ಹುಬ್ಬಳ್ಳಿ-ಧಾರವಾಡ ಸುದ್ದಿ

ಮಹಿಳೆಯರಿಬ್ಬರ ಕೊಲೆ : 6 ಜನ ಅಂದರ್

ಒಡವೆ, ಹಣಕ್ಕಾಗಿ ಮರ್ಡರ್ ಮಾಡಿ ಸುಟ್ಟಿದ್ದ ಕಿರಾತಕರು ಧಾರವಾಡ: ಹುಬ್ಬಳ್ಳಿಯ ಈಶ್ವರನಗರದ ನಿವಾಸಿಗಳಾದ ಮಹಿಳೆಯರಿಬ್ಬರನ್ನು ಕೊಲೆ ಮಾಡಿದ್ದಲ್ಲದೇ ಪೆಟ್ರೋಲ್ ಸುರಿದು ತಾಲೂಕಿನ ಕಾಡನಕೊಪ್ಪ ಹಾಗೂ ತಂಬೂರ ಬಳಿ…

ಬಡ್ಡಿ ಕುಳಗಳ ಕಾಟ: ಬಟ್ಟೆ ವ್ಯಾಪಾರಿ ಆತ್ಮಹತ್ಯೆ

ವಿಡಿಯೋ ಮಾಡಿ ಕೆರೆಗೆ ಹಾರಿದ ಹುಬ್ಬಳ್ಳಿ : ಬಡ್ಡಿ ಕುಳಗಳ ಕಾಟಕ್ಕೆ ಬೇಸತ್ತ ಬಟ್ಟೆ ವ್ಯಾಪಾರಿಯೊಬ್ಬ ಕೆರೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಉಣಕಲ್ ಕೆರೆಯಲ್ಲಿ…

ರಾಯನಾಳ ಗ್ರಾ.ಪಂ.ಸದಸ್ಯನ ಕೊಲೆ: ಆರು ಜನ ಅಂದರ್

ಹುಬ್ಬಳ್ಳಿ: ರಾಯನಾಳ ಗ್ರಾ.ಪಂ ಸದಸ್ಯ ಗಂಗಿವಾಳದ ದೀಪಕ ಪಟದಾರಿ ಹತ್ಯೆ ಪ್ರಕರಣದಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಆರು ಜನರನ್ನು ಬಂದಿಸಿದ್ದಾರೆಂದು ತಿಳಿದುಬಂದಿದೆ. ಕೌಟುಂಬಿಕ, ಹಳೇಯ ದ್ವೇಷದ ಹಿನ್ನೆಲೆಯಲ್ಲಿ…

ಗುರೂಜಿ ಹತ್ಯೆ ಸ್ಥಳಕ್ಕೆ ಅಲೋಕ್ ಕುಮಾರ್ ಭೇಟಿ

ಭದ್ರತಾ ಲೋಪಕ್ಕೆ ಎಡಿಜಿಪಿ ತರಾಟೆ ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹತ್ಯೆ ನಡೆದ ಉಣಕಲ್ ಶ್ರೀನಗರ ಕ್ರಾಸ್ ಬಳಿಯ ಪ್ರೆಸಿಡೆಂಟ್ ಹೊಟೆಲ್‌ಗೆ ರಾಜ್ಯ ಹೆಚ್ಚುವರಿ…

ಕೋಟಿ ಕೋಟಿಗಾಗಿ ಹರಿಯಿತು ನೆತ್ತರು

ಬೇನಾಮಿ ಆಸ್ತಿಯೇ ಮುಳುವಾಯಿತ್ತು ವಾಸ್ತು ಗುರುವಿಗೆ ಹುಬ್ಬಳ್ಳಿ: ನಗರದ ಶ್ರೀನಗರ ಕ್ರಾಸ್ ಬಳಿಯ ಪ್ರತಿಷ್ಠಿತ ಪ್ರೆಸಿಡೆಂಟ್ ಹೊಟೆಲ್ ರಿಸೆಷ್ಷನ್ ಕೌಂಟರ್ ಎದುರು ನಿನ್ನೆ ಬರ್ಬರವಾಗಿ ಹತ್ಯೆಯಾದ ಸರಳ…

ಜಮೀನು ನೋಂದಣಿ : ಮಾಜಿ ತಾ.ಪಂ. ಸದಸ್ಯನಿಂದ ವಂಚನೆ

ಧಾರವಾಡ : ರೈತರೊಬ್ಬರ ಜಮೀನನ್ನು ನಂಬಿಸಿ ಖರೀದಿ ನೋಂದಣಿ ಮಾಡಿಸಿ ವಂಚಿಸಿದ ಪ್ರಕರಣ ತಾಲೂಕಿನ ಗರಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಶಿಂಗನಹಳ್ಳಿ ಗ್ರಾಮದ ಮಾಜಿ ತಾಲೂಕ…

ರಾಯನಾಳ ಗ್ರಾ,.ಪಂ ಸದಸ್ಯನ ಬರ್ಬರ ಕೊಲೆ

ಪ್ರೇಮ ವಿವಾಹ, ರಾಜಕೀಯ ದ್ವೇಷದಿಂದ ಹತ್ಯೆ ಶಂಕೆ – ಹಲವರು ವಶಕ್ಕೆ ಹುಬ್ಬಳ್ಳಿ: ರಾಯನಾಳ ಗ್ರಾಮ ಪಂಚಾಯತ್ ಸದಸ್ಯನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ರಾತ್ರಿ…

ಕಿಮ್ಸ್ ವಸತಿಗೃಹದಲ್ಲಿ ಸರಣಿ ಕಳುವು

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ವಿವಿಧ ಬ್ಲಾಕ್‌ಗಳ ವಸತಿಗೃಹದ 6 ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಬೀಗ ಹಾಕಿದ್ದಂತಹ ಮನೆಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಬೀಗ ಮುರಿದು ಒಳನುಗ್ಗಿ…

ಸರಗೋಲು ಆಟಕ್ಕೆ ಟಿಪ್ಪರ್ ಮಾಲಿಕ ಬಲಿ

ಕ್ಷುಲ್ಲಕ ಕಾರಣಕ್ಕೆ ಜಗಳ -6 ಮಂದಿ ಅಂದರ್ ಶಿಗ್ಗಾವಿ : ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿಯ ವೇ ಬ್ರಿಜ್ ಹತ್ತಿರ ಸರಗೋಲು ಆಡುತ್ತಿದ್ದ ಆರು ಜನ ಹಾಗೂ…

ಭೀಕರ ಅಪಘಾತ: 9 ಸಾವು; ಸಾವಿನ ಹೆದ್ದಾರಿಯಾದ ಬೈಪಾಸ್

ಟ್ರ್ಯಾಕ್ಟರ್ ಹಿಂದಿಕ್ಕುವ ವೇಳೆ ಅವಘಡ- ಹಲವರ ಸ್ಥಿತಿ ಗಂಭೀರ ಹುಬ್ಬಳ್ಳಿ: ನಗರದ ಹೊರವಲಯದ ರೇವಡಿಹಾಳ ಕ್ರಾಸ್ ಮೇಲ್ಸೇತುವೆ ಬಳಿ ಖಾಸಗಿ ಬಸ್ ಮತ್ತು ಅಕ್ಕಿ ಚೀಲ ಹೇರಿಕೊಂಡು…
Load More