ಹುಬ್ಬಳ್ಳಿ-ಧಾರವಾಡ ಸುದ್ದಿ

ಕೋಮುವಾದಿ ಬಿಜೆಪಿಗೆ ಸೇರಿದ ಹೊರಟ್ಟಿ: ಚಿಂಚೋರೆ

ಜೂ.8ರಂದು ಬಸವರಾಜ ಗುರಿಕಾರ ಪರ ಸಿದ್ದರಾಮಯ್ಯ ಪ್ರಚಾರ ಧಾರವಾಡ: ವಿಧಾನಸಭಾ ಪಶ್ಚಿಮ ಮತಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರ ಪ್ರಚಾರ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

’ಶಿಕ್ಷಣದ ದಂತಕಥೆಗೆ ದಾಖಲೆಯ ಗೆಲುವು ತನ್ನಿ’

ಶಿಕ್ಷಕರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಹುಬ್ಬಳ್ಳಿ: ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಸುಧಾರಣೆಗೆ ಕಳೆದ ನಾಲ್ಕು ದಶಕ ಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ರಾಜ್ಯದ ಶಿಕ್ಷಕ ಸಮುದಾಯದ ಏಕೈಕ ಆಶಾಕಿರಣವಾಗಿರುವ…

’ಹೊರಟ್ಟಿ ಗೆಲ್ಲಿಸಿ ಗಿನ್ನಿಸ್ ದಾಖಲೆ ನಿರ್ಮಾತೃಗಳಾಗಿ’

ಶಿಕ್ಷಕ ಮತದಾರರಲ್ಲಿ ಶೆಟ್ಟರ ಮನವಿ ಹುಬ್ಬಳ್ಳಿ: ನಿರಂತರ ಸಂಘರ್ಷ, ಅವಿರತ ಪರಿಶ್ರಮ ಹಾಗೂ ಅಸಂಖ್ಯಾತ ಹೋರಾಟಗಳ ಮೂಲಕ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ತಮ್ಮದೆ ಯಾದ ವಿಶಿಷ್ಟ…

ಜೆಡಿಎಸ್ ಮಗಿಸಲು ಯಾರಿಂದಲೂ ಆಗಲ್ಲ

10ರಂದು ಎ ಟೀಮ್, ಬಿ ಟೀಮ್ ಬಹಿರಂಗ ಹುಬ್ಬಳ್ಳಿ: ಯಾರಿಂದಲೂ ಜೆಡಿಎಸ್ ಮುಗಿಸೋದಕ್ಕೆ ಸಾಧ್ಯವಿಲ್ಲ. ನೂರು ಜನ್ಮವೆತ್ತಿ ಬಂದ್ರು ಜೆಡಿಎಸ್ ಮುಗಿಸೋದಕ್ಕೆ ಆಗೋದಿಲ್ಲ ಎಂದು ಮಾಜಿ ಮುಖ್ಯಮಂತ್ರಿ…

ಹೊರಟ್ಟಿ ಗೆಲುವು ಐತಿಹಾಸಿಕ ದಾಖಲೆ

ಶಿಕ್ಷಕರ ಸಭೆಯಲ್ಲಿ ಸಚಿವ ಜೋಶಿ ವಿಶ್ವಾಸ ಹುಬ್ಬಳ್ಳಿ: ನಿರಂತರ ಸಂಘರ್ಷ, ಅವಿರತ ಪರಿಶ್ರಮ ಹಾಗೂ ಅಸಂಖ್ಯಾತ ಹೋರಾಟಗಳ ಮೂಲಕ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ತಮ್ಮದೆ ಯಾದ…

ಜೋಶಿ ಆಪ್ತ ಅಂಚಟಗೇರಿಗೆ ಮೇಯರ್ ಪಟ್ಟ

ಉಪಮೇಯರ್ ಗೌನ ಭಾಗ್ಯ ಉಮಾ ಮುಕುಂದ್‌ಗೆ ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸತತ ಮೂರನೇ ಬಾರಿ ಕಮಲ ಬಾವುಟ ಹಾರಿದ್ದು ಇಪ್ಪತ್ತೊಂದನೆ ಮೇಯರ್ ಆಗಿ…

ಮೇಯರ್ : ’ಪಂಚ ಪಾಂಡವರ’ ಶಾರ್ಟ ಲೀಸ್ಟ್!; ಸಂಜೆ ಅಭಿಪ್ರಾಯ ಆಲಿಸಿ ಅಂತಿಮ

ಧಾರವಾಡಕ್ಕೋ – ಹುಬ್ಬಳ್ಳಿಗೋ ತೀವ್ರ ಕುತೂಹಲ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಲ್ಲಿ ಹೆಚ್ಚಿನ ಸದಸ್ಯ ಬಲ ಹೊಂದಿರುವ ಬಿಜೆಪಿ ನಾಳೆ ನಡೆಯಲಿರುವ ಮೇಯರ್ ಹಾಗೂ ಉಪ ಮೇಯರ್…

ಮೇಯರ್ – ಉಪಮೇಯರ್ ಚುನಾವಣೆ; ಬಿಜೆಪಿ ಪಾಳೆಯದಲ್ಲಿ ತುರುಸು – ನಾಳೆ ಅಭಿಪ್ರಾಯ ಸಂಗ್ರಹ

ಹಿರಿತನ, ಜಾತಿ, ಕ್ಷೇತ್ರ, ಅನುಭವ ಲೆಕ್ಕಾಚಾರ ಹುಬ್ಬಳ್ಳಿ: ನಾಡಿದ್ದು ಶನಿವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮೂರನೇ ಅವಧಿಗೆ…

ಮೇಯರ್ : ಬಿಜೆಪಿ ಹುರಿಯಾಳು 28ಕ್ಕೆ ಅಖೈರು!

26ರ ಸಂಜೆ,27 ಕ್ಕೆ ಮಹತ್ವದ ಸಭೆ ಸಾಧ್ಯತೆ ಹುಬ್ಬಳ್ಳಿ: ದಿ.28ರಂದು ಶನಿವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮತ್ತೊಮ್ಮೆ…

ಮೇಯರ್, ಉಪಮೇಯರ್ ಚುನಾವಣೆ ತಡೆಗೆ ಕೋರ್ಟ್ ಮೊರೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ವಿಂಗಡಣೆ ಮಾಡಿದ್ದ ಸರಕಾರದ ತಿದ್ದುಪಡಿಗೆ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಚುನಾವಣೆ ಮಾಡುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿದೆ. ಇದೀಗ…
Load More