ರಾಮಣ್ಣ, ಬೀರಪ್ಪ,ಕೌಜಗೇರಿ,ತಿ ಪ್ಪಣ್ಣ ರೇಸ್‌ನಲ್ಲಿ ಉಪ ಮೇಯರ್ : ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ ಜಿದ್ದಾ ಜಿದ್ದಿ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್,…
ರಷ್ಯಾದ ಯಾಕುಟಿಯಾದಲ್ಲಿ 27ರಿಂದ ಜು.7ರ ವರೆಗೆ ನಡೆಯಲಿರುವ 8ನೇ ಏಷ್ಯಾದ ಮಕ್ಕಳ ಅಂತರರಾಷ್ಟ್ರೀಯ ಕ್ರೀಡಾಕೂಟ ಕ್ರೀಡಾಕೂಟದಲ್ಲಿ ಪದಕ ಗಳಿಸಿ ದೇಶಕ್ಕೆ ಕೀರ್ತಿ ತರುವಂತೆ ಶುಭ ಹಾರೈಸಿದ ಧಾರವಾಡ…
ಒಬ್ಬ ತಂದೆ ತನ್ನ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ತನ್ನ ಇಡೀ ಜೀವನವನ್ನು ಕಳೆಯುತ್ತಾನೆ. ಅವರನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜೂನ್ ಮೂರನೇ ಭಾನುವಾರದಂದು ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.…
ದಿಲ್ಲಿಯಲ್ಲೇ ಬೀಡುಬಿಟ್ಟ ಪರಿಷತ್ ಆಕಾಂಕ್ಷಿಗಳು ಹುಬ್ಬಳ್ಳಿ: ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ಅಂಗಳದಲ್ಲಿ ತೀವ್ರ ಕಸರತ್ತು ನಡೆದಿದ್ದು, ಇಂದು ಅಥವಾ ನಾಳೆಯೊಳಗೆ…
ಮಾಜಿ ಸಿಎಂನಿಂದ ’ಮುಂದಾಲೋಚನೆ ಬಾಣ’ ಹಾವೇರಿ ಗೆದ್ದರೆ ಶಿಗ್ಗಾಂವಿಯಿಂದ ಮಗನ ಕಣಕ್ಕಿಳಿಸುವ ಲೆಕ್ಕಾಚಾರ ಹುಬ್ಬಳ್ಳಿ : ಲೋಕಸಭಾ ಫಲಿತಾಂಶದ ದಿನಗಣನೆ ಆರಂಭವಾಗಿದ್ದು ಆಡಳಿತಾರೂಢ ಕಾಂಗ್ರೆಸ್ ಮತ್ತು ಕಳೆದ…
ಅಭ್ಯರ್ಥಿ ಆಯ್ಕೆಗೆ ನಾಳೆ ಸಿಎಂ, ಡಿಸಿಎಂ ದಿಲ್ಲಿಗೆ ಕೈ ಪಡೆಯಲ್ಲಿ ಶತಕ ದಾಟಿದ ಆಕಾಂಕ್ಷಿಗಳು ಹುಬ್ಬಳ್ಳಿ: ವಿಧಾನಪರಿಷತ್‌ನ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ಪಾಳೆಯದಲ್ಲಿ ಪೈಪೋಟಿ ವ್ಯಾಪಕವಾಗಿದ್ದು…