ಹುಬ್ಬಳ್ಳಿ-ಧಾರವಾಡ ಸುದ್ದಿ

ಐವರು ದನಗಳ್ಳರ ಬಂಧನ

ಧಾರವಾಡ: ದನಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಗರಗ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಗರಗ ಗ್ರಾಮದ ಮಡಿವಾಳಪ್ಪ ನಿಂಗಪ್ಪ ಮಲ್ಲೇದಿ, ಮಕ್ತುಂಸಾಬ ಹುಸೇನಸಾಬ ಶೇಖ,…

ಮೊರಬ : ಮಾವನಿಂದ ಅಳಿಯನ ಕೊಲೆ

ನವಲಗುಂದ: ತಾಲೂಕಿನ ಮೊರಬ ಗ್ರಾಮದಲ್ಲಿ ಇಂದು ಮುಂಜಾನೆ ಮಾವನೇ ಅಳಿಯನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಮನೆಯ ಮುಂದೆ ಮಲಗಿದಾತನ ಕತ್ತನ್ನು ಸೀಳಿ ಬರ್ಭರ…

ಬೈಕ್ ಕಳ್ಳರಿಬ್ಬರು ಅಂದರ್

ಧಾರವಾಡ: ಬೈಕ್ ಕಳ್ಳತನ ಇಬ್ಬರು ಆರೋಪಿಗಳನ್ನು ಇಲ್ಲಿನ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಗಣೇಶ ನಗರದ ಉಮೇಶ ಶಿವಕುಮಾರ ಮಡಿವಾಳರ ಮತ್ತು ರಾಣಿಚೆನ್ಮಮ್ಮ ನಗರದ ವಿಶ್ವನಾಥ…

ಕಿಡಿಗೇಡಿಗಳಿಂದ 65 .ಲಕ್ಷ.ರೂ ಮೌಲ್ಯದ ಪೈಪ್‌ಗಳಿಗೆ ಬೆಂಕಿ

ಧಾರವಾಡ: ಜಲ ಜೀವನ್ ಮಿಷನ್ ಯೋಜನೆಯಡಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಗ್ರಹಿಸಿ ಇಡಲಾಗಿದ್ದ ಅಂದಾಜು 65.ಲಕ್ಷ.ರೂ, ಮೌಲ್ಯದ ಪೈಪ್‌ಗಳಿಗೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ…

ಟ್ರ್ಯಾಕ್ಟರ್ ಶೋ ರೂಂಗೆ ಬೆಂಕಿ: ಅಪಾರ ಹಾನಿ

ಧಾರವಾಡ: ಟ್ರ್ಯಾಕ್ಟರ್ ಶೋ ರೂಂಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಇಲ್ಲಿನ ಸವದತ್ತಿ ರಸ್ತೆಯಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಹತ್ತಿರ ನಿನ್ನೆ…

ಎಎಸ್‌ಐ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ಸಂಚಾರಿ ಠಾಣೆ ಎಎಸ್ ಐ ಒಬ್ಬರ ಮೇಲೆ ಪಕ್ಕದ ಮನೆಯ ವ್ಯಕ್ತಿಯೋರ್ವ ಇಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹಳೇಹುಬ್ಬಳ್ಳಿಯ ಸಹದೇವನಗರದಲ್ಲಿ ಇಂದು…

ಡಿಸಿ ನಿವಾಸ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

ಧಾರವಾಡ: ನಿನ್ನೆ ತಡರಾತ್ರಿ ಜಿಲ್ಲಾಧಿಕಾರಿಗಳ ನಿವಾಸ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದ್ದು, ಬೆಳಿಗ್ಗೆ ಸ್ಥಳ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಲಾಗಿದೆ ಎಂದು ಧಾರವಾಡ ವಲಯ ಅರಣ್ಯ ಅಧಿಕಾರಿ…

ಅಟೋಮೊಬೈಲ್ ಅಂಗಡಿ ಶಟರ್‍ಸ ಮುರಿದು ಲಕ್ಷಾಂತರ ನಗದು ಕಳುವು

ಹುಬ್ಬಳ್ಳಿ : ಅವಳಿನಗರದಲ್ಲಿ ಕಳ್ಳರ ಕೈ ಚಳಕ ಮುಂದುವರಿದಿದ್ದು, ಜನನಿಬಿಡ ನ್ಯೂ ಕಾಟನ್ ಮಾರ್ಕೆಟ್‌ನಲ್ಲಿನ ಅಟೋಮೊಬೈಲ್ ಅಂಗಡಿಯ ಶಟರ್‍ಸ್ ಮುರಿದು ಒಳನುಗ್ಗಿ ಲಕ್ಷಾಂತರ ರೂ ನಗದು ದೋಚಲಾಗಿದೆ.…

ಸುಪ್ರೀಂನಲ್ಲಿ ವಿನಯ ಅರ್ಜಿ ವಜಾ ಸಿಬಿಐ ತನಿಖೆ ಪ್ರಶ್ನಿಸಿದ್ದ ಮೇಲ್ಮನವಿ ತಿರಸ್ಕೃತ

ಹೊಸದಿಲ್ಲಿ: ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನು ಮೇಲೆ ಹೊದರಬಂದಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ರಾಜ್ಯ…

ಅಪ್ರಾಪ್ತಳೊಂದಿಗೆ ದೈಹಿಕ ಸಂಪರ್ಕ: ವ್ಯಕ್ತಿ ಬಂಧನ

ಧಾರವಾಡ: ಅಪ್ರಾಪ್ತಳೊಂದಿಗೆ ದೈಹಿಕ ಸಂಪರ್ಕ ಬೆಳಸಿ, ಆಕೆ ಗರ್ಭಿಣಿ ಯಾಗಲು ಕಾರಣವಾದ ಆರೋಪದ ಮೇಲೆ ಯುವಕನೊಬ್ಬನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇಲ್ಲಿನ ಜನ್ನತನಗರದ ಅಪ್ರಾಪ್ತಳನ್ನು ಪ್ರೀತಿಸುವುದಾಗಿ ನಂಬಿಸಿದ…
Load More