ಹುಬ್ಬಳ್ಳಿ-ಧಾರವಾಡ ಸುದ್ದಿ

ಮದುವೆ ಊಟದ ಜಗಳ : ಬಿಡಿಸಲು ಹೋದವ ಸತ್ತ!

ಧಾರವಾಡ: ಮದುವೆಯಲ್ಲಿನ ಊಟದ ವಿಚಾರವಾಗಿ ಜಗಳ ನಡೆದು ಬಿಡಿಸಲು ಹೋದ ವ್ಯಕ್ತಿಯೇ ಸಾವನ್ನಪ್ಪಿರುವ ಘಟನೆ ನಗರದ ಪೆಂಡಾರ್ ಗಲ್ಲಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸಾಧಿಕ್ ಮೋತಿಲಾಲ ಬಿಡ್ನಾಳ…

ಕೆಎಚ್‌ಬಿ ಕಾಲನಿಯಲ್ಲಿ ಶ್ರೀಗಂಧ ಮರ ಕಳ್ಳತನ

ಹುಬ್ಬಳ್ಳಿ :ಇಂದು ಬೆಳಗಿನ ಜಾವ ಇಲ್ಲಿನ ಅರವಿಂದ ನಗರ ಬಳಿಯ ಕೆ.ಎಚ್.ಬಿ.ಕಾಲನಿಯಲ್ಲಿನ ನಿವಾಸಿಯೊಬ್ಬರ ಮನೆಯ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದೆ. ಕೆಎಚ್‌ಬಿ ಕಾಲನಿಯ ಶಿವಶಂಕರ ಐಹೊಳಿ ಎನ್ನುವವರ…

ಸಹಾಯದ ನೆಪದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಅತ್ಯಾಚಾರ

ಇಬ್ಬರು ಅಂದರ್ ಹುಬ್ಬಳ್ಳಿ: ಹಾಸ್ಟೇಲ್ ಬಿಟ್ಟು ಬಂದ ಅಪ್ರಾಪ್ತೆಯಿಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಅವರಿಬ್ಬರ ಮೇಲೆ ಅತ್ಯಾಚಾರವೆಸಗಿದ ನಗರದ ಇಬ್ಬರನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಹಾಗೂ…

ಐವರು ದನಗಳ್ಳರ ಬಂಧನ

ಧಾರವಾಡ: ದನಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಗರಗ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಗರಗ ಗ್ರಾಮದ ಮಡಿವಾಳಪ್ಪ ನಿಂಗಪ್ಪ ಮಲ್ಲೇದಿ, ಮಕ್ತುಂಸಾಬ ಹುಸೇನಸಾಬ ಶೇಖ,…

ಬೈಕ್ ಕಳ್ಳರಿಬ್ಬರು ಅಂದರ್

ಧಾರವಾಡ: ಬೈಕ್ ಕಳ್ಳತನ ಇಬ್ಬರು ಆರೋಪಿಗಳನ್ನು ಇಲ್ಲಿನ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಗಣೇಶ ನಗರದ ಉಮೇಶ ಶಿವಕುಮಾರ ಮಡಿವಾಳರ ಮತ್ತು ರಾಣಿಚೆನ್ಮಮ್ಮ ನಗರದ ವಿಶ್ವನಾಥ…

ಟ್ರ್ಯಾಕ್ಟರ್ ಶೋ ರೂಂಗೆ ಬೆಂಕಿ: ಅಪಾರ ಹಾನಿ

ಧಾರವಾಡ: ಟ್ರ್ಯಾಕ್ಟರ್ ಶೋ ರೂಂಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಇಲ್ಲಿನ ಸವದತ್ತಿ ರಸ್ತೆಯಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಹತ್ತಿರ ನಿನ್ನೆ…

ಡಿಸಿ ನಿವಾಸ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

ಧಾರವಾಡ: ನಿನ್ನೆ ತಡರಾತ್ರಿ ಜಿಲ್ಲಾಧಿಕಾರಿಗಳ ನಿವಾಸ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದ್ದು, ಬೆಳಿಗ್ಗೆ ಸ್ಥಳ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಲಾಗಿದೆ ಎಂದು ಧಾರವಾಡ ವಲಯ ಅರಣ್ಯ ಅಧಿಕಾರಿ…

ಕದ್ದ ಕಾರು ಒತ್ತೆಯಿಡುತ್ತಿದ್ದ ಗ್ಯಾಂಗ್‌ನ ಮತ್ತಿಬ್ಬರು ವಶಕ್ಕೆ ಸ್ವಿಪ್ಟ್ ,ಬಲೆನೊ ಸಹಿತ 7 ವಾಹನ ಜಪ್ತಿ

ಮುಂದುವರಿದ ಕೇಶ್ವಾಪುರ ಪೊಲೀಸರ ಕಾರ್ಯಾಚರಣೆ ಮಂಗಳೂರು ಮೂಲದ ಮೂವರು,ಹುಬ್ಳಳ್ಳಿಯ ಓರ್ವನ ಬಂಧನ ಹುಬ್ಬಳ್ಳಿ : ಕದ್ದ ಐಷಾರಾಮಿ ಕಾರುಗಳನ್ನು ಹುಬ್ಬಳ್ಳಿಗೆ ತಂದು ನಕಲಿ ದಾಖಲೆ ಮೂಲಕ ಅಡವಿಟ್ಟು…

ಚೆಕ್ ಬೌನ್ಸ್ : ಮಾಜಿ ಕಾರ್ಪೋರೇಟರ್‌ಗೆ ಶಿಕ್ಷೆಯ ಎಚ್ಚರಿಕೆ

ಧಾರವಾಡ : ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್‌ಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯವು, ದೂರುದಾರರಿಗೆ ಹಣ ನೀಡಬೇಕು. ತಪ್ಪಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಮಾಜಿ…

ಪೊಲೀಸ್ ರಕ್ಷಣೆಗೆ ರಾಮತೀರ್ಥ ಒತ್ತಾಯ, ತನಿಖೆಯಲ್ಲಿ ಗಿರೀಶ್ ಗದಿಗೆಪ್ಪಗೌಡರ ಹಸ್ತಕ್ಷೇಪ: ಆರೋಪ

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಅವರೊಂದಿಗೆ ಭಾಗಿದಾರಿಕೆಯಲ್ಲಿ ಗೋವಾದ ಡೆಲ್ಟೀನ್ ಜ್ಯಾಕ್ ಕಸಿನೋದಲ್ಲಿ ಹಣ ಹೂಡಿಕೆ ಮಾಡಿದ್ದೆ, ಆ ಹಣವನ್ನು ವಾಪಸ್ ಕೇಳಿದಕ್ಕೆ ಗಿರೀಶ್ ಗದಿಗೆಪ್ಪಗೌಡರ…
Load More