ಹುಬ್ಬಳ್ಳಿ-ಧಾರವಾಡ ಸುದ್ದಿ

ಸಂಘಟನಾ ಸಭೆ – ಕೈ ಪಾಳೆಯದಲ್ಲಿ ಹೊಸ ಹುರುಪು; ನಗರಕ್ಕೆ ಉಸ್ತುವಾರಿ ರಣದೀಪ ಸುರ್ಜೆವಾಲಾ

ಹುಬ್ಬಳ್ಳಿ : ಒಂದೆಡೆ ಬಿಜೆಪಿಯಲ್ಲಿ ಯಡಿಯೂರಪ್ಪ ಯುಗಾಂತ್ಯಗೊ0ಡು ಮುಂದೇನು ಎಂಬ ಪ್ರಶ್ನೆ ಮೂಡಿರುವಾಗಲೇ ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಲು ಮುಂದಾಗಿದು ದಿ.29, 30 ಹುಬ್ಬಳ್ಳಿಯಲ್ಲಿ ಹಾಗೂ…

ಆ.5ಕ್ಕೆ ಪಾಲಿಕೆ ಚುನಾವಣೆ ಘೋಷಣೆ?; 3ರೊಳಗೆ ಹೈಕೋರ್ಟಗೆ ದಿನಾಂಕದ ವಿವರ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಅವಧಿ ಪೂರ್ಣಗೊಂಡಿರುವ ಕಲಬುರಗಿ, ಬೆಳಗಾವಿ ಸಹಿತ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಕುರಿತು ಆಗಸ್ಟ 3ರೊಳಗೆ…

‘ವಿಶ್ವನಾಥ’ನ ಮೊರೆ ಹೋದ ಬೆಲ್ಲದ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸದ್ದು ಜೋರಾಗಿದ್ದು, ಆಕಾಂಕ್ಷಿತರ ಪಟ್ಟಿಯಲ್ಲಿರುವ ಸಚಿವ ಮುರುಗೇಶ್ ನಿರಾಣಿ ಅವರು, ನಿನ್ನ ಕಾಶಿ ಯಾತ್ರೆಗೆ ತೆರಳಿ, ಪುಣ್ಯಸ್ನಾನ ಮಾಡಿ ಬಂದ ಬೆನ್ನಲ್ಲೇ,…

ಪಾಲಿಕೆಯ ೮೨ ವಾರ್ಡಗಳಲ್ಲೂ ಶಿವಸೇನೆ ಕಣಕ್ಕೆ

ಹುಬ್ಬಳ್ಳಿ: ಮುಂಬರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ೮೨ ವಾರ್ಡಗಳಲ್ಲೂ ಶಿವಸೇನಾ ಪಕ್ಷದಿಂದ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕುಮಾರ…

ಮೃತ ಮಾಜಿ ಸೈನಿಕನಿಗೆ ‘ಲಾಟರಿ’ ! ಸಾರ್ವಜನಿಕರ ಸಮ್ಮುಖದಲ್ಲೇ ಲಕಮನಹಳ್ಳಿ ನಿವೇಶನ ಹಂಚಿಕೆ

ಹುಬ್ಬಳ್ಳಿ: ತಾಂತ್ರಿಕ ಕಾರಣದಿಂದ ಕಳೆದ ೯ ವರ್ಷಗಳಿಂದ ಹಂಚಿಕೆಯಾಗದೇ ಉಳಿದಿದ್ದ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿರ್ಮಿಸಿರುವ ಧಾರವಾಡ ಲಕಮನಹಳ್ಳಿ ನಿವೇಶನ ಅರ್ಜಿಗಳನ್ನು ಇಂದು ಹುಡಾ ಕಚೇರಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ…

ಕೋವಿಡ್ ಗುಣಮುಖರಾದವರಿಗೆ ಸಿವಿಎಂ ವೈರಸ್

ಹುಬ್ಬಳ್ಳಿ: ಕೊರೊನಾದಿಂದ ಗುಣಮುಖರಾದ ನಂತರ ಸಿವಿಎಂ ಎಂಬ ಇನ್ನೊಂದು ವೈರಸ್ ಸಾರ್ವಜನಿಕರಲ್ಲಿ ಕಂಡು ಬರುತ್ತಿದ್ದು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಈ ಸೋಂಕು ತಗಲುತ್ತದೆ ಎಂದು…

ಮಹಾನಗರ ಜೆಡಿಎಸ್‌ಗೆ ಹುಣಸೀಮರದ ಸಾರಥ್ಯ

ಹುಬ್ಬಳ್ಳಿ: ಜಾತ್ಯಾತೀತ ಜನತಾದಳದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ನೂತರ ಅಧ್ಯಕ್ಷರಾಗಿ ಧಾರವಾಡದ ಗುರುರಾಜ ಹುಣಸಿಮರದ ನೇಮಕಗೊಂಡಿದ್ದಾರೆ. ನಗರದಲ್ಲಿAದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ…

ಧಾರವಾಡ ಜಿಲ್ಲೆಯ ಇಬ್ಬರು ಸಿಎಂ ರೇಸ್‌ನಲ್ಲಿ; ರಾಷ್ಟ್ರೀಯ ವಾಹಿನಿಗಳಲ್ಲಿ ಜೋಶಿ ಪ್ರಂಟ್ ರನ್ನರ್

ಬೆಂಗಳೂರು: ಬಿಜೆಪಿ ಮೂಲಗಳ ಪ್ರಕಾರ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಕ್ರಿಯೆ ತೀವ್ರ ವೇಗ ಪಡೆದುಕೊಂಡಿದ್ದು ಜುಲೈ ೨೬ ರಿಂದ ಆಗಸ್ಟ್ ೧೫ರ ನಡುವೆ ಯಡಿಯೂರಪ್ಪ ಯಾವುದೇ ದಿನ,…

ಪಾಲಿಕೆ ಚುನಾವಣೆ: ಕೆಸರಿ ಪಾಳೆಯದಲ್ಲಿ ತುರುಸು

ಹುಬ್ಬಳ್ಳಿ: ನಾಳೆ ಮಧ್ಯಾಹ್ನ ಚುನಾವಣಾ ಆಯೋಗದ ಆಯುಕ್ತರು ಧಾರವಾಡ ಜಿಲ್ಲಾಧಿಕಾರಿ ಅವರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಕುರಿತಂತೆ ಸಂವಾದ ನಡೆಸಲಿದ್ದು ಬಹುತೇಕ ಚುನಾವಣೆ ಘೋಷಣೆ ನಿಶ್ಚಿತ…

ನೆನಪುಗಳ ತೊಯ್ದಾಟ

ಮಳೆಯ ಕವನ ಬರೆಯಲೆಂದು ಕುಳಿತೆ ನೆನಪುಗಳ ಹನಿಯಲ್ಲಿ ತೊಯ್ದು ಹೋದೆ ಇಳೆಯ ಕನಸನು ನನಸಾಗಿಸುವಾ ಮಳೆ ಹಸನಾಗಿ ತೊಳೆದು ತುಂಬುವುದು ಜೀವಸೆಲೆ ಬಾಲ್ಯದಲಿ ತೇಲಿಬಿಟ್ಟ ಕಾಗದದ ದೋಣಿ…
Load More