ಹುಬ್ಬಳ್ಳಿ-ಧಾರವಾಡ ಸುದ್ದಿ

ಗೀತಾ ಹತ್ಯೆ: ಸಹಪಾಠಿಗಳಿಬ್ಬರ ತೀವ್ರ ವಿಚಾರಣೆ ಅಶ್ಲೀಲ ವಿಡಿಯೋ ಸೆರೆಹಿಡಿದು ಪೀಡಿಸಲಾಗಿತ್ತೆ?

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದ ಯುವತಿಯೋರ್ವಳು ಖಾಸಗಿ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬೆನ್ನಟ್ಟಿರುವ ಪೊಲೀಸರು, ಘಟನೆಗೆ ಕಾರಣರಾದವರನ್ನು ಕಂಬಿ ಹಿಂದೆ ಕಳಿಸಲು ಕಾರ್ಯೋನ್ಮುಖರಾಗಿದ್ದಾರೆ.…

ಚಿಂದಿ ಆಯುವ ಮಹಿಳೆ ಭೀಕರ ಕೊಲೆ

ಪತಿಯಿಂದಲೇ ಕುಡಿದ ಮತ್ತಿನಲ್ಲಿ ದುಷ್ಕೃತ್ಯ ಶಂಕೆ ಹುಬ್ಬಳ್ಳಿ: ಚಿಂದಿ ಆಯುವ ಮಹಿಳೆಯನ್ನು ಭೀಕರವಾಗಿ ಕೊಲೆಗೈದ ಘಟನೆ ನೆಹರೂ ಮೈದಾನ ಬಳಿಯ ಕೃಷ್ಣ ಭವನ ಎದುರು ಇಂದು ಬೆಳಗಿನ…

ಹಣಕ್ಕಾಗಿ ಪೀಡಿಸುತ್ತಿದ್ದ ರೌಡಿಶೀಟರ್ ಮಟಾಷ್:ಮರ್ಡರ ಮಾಡಿ ಠಾಣೆಗೆ ಶರಣಾದ ಸದಾನಂದ

ಹುಬ್ಬಳ್ಳಿ: ಮದ್ಯರಾತ್ರಿ ರೌಡಿಶೀಟರ್‌ನೋರ್ವನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅರವಿಂದನಗರದ ಪಿಎನ್ ಟಿ ಕ್ವಾಟರ್ಸ್ ಬಳಿ ನಡೆದಿದೆ. ತೊರವಿಹಕ್ಕಲದ ನಿವಾಸಿ ಅಕ್ಬರ ಅಲ್ಲಾಭಕ್ಷ್ಯ ಮುಲ್ಲಾ…

ಕೆಎಎಸ್ ತರಬೇತಿ ಪಡೆಯುತ್ತಿದ್ದ ರಬಕವಿ ಯುವತಿ ನೇಣಿಗೆ ಶರಣು

ಧಾರವಾಡ: ಪೇಡೆನಗರಿಯ ಖಾಸಗಿ ಸಂಸ್ಥೆಯಲ್ಲಿ ಕೆ.ಎ.ಎಸ್ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದ ಯುವತಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಲ್ಲಿನ ಸಪ್ತಾಪುರ ಪ್ರದೇಶದ ಖಾಸಗಿ ವಸತಿ ನಿಲಯದಲ್ಲಿದ್ದ ಬಾಗಲಕೊಟಿ…

ಮದುವೆ ಊಟದ ಜಗಳ : ಬಿಡಿಸಲು ಹೋದವ ಸತ್ತ!

ಧಾರವಾಡ: ಮದುವೆಯಲ್ಲಿನ ಊಟದ ವಿಚಾರವಾಗಿ ಜಗಳ ನಡೆದು ಬಿಡಿಸಲು ಹೋದ ವ್ಯಕ್ತಿಯೇ ಸಾವನ್ನಪ್ಪಿರುವ ಘಟನೆ ನಗರದ ಪೆಂಡಾರ್ ಗಲ್ಲಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸಾಧಿಕ್ ಮೋತಿಲಾಲ ಬಿಡ್ನಾಳ…

ಕೆಎಚ್‌ಬಿ ಕಾಲನಿಯಲ್ಲಿ ಶ್ರೀಗಂಧ ಮರ ಕಳ್ಳತನ

ಹುಬ್ಬಳ್ಳಿ :ಇಂದು ಬೆಳಗಿನ ಜಾವ ಇಲ್ಲಿನ ಅರವಿಂದ ನಗರ ಬಳಿಯ ಕೆ.ಎಚ್.ಬಿ.ಕಾಲನಿಯಲ್ಲಿನ ನಿವಾಸಿಯೊಬ್ಬರ ಮನೆಯ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದೆ. ಕೆಎಚ್‌ಬಿ ಕಾಲನಿಯ ಶಿವಶಂಕರ ಐಹೊಳಿ ಎನ್ನುವವರ…

ಸಹಾಯದ ನೆಪದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಅತ್ಯಾಚಾರ

ಇಬ್ಬರು ಅಂದರ್ ಹುಬ್ಬಳ್ಳಿ: ಹಾಸ್ಟೇಲ್ ಬಿಟ್ಟು ಬಂದ ಅಪ್ರಾಪ್ತೆಯಿಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಅವರಿಬ್ಬರ ಮೇಲೆ ಅತ್ಯಾಚಾರವೆಸಗಿದ ನಗರದ ಇಬ್ಬರನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಹಾಗೂ…

ಐವರು ದನಗಳ್ಳರ ಬಂಧನ

ಧಾರವಾಡ: ದನಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಗರಗ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಗರಗ ಗ್ರಾಮದ ಮಡಿವಾಳಪ್ಪ ನಿಂಗಪ್ಪ ಮಲ್ಲೇದಿ, ಮಕ್ತುಂಸಾಬ ಹುಸೇನಸಾಬ ಶೇಖ,…

ಬೈಕ್ ಕಳ್ಳರಿಬ್ಬರು ಅಂದರ್

ಧಾರವಾಡ: ಬೈಕ್ ಕಳ್ಳತನ ಇಬ್ಬರು ಆರೋಪಿಗಳನ್ನು ಇಲ್ಲಿನ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಗಣೇಶ ನಗರದ ಉಮೇಶ ಶಿವಕುಮಾರ ಮಡಿವಾಳರ ಮತ್ತು ರಾಣಿಚೆನ್ಮಮ್ಮ ನಗರದ ವಿಶ್ವನಾಥ…

ಟ್ರ್ಯಾಕ್ಟರ್ ಶೋ ರೂಂಗೆ ಬೆಂಕಿ: ಅಪಾರ ಹಾನಿ

ಧಾರವಾಡ: ಟ್ರ್ಯಾಕ್ಟರ್ ಶೋ ರೂಂಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಇಲ್ಲಿನ ಸವದತ್ತಿ ರಸ್ತೆಯಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಹತ್ತಿರ ನಿನ್ನೆ…
Load More