ್ಷಿಕೋತ್ಸವ ಮತ್ತು ಮಕ್ಕಳ ಅಕಾಡೆಮಿಯ 21 ನೇ ವಾರ್ಷಿಕೋತ್ಸವ ಅಂಗವಾಗಿ…

ಯುವಕರ ಸಂಭ್ರಮದ ಹಲಗಿ ಹಬ್ಬ

ಧಾರವಾಡ: ಪ್ರತಿ ವರ್ಷದಂತೆ ಈ ವರ್ಷವು ನಗರದಲ್ಲಿ ರವಿವಾರ ಹಲಗಿ ಹಬ್ಬ ನೂರಾರು ಯುವಕ ಪಾಲ್ಗೊಳ್ಳುವಿಕೆಯ ಮೂಲಕ ಅತ್ಯಂತ ಸಂಭ್ರಮದಿಂದ ನಡೆಯಿತು. ಹಲಗಿ ಹಬ್ಬಕ್ಕೆ ಹೊಸಯಲ್ಲಾಪುರದ ಹಿರೇಮಠ…

ಹುಬ್ಬಳ್ಳಿಗರಿಂದ ದಾಖಲೆ ಪ್ರಮಾಣದ ರಕ್ತದಾನ ರಕ್ತದಾನ ಮಾಡಿ ದಾಖಲೆ ಬರೆದ ಹುಬ್ಬಳ್ಳಿಗರು

ಹುಬ್ಬಳ್ಳಿ: ಪಿಕೆಎಸ್ ಫೌಂಡೇಶನ್ ಹಾಗೂ ಕೆ.ಎಸ್ ಪಟ್ವಾ ಫೌಂಡೇಷನ್ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ೮೦೦ಕ್ಕೂ ಅಧಿಕ ಜನರು ಏಕಕಾಲದಲ್ಲಿ ರಕ್ತದಾನ ಮಾಡುವ ಮೂಲಕ ದಾಖಲೆ…

ಅಪೂರ್ವ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿಗೆ ಕಠಿಣ ಶಿಕ್ಷೆ ನೀಡಿ

ಹುಬ್ಬಳ್ಳಿ: ಗದಗ ಜಿಲ್ಲೆಯ ಹಿಂದೂ ಧರ್ಮದ ಬ್ರಾಹ್ಮಣ ಯುವತಿ ಮೇಲೆ ಮುಸ್ಲಿಂ ಯುವಕ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು ಧಾರವಾಡ ಜಿಲ್ಲಾ ಸಮಸ್ತ ಬ್ರಾಹ್ಮಣ ಸಮಾಜದಿಂದ ಖಂಡಿಸಿಸುತ್ತದೆ ಎಂದು…

ಸಚಿವನಾಗಲೂ ಯಾರನ್ನು ಭೇಟಿಯಾಗಿಲ್ಲ

ಧಾರವಾಡ: ಬಿ.ವೈ.ವಿಜಯೇಂದ್ರ ದೆಹಲಿ ಭೇಟಿ ವಿಚಾರವಾಗಿ, ನಡ್ಡಾ ಅವರು ವಿಜಯೇಂದ್ರ ಅವರನ್ನು ಯಾಕೆ ಭೇಟಿ ಮಾಡಿದ್ದಾರೆ ಎಂದು ಗೊತ್ತಿಲ್ಲ. ಬೇರೆ ಕಾರಣಕ್ಕೆ ಕೂಡ ಭೇಟಿ ಮಾಡಿರಬಹುದು ಎಂದು…

ವಿನೂತನವಾಗಿ ಜನ್ಮದಿನ ಆಚರಿಸಿದ ಚಂದ್ರಶೇಖರ ಗೋಕಾಕ ಪುಟ್ಬಾಲ್ ತಂಡಕ್ಕೆ ಜೆರ್ಸಿ, ಶೂ ವಿತರಣೆ

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿರುವ ಸೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಬಿಜೆಪಿ ಹ-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಮುಖಂಡ ಹಾಗೂ ಹುಡಾ ಸದಸ್ಯ ಚಂದ್ರಶೇಖರ ಗೋಕಾಕ ಅವರ ಜನ್ಮದಿನದ…

ಅಪ್ರಾಪ್ತೆಯನ್ನು ಗರ್ಭವತಿ ಮಾಡಿದ ಕಾಮುಕನ ಮೇಲೆ ’ಫೋಕ್ಸೋ’ ದಾಖಲು

ಮುಂಡಗೋಡ : ವಸತಿ ಶಾಲೆಯ ಆವರಣದಲ್ಲಿ ಶಿಶು ಶವ ಎಸೆದು ಹೋಗಿರುವ ಪ್ರಕರಣ ಭೇದಿಸಿದ ಪೊಲೀಸರು ಅಪ್ರಾಪ್ತೆಯನ್ನು ಗರ್ಭವತಿಯನ್ನಾಗಿ ಮಾಡಿದ ಆರೋಪಿಯನ್ನು ಬಂಧಿಸಿ ಫೊಕ್ಸೊ ಕಾಯ್ದೆಯಡಿ ಶನಿವಾರ…

ಡಿಕೆಶಿ ಗೋವಾಕ್ಕೆ ಗೂಂಡಾಗಿರಿ ಮಾಡಲು ಹೋಗಿದ್ದರೆ: ಜೋಶಿ ಪ್ರಶ್ನೆ

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ವೀಕ್ಷಕರು ಫಲಿತಾಂಶಕ್ಕೂ ಮುನ್ನ ಗೋವಾಕ್ಕೆ ಹಾಗೂ ಉತ್ತರಾಖಂಡಕ್ಕೆ ಯಾಕೆ ಹೋಗಿದ್ದರು ಎನ್ನುವುದು ಇನ್ನೂ ಅರ್ಥವಾಗಿಲ್ಲ. ಅವರೇನು ತೋಳುಬಲ ತೋರಿಸಲು,…

ಧಾರವಾಡ ಸೂಪರ್ ಮಾರ್ಕೆಟ್‌ನಲ್ಲಿ ಬೆಂಕಿ: ಆಪಾರ ಹಾನಿ

ಧಾರವಾಡ: ಸ್ಟೌವ್ ರಿಪೇರಿ, ಹಣ್ಣಿನ ವ್ಯಾಪಾರದ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿಗಳಷ್ಟು ಹಾನಿಯಾದ ಘಟನೆ ಇಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿಂದು ಬೆಳಗಿನ ಜಾವ 3.30 ಸುಮಾರಿಗೆ…

ಗೀತಾ ಹತ್ಯೆ: ಸಹಪಾಠಿಗಳಿಬ್ಬರ ತೀವ್ರ ವಿಚಾರಣೆ ಅಶ್ಲೀಲ ವಿಡಿಯೋ ಸೆರೆಹಿಡಿದು ಪೀಡಿಸಲಾಗಿತ್ತೆ?

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದ ಯುವತಿಯೋರ್ವಳು ಖಾಸಗಿ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬೆನ್ನಟ್ಟಿರುವ ಪೊಲೀಸರು, ಘಟನೆಗೆ ಕಾರಣರಾದವರನ್ನು ಕಂಬಿ ಹಿಂದೆ ಕಳಿಸಲು ಕಾರ್ಯೋನ್ಮುಖರಾಗಿದ್ದಾರೆ.…
Load More