ಹುಬ್ಬಳ್ಳಿ-ಧಾರವಾಡ ಸುದ್ದಿ

ಮೇಯರ್ ಗಾದಿಗೆ ಅಂಚಟಗೇರಿ ಮುಂಚೂಣಿಯಲ್ಲಿ; ಉಪಮೇಯರ್ ಸ್ಥಾನಕ್ಕೆ ಪಕ್ಷೇತರರೇ ಅನಿವಾರ್ಯ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಮೇಯರ್ ಸ್ಥಾನ ಅಲಂಕರಿಸುವ ಹುದ್ದೆ ಹಾದಿಯಲ್ಲಿ ಮುಂಚೂಣಿಯಲ್ಲಿದ್ದು ಈಗಾಗಲೇ ಇದಕ್ಕೆ ಕಸರತ್ತು ಆರಂಭಗೊ0ಡಿದೆ. ಮೇಯರ್ ಮೀಸಲಾತಿ…

ಪಾಲಿಕೆ ಚುನಾವಣೆ ಯಾರಿಗೆ ಎಷ್ಟು ಮತ

*ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-2021* *82 ವಾರ್ಡ್‍ಗಳ ಫಲಿತಾಂಶ ; 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್ ಮತ್ತು 6* *ಪಕ್ಷೇತರರಿಗೆ ಜಯ…

ಅವಳಿನಗರದ ವಾರ್ಡ್‌ವಾರು ಕತೆ

1ರಲ್ಲಿ ಮೇರೆ ಮೀರಿದ ‘ಸಂತೋಷ’ ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ ಚುನಾವಣಾ ಅಖಾಡಕ್ಕಿಳಿದ ಮೊದಲ ಬಾರಿಯೇ ಗೆಲುವನ್ನು 1998 ಮತಗಳನ್ನು ಪಡೆದು ದಾಖಲಿಸಿ…

ಪಾಲಿಕೆ ಚುನಾವಣೆ: ಕೇಸರಿ ನಾಗಾಲೋಟ

ಹುಬ್ಬಳ್ಳಿ: ಬಿಜೆಪಿಯ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆ ಇನ್ನೂ ಭ್ರಮನಿರಸನಗೊಂಡಿಲ್ಲ. ಆಶಾಭಾವನೆ ಹೊಂದಿದ್ದಾರೆAಬುದು ಪ್ರಸಕ್ತ ಪಾಲಿಕೆ ಚುನಾವಣೆ ತೋರಿಸಿದ್ದು 82 ವಾರ್ಡಗಳ ಪೈಕಿ39 ವಾರ್ಡ್ಗಳಲ್ಲಿ ಕಮಲ ಬಾವುಟ…

ಹು-ಧಾ ಪಾಲಿಕೆ ಚುನಾವಣೆ: ಹಕ್ಕು ಚಲಾಯಿಸಿದವರು

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಿಮಿತ್ತ ಹುಬ್ಬಳ್ಳಿ ವಾರ್ಡ್ 43 ವಿನಾಯಕ ಕಾಲೋನಿಯ ದೇವಕಿ ಇಂಗ್ಲೀಷ್ ಮಾಧ್ಯಮ ಶಾಲೆಯ ಬೂತ್ ನಂಬರ್ 13 ರಲ್ಲಿ ಮಾಜಿ…

ಹು-ಧಾ ಪಾಲಿಕೆ ಚುನಾವಣೆ; ನಾಳೆ ಮತದಾನ; ಕತ್ತಲ ರಾತ್ರಿ ಕರಾಮತ್ತು – ಹತ್ತು ಹಲವು ಕಸರತ್ತು

ಹುಬ್ಬಳ್ಳಿ: ಚುನಾಯಿತ ಪ್ರತಿನಿಧಿಗಳಿಲ್ಲದೇ ಸುಮಾರು 30 ತಿಂಗಳ ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಆಯ್ಕೆಗೆ ನಾಳೆ ಮತದಾನ ನಡೆಯಲಿದ್ದು ಮಂಗಳವಾರ ಸಂಜೆಯೇ ಬಹಿರಂಗ ಪ್ರಚಾರ…

ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೆಡ್ಡು; 28 ಬಂಡುಕೋರರು ಕಾಂಗ್ರೆಸ್‌ನಿಂದ ಉಚ್ಛಾಟನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಪಕ್ಷದ ಸದಸ್ಯರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಕೆಪಿಸಿಸಿ…

ಎಐಎಂಐಎಂಗೆ ಪ್ರಮುಖರ ಗುಡ್ ಬೈ-ಹರಿದ ಗಾಳಿಪಟ; ದರಗಾದ ಸೇರಿ ಹಲವರು ಕಾಂಗ್ರೆಸ್‌ಗೆ

ಹುಬ್ಬಳ್ಳಿ: ರಾಷ್ಟ್ರೀಯ ಎಐಎಂಐಎಂ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ರಾಜೇಸಾ ದರಗದ ಸಹಿತ ಅನೇಕ ಪ್ರಮುಖರು ಇಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರೊಂದಿಗೆ…

ಬಿಜೆಪಿ ಸುಳ್ಳಿನ ಸರಮಾಲೆಗೆ ಡಿಕೆಶಿ ಲೇವಡಿ; ಬಿಆರ್‌ಟಿಎಸ್ ಗುಟ್ಟು ಬೆಲ್ಲದ ಬಳಿಯಿದೆ

  ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಸ್ತಿ ತೆರಿಗೆಯಲ್ಲಿ ಶೇ50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಭರವಸೆ…

ತೆಗ್ಗುಗುಂಡಿ, ಧೂಳುಮುಕ್ತ, ಸರ್ವೋನ್ಮುಖ ಅಭಿವೃದ್ಧಿಯ ಕೈ ಪ್ರಣಾಳಿಕೆ; ಪ್ರಣಾಳಿಕೆಯಲ್ಲೂ ಕೈ ಪಡೆಯೇ ಮುಂದೆ!

ಹುಬ್ಬಳ್ಳಿ: ತೆಗ್ಗುಗುಂಡಿ, ಧೂಳುಮುಕ್ತ, ಅಲ್ಲದೇ ಹುಬ್ಬಳ್ಳಿ-ಧಾರವಾಡ ಮಹಾನಗರದ ಸರ್ವೋನ್ಮುಖ ಅಭಿವೃದ್ಧಿಯ 23 ಅಂಶಗಳುಳ್ಳ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. ಪಾಲಿಕೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಚುನಾವಣಾ…
Load More