ಹುಬ್ಬಳ್ಳಿ-ಧಾರವಾಡ ಸುದ್ದಿ

ಕೈ ಹಿಡಿದ ಅಷ್ಟಗಿ : ಬಿಜೆಪಿಗೆ ಆಘಾತ!

ಜಾರಕಿಹೊಳಿ ಸಮ್ಮುಖದಲ್ಲಿ ಸೇರ್ಪಡೆ ಧಾರವಾಡ: ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದ ತವನಪ್ಪ ಅಷ್ಟಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಗರದ ಸವದತ್ತಿ ರಸ್ತೆಯಲ್ಲಿರುವ ತವನಪ್ಪ ಅಷ್ಟಗಿ ಅವರ…

ಧಾರವಾಡ: ಮುಗಿಲು ಮುಟ್ಟಿದ ವಿನಯ ಪರ ಘೋಷಣೆ

ಪಶ್ಚಿಮದಿಂದ ದೀಪಕ ಚಿಂಚೋರೆ (ಡಿಸಿ) ನಾಮಪತ್ರ ಸಲ್ಲಿಕೆ ಡಿಸಿಗೆ ಐಟಿ, ನೀರಲಕೇರಿ, ಡಾ.ಮಯೂರ, ನಾಗರಾಜ, ಆರ್.ಕೆ.ಪಾಟೀಲ ಸಾಥ್ ತವನಪ್ಪ, ಬಸವರಾಜ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಧಾರವಾಡ: ಧಾರವಾಡ…

ಪಕ್ಷೇತರನಾಗಿ ಮಲಕಾರಿ ಸೆಡ್ಡು

ಹುಬ್ಬಳ್ಳಿ : ಧಾರವಾಡ ಪಶ್ಚಿಮ 74 ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಕಾಂಗ್ರೆಸ್ ಮಾಜಿ ಉಪ ಮೇಯರ್ ದೀಪಕ ಚಿಂಚೋರೆಯವರಿಗೆ ಅಂತಿಮಗೊಳಿಸಿದ್ದು ಆಕಾಂಕ್ಷಿಯಾಗಿದ್ದ ರಾಣಿ ಚೆನ್ನಮ್ಮ ಬ್ಲಾಕ್ ಮಾಜಿ…

ಬಿಜೆಪಿ ಟಿಕೆಟ್ ಕೈ ತಪ್ಪಲು ಸಂತೋಷ ಕಾರಣ

ಗಟ್ಟಿ ಧ್ವನಿ ಎತ್ತದ ಜೋಶಿ, ಬೊಮ್ಮಾಯಿ: ಮಾಜಿ ಸಿಎಂ ಶೆಟ್ಟರ್ ಗಂಭೀರ ಆರೋಪ ಹುಬ್ಬಳ್ಳಿ: ನನಗೆ ಬಿಜೆಪಿ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ…

ಬಿಜೆಪಿಗೆ ಸಾವುಕಾರ, ಕಲಬುರ್ಗಿ ರಾಜೀನಾಮೆ

ಹುಬ್ಬಳ್ಳಿ: ವಾಯುವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವುಕಾರ ಹಾಗೂ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು ಸೋಮವಾರ ಪಕ್ಷದ…

ಪಕ್ಷನಿಷ್ಠನಿಗೆ ’ಸಂತೋಷ’ ತಂದ ಟಿಕೆಟ್!

ಸೆಂಟ್ರಲ್ ಕಣದಲ್ಲಿ ಅಪ್ರತಿಮ ಸಂಘಟಕ ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಹು-ಧಾ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿ ನಿರೀಕ್ಷೆಯಂತೆಯೆ ಅಪ್ರತಿಮ ಸಂಘಟಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ…

ಶೆಟ್ಟರ್‌ಗೆ ಕಾಂಗ್ರೆಸ್ ರತ್ನಗಂಬಳಿ

ಪ್ರಭಾವಿ ಲಿಂಗಾಯತ ಮುಖಂಡ ಕೈ ತೆಕ್ಕೆಗೆ ಡ್ಯಾಮೇಜ್ ಕಂಟ್ರೋಲ್‌ಗೆ ಸಭೆ ಕಮಲದ ನಂಟು ಕಳಚಿದ ಅಜಾತಶತ್ರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಕೆ ಜೋಶಿ ನೇತೃತ್ವದಲ್ಲಿ ಗುಪ್ತ ಸಭೆ ರಾಹುಲ್…

ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ

ನವಲಗುಂದಕ್ಕೆ ಕೊನರೆಡ್ಡಿ, ಕುಂದಗೋಳಕ್ಕೆ ಕುಸುಮಾವತಿ ಬೆಂಗಳೂರು: ಈಗಾಲಲೇ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇಂದು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಿಗಿದೆ.ಎಐಸಿಸಿಯಿಂದ…

ಕಲಘಟಗಿ : ಡಜನ್ ಆಕಾಂಕ್ಷಿಗಳ ಬಂಡಾಯ ಥಂಢಾಯ!

ಛಬ್ಬಿ ಹಾದಿ ಸುಗಮಗೊಳಿಸಿದ ಜೋಶಿ ಹುಬ್ಬಳ್ಳಿ: ಕಾಂಗ್ರೆಸ್‌ನಿಂದ ಬಂದು ಕಮಲ ಬಾವುಟ ಹಿಡಿದ ಮೂರೇ ದಿನದಲ್ಲಿ ಕಲಘಟಗಿ ಕ್ಷೇತ್ರದ ಟಿಕೆಟ್ ಪಡೆದ ನಾಗರಾಜ ಛಬ್ಬಿಯವರ ವಿರುದ್ಧವೇ ಬಂಡಾಯವೇಳಲು…

ಧಾರವಾಡ ಗ್ರಾಮೀಣ : ಬಿಜೆಪಿಗೆ ಅಷ್ಟಗಿ ಮಗ್ಗಲಮುಳ್ಳು!

ಧಾರವಾಡ: ಧಾರವಾಡ -71 ಕ್ಷೇತ್ರಕ್ಕೆ ಪ್ರಮುಖ ಪಕ್ಷಗಳ ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆ ಚುನಾವಣೆಯ ಗಾಳಿ ವೇಗ ಪಡೆದುಕೊಂಡಿದೆ. ಬಿಜೆಪಿಯಿಂದ ಹಾಲಿ ಶಾಸಕ ಅಮೃತ ದೇಸಾಯಿ, ಕಾಂಗ್ರೆಸ್‌ನಿಂದ ಮಾಜಿ…
Load More