ಹುಬ್ಬಳ್ಳಿ-ಧಾರವಾಡ ಸುದ್ದಿ

ಸ್ವಾಭಿಮಾನದ ಸ್ಪೂರ್ತಿಯ ಸಂತ ವಿವೇಕಾನಂದರು

ಶಂಕರರ ತರುವಾಯ ಭಾರತದ ಮೌಲ್ಯ ಧ್ವಜಗಳನ್ನು ಎತ್ತಿ ಹಿಡಿದಂತಹ ಮಹಾಪುರುಷರು ಸ್ವಾಮಿ ವಿವೇಕಾನಂದರು. ಅಬಾಲವೃದ್ದರಾಗಿ ಈಗಲೂ ಕೂಡ ನಾವು ಎಲ್ಲರೂ ಕೂಡ ಮೆಚ್ಚುವಂತಹ ಒಬ್ಬ ನಾಯಕ ವಿವೇಕಾನಂದರು.…

ಕೆಐಎಡಿಬಿಯಿಂದ ಸಾವಿರಾರು ಎಕರೆ ಜಮೀನು ಸ್ವಾಧೀನ ಯತ್ನ : ಕಂಗೆಟ್ಟ ರೈತರು ಪರಿಹಾರ ನಿಗದಿಪಡಿಸದೇ ಅಂತಿಮ ಹಂತದ ನೋಟಿಸಿಗೆ ಆಕ್ರೋಶ

ಧಾರವಾಡ : ತಾಲೂಕಿನ ವಿವಿಧ ಗ್ರಾಮಗಳ ರೈತರ ಸಾವಿರಾರು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ( ಕೆಐಎಡಿಬಿ) ಮುಂದಾಗಿದ್ದು ಅನ್ನದಾತರನ್ನು ಕಂಗೆಡಿಸಿದೆ. ತಾಲೂಕಿನ…

ಬಂಡಾಯ ಚಳವಳಿಯ ಗಟ್ಟಿ ಧ್ವನಿ ಇನ್ನಿಲ್ಲ; ಚಂಪಾ ನೆನಪು ಮಾತ್ರ

ಬೆಂಗಳೂರು : ಬಂಡಾಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ (83) ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. “ಚಂಪಾ” ಎಂದೇ…

ಬಡ್ಡಿ ಕುಳಗಳ ಕಿರುಕುಳ : ನೇಣಿಗೆ ಶರಣು

ಹುಬ್ಬಳ್ಳಿ: ಮೀಟರ್ ಬಡ್ಡಿ ಕುಳಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಹಾಕಿಕೊಂಡಿರುವ ಘಟನೆ ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ನ್ಯೂ ಆನಂದನಗರದ ಮದೀನಿ ಮಸ್ಜಿದ್ ಬಳಿಯ ನಿವಾಸಿ…

“ಜಾನಪದಕ್ಕೆ ಹಸಿರಿವರು”

ಹಳ್ಳಿ ಹಕ್ಕಿಯ ಹಾಡಿಗೆ ಮೈಮರೆಯುತ್ತಿದ ಸಂಗೀತ ಪ್ರೇಮಿಗಳು ನಾವುಗಳು. ಹಾಡುತ್ತಾ ಕುಣಿಯುತ್ತಾ ನಗಿಸುತ್ತಾ ರಂಜಿಸುತ್ತಿದ್ದರು ನಮ್ಮ ದುಃಖ ದುಮ್ಮಾನ ಮರೆಯಲೆಂದು. ಒಮ್ಮೆಯೂ ಮರೆತಿಲ್ಲ ಉಸಿರು ನಿಲ್ಲುವರೆಗೂ ನಾಡ…

’ಪಾರಿಜಾತ’ ದ ಕಂಪು ಇನ್ನು ನೆನಪು ಮಾತ್ರ ಹಿರಿಯ ಜಾನಪದ ಕಲಾವಿದ ಹಿರೇಮಠ ಇನ್ನಿಲ್ಲ

ಧಾರವಾಡ : ನಾಡಿನ ಹಿರಿಯ ಜಾನಪದ ಕಲಾವಿದ ಗಾಯಕ, ಸಾವಿರ ಹಾಡಿನ ಸರದಾರ ಎಂದೇ ಕರೆಸಿಕೊಳ್ಳುತ್ತಿದ್ದ ಬಸವಲಿಂಗಯ್ಯ ಹಿರೇಮಠ (65 ) ಅವರು ಇಂದು ಬೆಳಗಿನ ಜಾವ…

ಸೇಂಟ್ ಅಂಥೋನಿ ಶಾಲೆಯ 7ವಿದ್ಯಾರ್ಥಿಗಳಿಗೆ ಪಾಸಿಟಿವ್: ಸೀಲ್ ಡೌನ್

ಹುಬ್ಬಳ್ಳಿ: ವಿದ್ಯಾನಗರದ ಸೇಂಟ್ ಅಂಥೋನಿ ಶಾಲೆಯಲ್ಲಿ ಶಾಲೆಯಲ್ಲಿ ಏಳು ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತ ಶಾಲೆಯನ್ನು ಸೀಲ್ ಡೌನ್ ಮಾಡಿದೆ. ಮೊದಲು ಇಬ್ಬರು ವಿದ್ಯಾರ್ಥಿಗಳಿಗೆ…

ವೀಕೆಂಡ್ ಕರ್ಫ್ಯೂ: ಉತ್ತಮ ಪ್ರತಿಕ್ರಿಯೆ; ರಾಜ್ಯದಾದ್ಯಂತ ಚಟುವಟಿಕೆ ಬಹುತೇಕ ಸ್ತಬ್ಧ

ಹುಬ್ಬಳ್ಳಿ: ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ವಾರಾಂತ್ಯ ಕರ್ಫ್ಯೂಗೆ ರಾಜಧಾನಿ ಬೆಂಗಳೂರು, ವಾಣಜ್ಯ ರಾಜಧಾನಿ ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ದಟ್ಟಣೆ…

ಧಾರವಾಡ ಸಬ್ ರಜಿಸ್ಟ್ರಾರ್ ವರ್ತನೆ: ರೋಸಿ ಹೋದ ನಾಗರಿಕರು!

ಧಾರವಾಡ: ಈ ಹಿಂದೆ ಹುಬ್ಬಳ್ಳಿ ಉಪ ನೋಂದಣಾಧಿಕಾರಿ ಕಚೇರಿಯ ಮಹಿಳಾ ಅಧಿಕಾರಿಗಳಿಬ್ಬರ ವರ್ತನೆ ವಿರುದ್ಧ ಸಿಡಿದೆದ್ದು ಪ್ರತಿಭಟನೆ ಮಾಡಿದ್ದು ಮರೆಯುವ ಮುನ್ನವೇ, ಪೇಡೆನಗರಿಯಲ್ಲೂ ಉಪ ನೋಂದಣಾಧಿಕಾರಿಗಳ ಕಾರ್ಯನಿರ್ವಹಣೆಯಿಂದ…

ಸಂಜಯಗೆ ಸಾರಥಿ ಪಟ್ಟ : ಬೆಲ್ಲದ ಹಠಕ್ಕೇ ಮಣೆ

ಹುಬ್ಬಳ್ಳಿ: ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ನೂತನ ಸಾರಥಿಯಾಗಿ ಸಂಜಯ ಕಪಟಕರ ನೇಮಕಗೊಂಡಿದ್ದು ರಾಜೀನಾಮೆ ನೀಡಿದ ಹಿಂದಿನ ಜಿಲ್ಲಾ ಅಧ್ಯಕ್ಷ ಶಾಸಕ…
Load More