ಹುಬ್ಬಳ್ಳಿ-ಧಾರವಾಡ ಸುದ್ದಿ

ಮತಕ್ಷೇತ್ರ 71ರಲ್ಲಿ 13ರಂದು ಬೃಹತ್ ತಿರಂಗಾ ಯಾತ್ರೆ

9ವಾರ್ಡ್‌ಗಳಲ್ಲಿ ಏಕತೆಗಾಗಿ ನಡಿಗೆ: ಇಸ್ಮಾಯಿಲ್ ತಮಟಗಾರ ಧಾರವಾಡ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.13 ರಂದು ಧಾರವಾಡ-71 ಕ್ಷೇತ್ರದ 9 ವಾರ್ಡ್‌ಗಳಲ್ಲಿ ಏಕತೆಗಾಗಿ ನಡಿಗೆ ಹಾಗೂ ಬೃಹತ್ ತಿರಂಗಾ ಯಾತ್ರೆ…

’ಕೇಶವ ಕುಂಜ’ಕ್ಕೆ ಕೈ ಪಡೆಯಿಂದ ರಾಷ್ಟ್ರಧ್ವಜ ಉಡುಗೊರೆ!

ವಾಗ್ವಾದದ ನಂತರ ಹಸ್ತಾಂತರ – ಕಾಂಗ್ರೆಸ್‌ನಿಂದ ಧ್ವಜ ಸಂಹಿತೆ ಪಾಠ ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಕುಂಜ ಕಚೇರಿಯಲ್ಲಿನ ಸಂಘದ ಪ್ರಮುಖರಿಗೆ…

ರಾಷ್ಟ್ರಧ್ವಜ ವಿಚಾರದಲ್ಲಿ ಬಿಜೆಪಿಯ ಡೋಂಗಿ ರಾಜಕೀಯ

ನಾಗಪುರ ಕಚೇರಿಯಲ್ಲಿ ತಿರಂಗಾ ಹಾರಿಸಿದ್ದಾರೆಯೆ? ಹುಬ್ಬಳ್ಳಿ : ಬಿಜೆಪಿಯವರ ’ಹರ್ ಘರ್ ತಿರಂಗಾ’ ಘೋಷಣೆ ಡೋಂಗಿ ರಾಜಕೀಯದ್ದು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿಂದು…

15ಕ್ಕೆ 9 ಕಿ.ಮೀ. ಉದ್ದದ ’ತಿರಂಗಾ’ ಜಾಥಾ

15ಕ್ಕೆ 9 ಕಿ.ಮೀ. ಉದ್ದದ ’ತಿರಂಗಾ’ ಜಾಥಾ ಕಲಘಟಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸಂತೋಷ ಲಾಡ್ ಫೌಂಡೇಷನ್ ವತಿಯಿಂದ ಕಲಘಟಗಿ ಪಟ್ಟಣದಲ್ಲಿ 9 ಕಿ.ಮೀ. ಉದ್ದದ…

ಮಗ್ಗಲು ಬದಲಿಸಿದ ’ರಾಷ್ಟ್ರಧ್ವಜ ಸಂರಕ್ಷಣೆ’

ಅಂದು ಬಿಜೆಪಿ ಮುಖಂಡರು- ಇಂದು ಕಾಂಗ್ರೆಸ್ ನಾಯಕರು ಹುಬ್ಬಳ್ಳಿ : 1990ರ ದಶಕದಲ್ಲಿ ಅಂದು ಭಾರತೀಯ ಜನತಾಪಕ್ಷ ರಾಷ್ಟ್ರ ಧ್ವಜ ಸಂರಕ್ಷಣಾ ಸಮಿತಿ ಮೂಲಕ ಈದಗಾ ಮೈದಾನದಲ್ಲಿ…

ಬಿಜೆಪಿ ಬೆದರಿಕೆಗೆ ಬಗ್ಗುವುದಿಲ್ಲ: ಡಿಕೆಶಿ ಗುಡುಗು

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಆಕ್ರೋಶ ಹುಬ್ಬಳ್ಳಿ : ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ಖಂಡಿಸಿ ರಾಜ್ಯಾದ್ಯಂತ ಇಂದು ಕೂಡ ಕಾಂಗ್ರೆಸ್ ಪ್ರತಿಭಟನೆ…

ಸ್ಥಾಯಿ ಸಮಿತಿಗೆ 28 ಸದಸ್ಯರು ಅವಿರೋಧ

ಶೆಟ್ಟಿ, ಶಿವು, ಬೇದರೆ, ಸಫಾರೆಗೆ ಅಧ್ಯಕ್ಷಗಿರಿ ಪಕ್ಕಾ ಬಿಜೆಪಿ, ಕಾಂಗ್ರೆಸ್ ಮಧ್ಯೆ 4:3 ಸೂತ್ರ ಯಶಸ್ವಿ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ…

ಹುಬ್ಬಳ್ಳಿಯಲ್ಲೂ ಕಾಂಗ್ರೆಸ್ ಆಕ್ರೋಶ – ಮುಖಂಡರು ಖಾಕಿ ವಶಕ್ಕೆ

ಹುಬ್ಬಳ್ಳಿಯಲ್ಲೂ ಕಾಂಗ್ರೆಸ್ ಆಕ್ರೋಶ – ಮುಖಂಡರು ಖಾಕಿ ವಶಕ್ಕೆ ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಇಡಿ ವಿಚಾರಣೆ ವಿರೋಧಿಸಿ…

ಪರಿಷತ್ ಚುನಾವಣೆ : ಬಿರುಸಿನ ಮತದಾನ

ಹುಬ್ಬಳ್ಳಿ : ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ವಿಧಾನ ಪರಿಷತ್ತಿನ 2 ಪದವೀಧರರ ಮತ್ತು 2 ಶಿಕ್ಷಕರ ಕ್ಷೇತ್ರಗಳ…

ಪ್ರಣಾಳಿಕೆಯಲ್ಲಿ ಸಮಸ್ಯೆ ಇಟ್ಟು ಮತ ಕೇಳುತ್ತಿರುವ ಹೊರಟ್ಟಿ

ಪಶ್ಚಿಮದಲ್ಲಿ ಬದಲಾವಣೆಗೆ ಮುನ್ನುಡಿ: ಗುರಿಕಾರ ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಈ ಬಾರಿ ನನ್ನ ಗೆಲುವು ಖಚಿತ ಎಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ…
Load More