ಹುಬ್ಬಳ್ಳಿ-ಧಾರವಾಡ ಸುದ್ದಿ

ಕಲಘಟಗಿ : ಡಜನ್ ಆಕಾಂಕ್ಷಿಗಳ ಬಂಡಾಯ ಥಂಢಾಯ!

ಛಬ್ಬಿ ಹಾದಿ ಸುಗಮಗೊಳಿಸಿದ ಜೋಶಿ ಹುಬ್ಬಳ್ಳಿ: ಕಾಂಗ್ರೆಸ್‌ನಿಂದ ಬಂದು ಕಮಲ ಬಾವುಟ ಹಿಡಿದ ಮೂರೇ ದಿನದಲ್ಲಿ ಕಲಘಟಗಿ ಕ್ಷೇತ್ರದ ಟಿಕೆಟ್ ಪಡೆದ ನಾಗರಾಜ ಛಬ್ಬಿಯವರ ವಿರುದ್ಧವೇ ಬಂಡಾಯವೇಳಲು…

ಧಾರವಾಡ ಗ್ರಾಮೀಣ : ಬಿಜೆಪಿಗೆ ಅಷ್ಟಗಿ ಮಗ್ಗಲಮುಳ್ಳು!

ಧಾರವಾಡ: ಧಾರವಾಡ -71 ಕ್ಷೇತ್ರಕ್ಕೆ ಪ್ರಮುಖ ಪಕ್ಷಗಳ ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆ ಚುನಾವಣೆಯ ಗಾಳಿ ವೇಗ ಪಡೆದುಕೊಂಡಿದೆ. ಬಿಜೆಪಿಯಿಂದ ಹಾಲಿ ಶಾಸಕ ಅಮೃತ ದೇಸಾಯಿ, ಕಾಂಗ್ರೆಸ್‌ನಿಂದ ಮಾಜಿ…

ಚಿಕ್ಕನಗೌಡರ ಸ್ಪರ್ಧೆ ನಿಕ್ಕಿ!

ಕುಂದಗೋಳದಲ್ಲಿ ಪಕ್ಷಕ್ಕೆ ದ್ರೋಹ ಮಾಡುವವರಿಗೆ ತಕ್ಕ ಪಾಠ ಕಲಿಸುತ್ತೇನೆ ಹುಬ್ಬಳ್ಳಿ: ಬಿಜೆಪಿ ವರಿಷ್ಠರು ಅಂತಿಮ ಕ್ಷಣದಲ್ಲಿ ಬೆನ್ನಿಗೆ ಚೂರಿ ಹಾಕಿದ್ದು ಕುಂದಗೋಳ ಕ್ಷೇತ್ರದಿಂದ ಬಂಡಾಯದ ಬಾವುಟ ಹಾರಿಸಲು…

ಕೈ ತಪ್ಪಿದ ಟಿಕೆಟ್: ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ ಅಭಿಮಾನಿಗಳ ಆಕ್ರೋಶ

ಹುಬ್ಬಳ್ಳಿ: ಕುಂದಗೋಳ ಮತಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದ್ದು, ಟಿಕೆಟ್ ವಂಚಿತ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅಭಿಮಾನಿಗಳು, ಕಾರ್ಯಕರ್ತರು ಬುಧವಾರ ಅದರಗುಂಚಿನಲ್ಲಿ ಸಭೆ ನಡೆಸಿ ಬೆಂಬಲ ವ್ಯಕ್ತಪಡಿಸಿದರಲ್ಲದೆ, ಸ್ಪರ್ಧೆಗಿಳಿವಂತೆ…

ಗೌರವಯುತವಾಗಿ ಹೊರ ಹೋಗಲು ಬಯಸುವೆ

ರಾಜಕೀಯ ನಿವೃತ್ತಿಗೆ ಸಿದ್ಧ: ಶೆಟ್ಟರ್ ಹುಬ್ಬಳ್ಳಿ: ಯಾವುದೇ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಹೊಂದುವುದಕ್ಕೆ ಸಿದ್ಧ. ಆದರೆ ಗೌರವಯುತವಾಗಿ ಹೊರ ಹೋಗಬೇಕು. ಈ ರೀತಿಯಾಗಿ ಹೋಗುವುದಲ್ಲ ಎಂದು ಬಿಜೆಪಿ…

ವಿನಯ ಚುನಾವಣಾ ಪ್ರಚಾರಕ್ಕೆ ಪತ್ನಿ ಶಿವಲೀಲಾ ಚಾಲನೆ

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ದುರ್ಗಾದೇವಿಗೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಹಿತ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಚಿವ ವಿನಯ ಕುಲಕರ್ಣಿಯವರ ಅನುಪಸ್ಥಿತಿಯಲ್ಲೇ…

ವಿನಯ ಕುಲಕರ್ಣಿ ಆಗೇ ಬಡೊ ಹಮ್ ತುಮಾರೇ ಸಾಥ್ ಹೈ…, ಜೋರ್ ಸೇ ಬೊಲೋ ಪ್ಯಾರ ಸೇ ಬೊಲೋ ವಿನಯ ಕುಲಕರ್ಣಿ… ವಿನಯ ಕುಲಕರ್ಣಿ

ವಿನಯ ಕುಲಕರ್ಣಿ 71ನೇ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಲಿ: ಕಾರ್ಯಕರ್ತರ ಅಭಿಮಾನಿಗಳಿಂದ ರಕ್ತದಲ್ಲಿ ಪತ್ರ ಬರೆದು ಮನವಿ ಧಾರವಾಡ: ವಿನಯ ಕುಲಕರ್ಣಿ ಆಗೇ ಬಡೊ ಹಮ್ ತುಮಾರೇ ಸಾಥ್…

ಮೋಹನ ಲಿಂಬಿಕಾಯಿಗೆ ಟಿಕೆಟ್ ಕೊಟ್ಟರೆ ಸಮಾನಮನಸ್ಕ ಅಭ್ಯರ್ಥಿ ಕಣಕ್ಕೆ!

ನಾಯಕರ ಧೋರಣೆಯಿಂದ ಸಿಡಿದೆದ್ದ ಪಶ್ಚಿಮದ ಆಕಾಂಕ್ಷಿಗಳು ಧಾರವಾಡ: ಹು-ಧಾ ಪಶ್ಚಿಮ ಕ್ಷೇತ್ರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಟಿಕೆಟ್ ಕೊಡದಿದ್ದರೆ, ನಮ್ಮೊಳಗೆ ಒಬ್ಬರನ್ನು ಕಣಕ್ಕಿಳಿಸುವುದು ನಿಶ್ಚಿತ ಎಂದು ಕೆಪಿಸಿಸಿ…

ಶರ್ತು ಹಾಕದೆ ಕಾಂಗ್ರೆಸ್ ’ಕೈ’ ಹಿಡಿದಿದ್ದೇನೆ

ನಿಮಗೆ ಟಿಕೆಟ್ ಎಂದು ಹೊರಟ್ಟಿಗೆ ಕೊಟ್ಟರು: ತುಂಬಾ ಬೇಸರವಾಯಿತು ಹುಬ್ಬಳ್ಳಿ: ನಾನು ಯಾವುದೇ ಕರಾರಿಲ್ಲದೆ ಕಾಂಗ್ರೆಸ್ ಸೇರಿದ್ದೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ…

ಇನ್ನು40 ದಿನ ಮಾತ್ರ ಬಿಜೆಪಿ ಆಯುಷ್ಯ: ಸಲೀಂ ಅಹ್ಮದ ಭವಿಷ್ಯ

20ಕ್ಕೆ ರಾಹುಲ ಗಾಂಧಿ ಕುಂದಾನಗರಕ್ಕೆ ಹುಬ್ಬಳ್ಳಿ: ಮಾ.20ರಂದು ಬೆಳಗಾವಿಗೆ ಬರಲಿರುವ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಬೃಹತ್ ಯುವ…
Load More