ಹುಬ್ಬಳ್ಳಿ-ಧಾರವಾಡ ಸುದ್ದಿ

ಕಾರು ಕಳುವು,ಮಾರಾಟ ಜಾಲದ ನಾಲ್ವರು ಅಂದರ್

50 ಲಕ್ಷ ಮೌಲ್ಯದ 3 ಇನ್ನೋವಾ ಜಪ್ತಿ ಕೇಶ್ವಾಪುರ ಪೊಲೀಸರ ಭರ್ಜರಿ ಬೇಟೆ ಮಂಗಳೂರು ಮೂಲದ ಮೂವರು,ಹುಬ್ಳಳ್ಳಿಯ ಓರ್ವನ ಬಂಧನ ಹುಬ್ಬಳ್ಳಿ : ವಿವಿಧ ಹಣಕಾಸು ಸಂಸ್ಥೆಗಳು…

ಕ್ಯಾಸಿನೋ ಪಾಲುದಾರನ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ದೂರು – ಪ್ರತಿದೂರು ದಾಖಲು

ಹುಬ್ಬಳ್ಳಿ: ಸ್ಥಳೀಯ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ಬೆಂಬಲಿಗರೊಂದಿಗೆ ತಮ್ಮ ಕ್ಯಾಸಿನೋ ಪಾಲುದಾರನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದು ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಗೋವಾದಲ್ಲಿನ ಡೆಲ್ಟಿನ್…

ಬಡ್ಡಿ ಕುಳಗಳ ಕಿರುಕುಳ : ನೇಣಿಗೆ ಶರಣು

ಹುಬ್ಬಳ್ಳಿ: ಮೀಟರ್ ಬಡ್ಡಿ ಕುಳಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಹಾಕಿಕೊಂಡಿರುವ ಘಟನೆ ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ನ್ಯೂ ಆನಂದನಗರದ ಮದೀನಿ ಮಸ್ಜಿದ್ ಬಳಿಯ ನಿವಾಸಿ…

ಪೇಡೆನಗರಿಯಲ್ಲಿ ಬಾಲ ಬಿಚ್ಚಿದ ಸರಗಳ್ಳರು; ಪೊಲೀಸ್ ಬೈಕ್‌ನಲ್ಲೆ ಕಳುವು

ಧಾರವಾಡ: ಪೇಡೆನಗರಿಯಲ್ಲಿ ಮತ್ತೆ ಸರಗಳ್ಳರ ಕೈಚಳಕ ಹೆಚ್ಚಿದ್ದು ಎರಡು ಮಹಿಳೆಯರ ಕೊರಳಲ್ಲಿನ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗಿರುವ ಎರಡು ಪ್ರಕರಣಗಳು ವರದಿಯಾಗಿವೆ. ಅಚ್ಚರಿಯ ಸಂಗತಿ ಎಂದರೆ‘ಪೊಲೀಸ್’ ಎಂದು…

ಬಸ್ ನಿಲ್ದಾಣದಲ್ಲೇ ನೇಟು ಹಾಕಿಕೊಂಡ ಅಧಿಕಾರಿ

ಕಲಘಟಗಿ: ಅಧಿಕಾರಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದ ಪಾಸ್ ವಿತರಣಾ ಕೇಂದ್ರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನಿಲ್ದಾಣ ಅಧಿಕಾರಿಯಾಗಿರುವ ಹುಬ್ಬಳ್ಳಿಯವರಾದ…

ಥಳಿಸಿದ ಪ್ರಕರಣದಲ್ಲಿ ಬೆಳಕಿಗೆ ಬಂತು ಕಳ್ಳತನ, ದರೋಡೆ!; ಗೋಕುಲ ಪೊಲೀಸರಿಂದ ಗ್ಯಾಂಬ್ಲರ್‌ಗಳಿಬ್ಬರ ತೀವ್ರ ವಿಚಾರಣೆ

ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿ ಬೈಕ್‌ಗೆ ಕಾರು ತಗುಲಿತೆಂದು ವ್ಯಕ್ತಿಯೋರ್ವರನ್ನು ಥಳಿಸಿದ ಪ್ರಕರಣದಲ್ಲಿ ಬಂಧಿತರಾದ ಮೂವರು ಬಾಯ್ಬಿಟ್ಟ ಸ್ವತಃ ಪೊಲೀಸರಿಗೆ ಅಚ್ಚರಿ ತಂದಿದೆಯಲ್ಲದೇ 2-3 ಕಳುವಿನ ಹಾಗೂ ದರೋಡೆ…

ಅಂತರರಾಜ್ಯ ಕಳ್ಳಿಯರ ಬಂಧನ

ಗದಗ: ಪ್ಲಾಸ್ಟಿಕ್ ವ್ಯಾಪಾರದ ಸೋಗಿನಲ್ಲಿ ಬಂದ ಕಳ್ಳತನ ಮಾಡಿದ್ದ ಇಬ್ಬರು ಅಂತರರಾಜ್ಯ ಕಳ್ಳಿಯರನ್ನು ಇಲ್ಲಿನ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್ ಮುಕಂದವಾಡ…
Load More