ಹುಬ್ಬಳ್ಳಿ-ಧಾರವಾಡ ಸುದ್ದಿ

ಎಲೆ ತಟ್ಟುವವರಿಗೆ ನಿರ್ಬಂಧದ ಬಿಸಿ!; ಬಂಧಿಸಲ್ಪಟ್ಟವರು ನೇರ ನ್ಯಾಯಾಲಯ ವಶಕ್ಕೆ; ಪ್ರತಿಷ್ಠಿತರಿಗೆ ಪೇಚು ತಂದ ಖಡಕ್ ವಾರ್ನಿಂಗ್

ಹುಬ್ಬಳ್ಳಿ: ದೀಪಾವಳಿಯ ವೇಳೆ ಅವಳಿನಗರದಲ್ಲಿ ಮೇರೆ ಮೀರುವುದಲ್ಲದೇ ನಗರದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಮೂರು ದಿನಗಳ ಕಾಲ ಎಲೆ ತಟ್ಟುವ ಸಪ್ಪಳ ನವನಗರದ ಪೊಲೀಸ್ ಆಯುಕ್ತರ ಕಚೇರಿವರೆಗೆ ಕೇಳುವುದು…

ವಚನ ಬೆಳಕು; ಕಂಥೆಯ ಕಟ್ಟಿ, ತಿತ್ತಿಯ ಹೊತ್ತು

ಕಂಥೆಯ ಕಟ್ಟಿ, ತಿತ್ತಿಯ ಹೊತ್ತು ಕಂಥೆಯ ಕಟ್ಟಿ, ತಿತ್ತಿಯ ಹೊತ್ತು, ಮರಿಯ ನಡಸುತ್ತ, ದೊಡ್ಡೆಯ ಹೊಡೆವುತ್ತ, ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ, ಹಿಂಡನಗಲಿ ಹೋಹ ದಿಂಡೆಯ…

ಸಾಕೇತ ನೃತ್ಯ ಶಾಲೆಯ ಸೀಮಾ ಶಿಷ್ಯೆ ಶೃತಿ ರಂಗಪ್ರವೇಶ

ಧಾರವಾಡ: ಅದೊಂದು ರಸಮಯ ಸಂಜೆ. ಧಾರವಾಡದ ಸೃಜನಾ ರಂಗಮಂದಿರದ ವೇದಿಕೆ. ಮನಸೂರೆಗೊಳ್ಳುವ, ಹಿತವಾದ ತಾಳ, ಲಯಗಳನ್ನೊಳಗೊಂಡ ನೃತ್ಯಕಲೆಯ ಅಮೋಘ ಪ್ರದರ್ಶನ. ಧಾರವಾಡದ ಸಾಕೇತ ನೃತ್ಯ ಶಾಲೆಯ ನಿರ್ದೇಶಕಿ,…

ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ

ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ? ಕಡೆ ನಡುವೆಂದೇನೊ ಮೃಡನ ಹಾಡುವಂಗೆ? ಕುಲಛಲವೆಂದೇನೊ ಮನದ ಹೊಲೆಯ ಕಳೆದವಂಗೆ? ತಲೆಕಾಲೆಂದೇನೊ ಮಾಯೆಯ ಬಲೆಯ ನುಸುಳಿದವಂಗೆ? ಕಲಿಯುಗದ ಕತ್ತಲೆಯ…

ವಚನ ಬೆಳಕು ನಡೆನುಡಿ ಸಿದ್ಧಾಂತ

ನಡೆನುಡಿ ಸಿದ್ಧಾಂತ ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ. ನುಡಿ ಲೇಸು ನಡೆಯಧಮವಾದಲ್ಲಿ, ಅದು ಬಿಡುಗಡೆಯಿಲ್ಲದ ಹೊಲೆ. ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ, ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ…

ಡಾ.ಪ್ರಸಾದ್‌ಗೆ ಥೆರೆಸಾ ರಾಷ್ಟ್ರೀಯ ಪ್ರಶಸ್ತಿ; ಉದ್ಯಮ,ಸಾಮಾಜಿಕ ಕೊಡುಗೆಗೆ ಪ್ರತಿಷ್ಠಿತ ಗೌರವ

ಹುಬ್ಬಳ್ಳಿ : ಉದ್ಯಮ ಕ್ಷೇತ್ರದಲ್ಲಿನ ಗಣನೀಯ ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಕೊಡ ಮಾಡಿದ ಮಾನವೀಯ ನೆರವಿಗಾಗಿ ಹುಬ್ಬಳ್ಳಿಯ ಸ್ವರ್ಣ ಸಮೂಹದ ಮುಖ್ಯಸ್ಥ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಅವರಿಗೆ…

ವಚನ ಬೆಳಕು; ಉಟ್ಟ ಸೀರೆ

ಉಟ್ಟ ಸೀರೆ ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ. ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ. ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.…

ನಾಳೆ ಅಂತ್ಯಕ್ರಿಯೆ: ಅಕ್ಷರಶಃ ಕಣ್ಣೀರಾದ ಕರುನಾಡು

’ಆಕಾಶ’ದೆತ್ತರಕ್ಕೆ ’ಅಭಿ’ಮಾನ ’ಪರಮಾತ್ಮ’ನ ದೊಡ್ಮನೆಯತ್ತ ’ಅರಸು’ ಬೆಂಗಳೂರು: ತೀವ್ರ ಹೃದಯಾಘಾತಕ್ಕೆ ಒಳಗಾಗಿ ಶುಕ್ರವಾರ ಇಹಲೋಕ ಯಾತ್ರೆ ಮುಗಿಸಿದ ವರನಟ ಡಾ. ರಾಜಕುಮಾರ್ ಅವರ ಕಿರಿಯ ಪುತ್ರ, ಪವರ್‌ಸ್ಟಾರ್…

ವಚನ ಬೆಳಕು; ಕರಣ ನಾಲ್ಕು, ಮದವೆಂಟು, ವ್ಯಸನವೇಳು

ಕರಣ ನಾಲ್ಕು, ಮದವೆಂಟು, ವ್ಯಸನವೇಳು ಕರಣ ನಾಲ್ಕು, ಮದವೆಂಟು, ವ್ಯಸನವೇಳು, ಅರಿಷಡ್ವರ್ಗಂಗಳಲ್ಲಿ, ಇಂತೀ ಉರವಣೆಗೊಳಗಾಗುತ್ತ, ಆಣವ ಮಾಯಾ ಕಾರ್ಮಿಕವೆಂಬ ಮೂರು ಸುರೆಯಲ್ಲಿ ಮದಡುತ್ತ ನಾ ತಂದೆ ಸುಧೆ,…

ಕಾಣದಂತೆ ಮಾಯವಾದನು; ಹೃದಯಾಘಾತ- ಅಪ್ಪು ವಿಧಿವಶ

ಬೆಂಗಳೂರು: ‘ಕಾಣದಂತೆ ಮಾಯವಾದನೋ ನಮ್ಮ ಶಿವ’ ಎಂದು ಹಾಡುತ್ತಲೇ ಕನ್ನಡಿಗರ ಹೃದಯಕ್ಕೆ ಬಲಗಾಲಿಟ್ಟಿದ್ದ ವರನಟ ಡಾ.ರಾಜಕುಮಾರ ಸುಪುತ್ರ, ಪವರಸ್ಟಾರ್ ಪುನೀತ್ ರಾಜಕುಮಾರ( 46) ಇಂದು ಬಾನ ದಾರಿಯಲ್ಲಿ…
Load More