ಹುಬ್ಬಳ್ಳಿ-ಧಾರವಾಡ ಸುದ್ದಿ

ಟಾಕೀಸ್‌ನಲ್ಲೇ ಶೂಟ್ ಔಟ್-ಪ್ರಾಣಾಪಾಯದಿಂದ ಪಾರು

ಶಿಗ್ಗಾವಿ/ಹುಬ್ಬಳ್ಳಿ: ಇಲ್ಲಿನ ರಾಜೇಶ್ವರಿ ಟಾಕೀಸಿನಲ್ಲಿ ಕನ್ನಡದ ಚಲನಚಿತ್ರ ಮಾರುಕಟ್ಟೆಯ ಮೇರೆ ಮೀರಿ ವಿಶ್ವದಾದ್ಯಂತ ದಿನಕ್ಕೊಂದು ದಾಖಲೆ ಬರೆಯುತ್ತಿರುವ ಕೆಜಿಎಫ್-೨ ಚಿತ್ರ ನೋಡುತ್ತಿದ್ದಾಗಲೇ ಪ್ರೇಕ್ಷಕನೋರ್ವ ಮತ್ತೋರ್ವ ಪ್ರೇಕ್ಷಕನಿಗೆ ಗುಂಡು…

ಲಾಭೂರಾಮ್ ಖಡಕ್ ಕ್ರಮ: ಹತೋಟಿಗೆ ಬಂದ ಹಳೇಹುಬ್ಬಳ್ಳಿ ಬಂಧಿತರ ಸಂಖ್ಯೆ 115 ಕ್ಕೇರಿಕೆ

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಶನಿವಾರ ನಡೆದ ಗಲಭೆಯಿಂದ ಉದ್ವಿಗ್ನಗೊಂಡಿದ್ದ ನಗರ ಯಥಾಸ್ಥಿತಿಗೆ ಮರಳಿದ್ದು ಬಂಧಿತರ ಸಂಖ್ಯೆ 115 ತಲುಪಿದ್ದು, ಇನ್ನೂ ಹಲವರನ್ನು ವಿಚಾರಣೆ ಮುಂದುವರಿದಿದೆ. ನಗರದ ದಕ್ಷಿಣ…

ಜಾತ್ರೆ ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್: ಪಿಯುಸಿ ವಿದ್ಯಾರ್ಥಿ ಸಾವು

ಇನ್ನೋಬ್ಬನ ಸ್ಥಿತಿ ಗಂಭೀರ ಶಿಗ್ಗಾವಿ: ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸದ ಅಂಗವಾಗಿ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಶಾಕ್‌ನಿಂದ ಓರ್ವ ಮೃತಪಟ್ಟರೆ ಇನ್ನೊಬ್ಬ…

ಕ್ರಿಕೆಟ್ ಬೆಟ್ಟಿಂಗ್: ಮತ್ತೆರಡು ಕುಳ ಬಲೆಗೆ

ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಇಲ್ಲಿನ ಶಹರ ಠಾಣಾ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ನಗರದ ಮಂಟೂರ ರೊಡ್ ಕೃಪಾದಾನಂ ಸ್ಕೂಲ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ…

ಬಸ್ – ಕಾರು ಮುಖಾಮುಖಿ ; ಇಬ್ಬರು ಸ್ಥಳದಲ್ಲೇ ಸಾವು

ಶಿರಗುಪ್ಪಿ ಬಳಿ ಅವಘಡ – ಎಂಟು ಜನರಿಗೆ ಗಂಭೀರ ಗಾಯ ಹುಬ್ಬಳ್ಳಿ: ಗದಗ ರಸ್ತೆಯಲ್ಲಿ ತಾಲೂಕಿನ ಶಿರಗುಪ್ಪಿ ಬಳಿ ಐರಾವತ ಬಸ್ ಹಾಗೂ ಕಾರು ನಡುವೆ ಮುಖಾಮುಖಿ…

ಧಾರವಾಡ: ಬೆಟ್ಟಿಂಗ್ ಕುಳಗಳ ಬಂಧನ

ಧಾರವಾಡ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಐಪಿಎಲ್ ಕ್ರಿಕೆಟ್ ಆಟ ನಡೆಯುತ್ತಿದ್ದ ಸಂದರ್ಭದಲ್ಲಿ…

ಧಾರವಾಡ: ಮೂವರು ಬೆಟ್ಟಿಂಗ ಕುಳಗಳ ಬಂಧನ

ಧಾರವಾಡ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಕೆಲಗೇರಿ ಬಳಿಯ ಆಂಜನೇಯ ನಗರದಲ್ಲಿ ನಿನ್ನೆ ರಾತ್ರಿ ಐಪಿಎಲ್ ಕ್ರಿಕೆಟ್…

ಧಾರವಾಡದಲ್ಲಿ ಸರಣಿ ಕಳ್ಳತನ

ಧಾರವಾಡ: ಇಲ್ಲಿನ ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಾಲ್ಕು ಮನೆಗಳ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು, ಚಿನ್ನ,ಬೆಳ್ಳಿ ಅಭರಣಗಳನ್ನು ದೋಚಲಾಗಿದೆ. ಕೆಲಗೇರಿಯ ಆಂಜನೇಯ ನಗರದಲ್ಲಿನ…

ಹುಬ್ಬಳ್ಳಿ: ಮತ್ತೆ ಬಾಲ ಬಿಚ್ಚಿದ ಬೆಟ್ಟಿಂಗ್ ಜಾಲ! ಜೋರಾಗಿದೆ ಹಳೆಯ ’ಕಿಲಾಡಿ’ಗಳ ಹೊಸ ಇನ್ನಿಂಗ್ಸ್ ಸಿಸಿಬಿಯಿಂದ ನಾಲ್ವರ ಬಂಧನ

ಹುಬ್ಬಳ್ಳಿ: ಐಪಿಎಲ್ ಆರಂಭವಾಗುತ್ತಿದ್ದಂತೆಯೆ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿಯೇ ಆರಂಭಗೊಂಡಿದ್ದು ಬಹುತೇಕ ಹಳೆಯ ’ಕಿಲಾಡಿ’ಗಳು ಹೊಸ ಹುಡುಗರ ಅಥವಾ ಸಂಬಂಧಿಗಳ ಹೆಸರಲ್ಲಿ ತಮ್ಮ ಸುರಕ್ಷಿತ ಗೇಮ್ ಶುರು…

ಲೈಂಗಿಕ ಕಿರುಕುಳ : ಇಬ್ಬರು ಅಂದರ್ ಬಂಧಿತರು ನೆಕ್ಟರ್ ಬೆವರೇಜಸ್ ಉದ್ಯೋಗಿಗಳು

ಧಾರವಾಡ : ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಇಬ್ಬರನ್ನು ಇಲ್ಲಿನ ಉಪ ನಗರ ಠಾಣೆಯ ಪೊಲೀಸರು ಬಂಧಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಸಂಜಯಕುಮಾರ ಹಿರೇಮನಿ…
Load More