ಹುಬ್ಬಳ್ಳಿ-ಧಾರವಾಡ ಸುದ್ದಿ

ವಚನ ಬೆಳಕು; ಕಿಚ್ಚು ದೈವವೆಂದು ಹವಿಯನಿಕ್ಕುವ

ಕಿಚ್ಚು ದೈವವೆಂದು ಹವಿಯನಿಕ್ಕುವ ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು ಕಿಚ್ಚೆದ್ದು ಸುಡುವಾಗ ಬಚ್ಚಲ ನೀರು ಬೀದಿಯ ದೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ ಕೂಡಲಸಂಗಮದೇವಾ ವಂದನೆಯ ಮರೆದು…

ಬಾದಷಹಾ ಪುತ್ರನಿಗೆ ಪೇಡೆ ನಗರಿ ವಕೀಲರು! ಸ್ಟಾರ್ ಅಡ್ಟೋಕೇಟ್ ಸತೀಶ ಮಾನೆಶಿಂಧೆ..!

ಧಾರವಾಡ: ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಪುತ್ರ ಆರ್ಯನ್ ಖಾನ್ ಪರ ಜಾಮೀನಿಗಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿರುವ ನ್ಯಾಯವಾದಿ ಧಾರವಾಡ ಮೂಲದವರು. ಆರ್ಯನ್ ಖಾನ್…

ಕೃಷಿ ವಿ.ವಿ. ಶಿಕ್ಷಕರ ಮುಷ್ಕರ 2ನೇ ದಿನಕ್ಕೆ; ಕೊಲೆ ಯತ್ನದ ಪ್ರಕರಣ: 11ಕ್ಕೆ ತೀರ್ಪು

ಧಾರವಾಡ: ಉತ್ತರ ಕರ್ನಾಟಕದ ರೈತರ ಪಾಲಿನ ಜೀವದಾಯಿನಿ ಪ್ರತಿಷ್ಥಿತ ಕೃಷಿ ವಿಶ್ವವಿದ್ಯಾಲಯದ ಆಡಳಿತ ಧೋರಣೆಯನ್ನು ಖಂಡಿಸಿ ಶಿಕ್ಷಕರು ನಡೆಸುತ್ತಿರುವ ಅನಿರ್ಧಿಷ್ಠಾವಧಿಯ ಧರಣಿ ಇಂದು ಎರಡನೇ ದಿನದಲ್ಲಿ ಮುಂದುವರೆದಿದೆ.…

ವಚನ ಬೆಳಕು ; ಬಡಹಾರುವ

ಬಡಹಾರುವ ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ! ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ! ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ! ಕಂಚುಗಾರನೇಸು ಭಕ್ತನಾದಡೆಯೂ…

ಡಾ. ಚೆಟ್ಟಿ ವಿರುದ್ಧ ಭುಗಿಲೆದ್ದ ಆಕ್ರೋಶ; ಕೃಷಿ ವಿ.ವಿ.ಬೋಧನಾ ಸಿಬ್ಬಂದಿಯಿಂದ ಅನಿರ್ಧಿಷ್ಟ ಧರಣಿ

ಧಾರವಾಡ : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಬೋಧನಾ ಸಿಬ್ಬಂದಿಗಳು ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ…

ವಚನ ಬೆಳಕು; ಹತ್ತು ಮತ್ತರ ಭೂಮಿ

ಹತ್ತು ಮತ್ತರ ಭೂಮಿ ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ ನಡೆಸಿಹೆವೆಂಬವರ ಮುಖವ ನೋಡಲಾಗದು. ಅವರ ನುಡಿಯ ಕೇಳಲಾಗದು. ಅಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ ಪ್ರಾಣಿಗಳಿಗೆ…

ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ; 12 ಪತ್ರಕರ್ತರಿಗೆ ಪುರಸ್ಕಾರದ ಗರಿ

ಹುಬ್ಬಳ್ಳಿ: ಧಾರವಾಡ ಜಿ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉzಶ ದಿಂದ ಧಾರವಾಡ ಜಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೨೦-೨೧ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.…

ವಚನ ಬೆಳಕು; ದಾರಿಯಲ್ಲಿ ಬೀದಿಯಲ್ಲಿ

ದಾರಿಯಲ್ಲಿ ಬೀದಿಯಲ್ಲಿ ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿ ಹೊನ್ನು ಹೆಣ್ಣು ಮಣ್ಣಿನ ಮೇಲಿನ ಕಾಮವಿಕಾರ ತೋರಿದಡೆ ಅದಕ್ಕೇನೂ ಶಂಕೆಯಿಲ್ಲ ಅದೇನು ಕಾರಣವೆಂದಡೆ: ಚಿತ್ರದ ಹುಲಿ, ಕನಸಿನ ಹಾವು, ಜಲಮಂಡುಕ…

ಫಿಫಾದಿಂದ ವೈದ್ಯಕೀಯ ಅಧಿಕಾರಿಯಾಗಿ ಡಾ.ಕಿರಣ ನೇಮಕ

ಧಾರವಾಡ: ಕತಾರ್‌ನ ದೋಹಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಏಷ್ಯಾ ವಲಯದ ಪ್ರಾಥಮಿಕ ಹಂತದ ಪಂದ್ಯಗಳಿಗೆ ವೈದ್ಯಾಧಿಕಾರಿಯಾಗಿ ಧಾರವಾಡದ ಕಿರಣ ಕುಲಕರ್ಣಿ ಅವರು ನೇಮಕವಾಗಿದ್ದಾರೆ.…

ಗಾಂಧೀಜಿ ನಮಗೆ ಮಾದರಿ: ಘೋಡ್ಸೆ

ಧಾರವಾಡ: ಯಾರೆಂದುಕೊಂಡರೆ ನನಗೇನು? ನನಗೆ ಸರಿ ಕಂಡಂತೆ ನಾನು ಬಾಳುವೆ. ನನ್ನ ನಿಶ್ಚಯಗಳಿಗೆಲ್ಲವೂ ಸತ್ಯದ ಬುನಾದಿಯೇ ಆಗಿದೆ. ಇದೇ ನನ್ನ ಪ್ರತಿಬದ್ಧತೆಯ ಬಲ ಎಂದು ಘೋಷಿಸಿದ ಗಾಂಧೀಜಿ,…
Load More