ಹುಬ್ಬಳ್ಳಿ-ಧಾರವಾಡ ಸುದ್ದಿ

ಗೆಲುವಿನ ಕ್ರೆಡಿಟ್‌ಗೆ ದಿಕ್ಕು ತಪ್ಪಿಸುವ ಯತ್ನ ಬೇಡ; ಗೌರಿ ಯಾರು?

ಗೌರಿ ವರ್ತನೆಗೆ ಪಶ್ಚಿಮ ಕೈ ಪಾಲಿಕೆ ಸದಸ್ಯರ ಅಸಮಾಧಾನ ಧಾರವಾಡ: ಇತ್ತೀಚೆಗೆ ಜರುಗಿದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ…

ಪರಿಷತ್ ಚುನಾವಣೆ: ಕಾಂಗ್ರೆಸ್‌ನಲ್ಲಿ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು

ಹುಬ್ಬಳ್ಳಿ: ವರ್ಷಾಂತ್ಯಕ್ಕೆ ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಚುನಾವಣೆ ನಡೆಯಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆಯುವುದು ನಿಶ್ಚಿತವಾಗಿದೆ. ಈಗಾಗಲೇ ಕಾಂಗ್ರೆಸ್…

ಸಾರಿಗೆ ನೌಕರರ ಇತರ ಬೇಡಿಕೆ ಈಡೇರಿಸಿ: ಪಿ.ಎಚ್.ನೀರಲಕೇರಿ ಮನವಿ

ಧಾರವಾಡ: ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ವಾಕರಾರ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ…

10ಲಕ್ಷ ಪರಿಹಾರ ನೀಡಲು ಛಬ್ಬಿ ಆಗ್ರಹ

ಕಲಘಟಗಿ: ದೇಶಕ್ಕೆ ಅನ್ನಹಾಕುವ ರೈತ ಇಂದು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಹಾಗೂ ಸಾಲ ಮಾಡಿ ಬಿತ್ತನೆ ಮಾಡಿದ ಶ್ರಮಕ್ಕೆ ಪ್ರತಿಫಲ ಸಿಗದೇ ಇರುವ…

ತೆನೆಯ ಭಾರ ಇಳಿಸಲು ಕೋನರೆಡ್ಡಿ ಚಿಂತನೆ! ಕೈ ಪಾಳೆಯ ಸೇರುವ ವದಂತಿಗೆ ರೆಕ್ಕೆ ಪುಕ್ಕ

ಹುಬ್ಬಳ್ಳಿ : ಜೆಡಿಎಸ್ ಮತ್ತು ಬಿಜೆಪಿಯ ಕೆಲ ಘಟಾನುಘಟಿ ನಾಯಕರು, ಹಾಲಿ ಶಾಸಕರು ಶೀಘ್ರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಗುಸು ಗುಸು ಮಧ್ಯೆಯೇ ಧಾರವಾಡ ಜಿಲ್ಲೆಯಲ್ಲಿ ಮಾಜಿ ಶಾಸಕ…

ಬಿಜೆಪಿ ಭದ್ರ ಕೋಟೆಯೇ ಕೈ ವಶ 

ಹುಬ್ಬಳ್ಳಿ : ಕಮರಿಪೇಟೆ ಸುತ್ತಮುತ್ತಲಿನ ಪ್ರದೇಶ ಒಳಗೊಂಡ ಪೂರ್ವ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ ೬೫ ಬಿಜೆಪಿಯ ಅಭೇದ್ಯ ಕೋಟೆ ಎಂದೇ ಖ್ಯಾತಿ ಪಡೆದಿದೆ. ಆದರೆ…

ಪಾಲಿಕೆಗೆ ಬಲಗಾಲಿಟ್ಟ ದಾನಪ್ಪ ಕಬ್ಬೇರ ಪುತ್ರಿ

ಧಾರವಾಡ: ಹು-ಧಾ ಮಹಾನಗರ ಪಾಲಿಕೆಯ ಸಭ್ಯ ಮೇಯರ್ ಹಾಗೂ ಜನಾನುರಾಗಿ ಹುಡಾ ಅಧ್ಯಕ್ಷ ಎಂಬ ಹಿರಿಮೆ ಹೊಂದಿರುವ ದಾನಪ್ಪ ಕಬ್ಬೇರ್ ಪುತ್ರಿ ಪ್ರಸಕ್ತ ಚುನಾವಣೆಯಲ್ಲಿ 20 ನೇ…

ಇಲಿಯಾಸ್ ‘ಟೋಪಿ’ಗೆ ಗೆಲುವಿನ ‘ಗರಿ’; 63ರಲ್ಲಿ ನಿರೀಕ್ಷಿತ ಗೆಲುವು ತಂದ ವ್ಯಕ್ತಿತ್ವ

ಹುಬ್ಬಳ್ಳಿ : ಹುಬ್ಬಳ್ಳಿಯ ಅತ್ಯಂತ ಸೂಕ್ಷ್ಮ ಗಣೇಶ ಪೇಟೆ ಸುತ್ತಮುತ್ತಲಿನ ಪ್ರದೇಶ ಒಳಗೊಂಡ 63ನೇ ವಾರ್ಡಿನಲ್ಲಿ ಎಲ್ಲರ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ ಇಲಿಯಾಸ ಮನಿಯಾರ್ ಚುನಾಯಿತರಾಗಿದ್ದಾರೆ.…

ವಾರ್ಡ್ ನಂ 57ರಲ್ಲಿ ಕಾಂಗ್ರೆಸ್ ಮರು ಹುಟ್ಟು; ಸೋಲಿನಲ್ಲೂ-ಗೆಲುವು-ಕಂಡ-ಸರಸ್ವತಿ ಕುಲಕರ್ಣಿ

ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಮುಕುಟಮಣಿಯಂತಿರುವ ದೇಶಪಾಂಡೆನಗರ,ಭವಾನಿನಗರ ಸುತ್ತಮುತ್ತಲಿನ ವಾರ್ಡ್ ನಂ. 57 ರಲ್ಲಿ ಕಮಲ ಪಡೆ ತೀವ್ರ ಜಿದ್ದಾಜಿದ್ದಿಯಲ್ಲಿ ಅಂತಿಮ ಕ್ಷಣದ ಗೆಲುವು ಸಾಧಿಸಿದ್ದರೂ ಮೊದಲ…

ಪಶ್ಚಿಮ, ಗ್ರಾಮೀಣದಲ್ಲಿ ಕೈ ಕೊಟ್ಟ ಬಿಜೆಪಿ ಲೆಕ್ಕಾಚಾರ! ಕಾಂಗ್ರೆಸ್‌ಗೆ ಪಾಳೆಯದಲ್ಲಿ ಹೊಸ ಹುರುಪು

ಹುಬ್ಬಳ್ಳಿ : ಧಾರವಾಡ ಗ್ರಾಮೀಣ ಹಾಗೂ ಪಶ್ಚಿಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂಬ ಭಾವನೆ ತಾಳಿದ್ದ ಬಿಜೆಪಿಗೆ ಮಹಾನಗರಪಾಲಿಕೆ ಚುನಾವಣಾ ಫಲಿತಾಂಶ ಹೊಸ ದಿಕ್ಸೂಚಿಗೆ ನಾಂದಿ ಹಾಡಿದೆ.…
Load More