ಹುಬ್ಬಳ್ಳಿ-ಧಾರವಾಡ ಸುದ್ದಿ

ಬೆಲ್ಲದ ಅವರಿಂದ ಕೆರೆ, ಬಾವಿ ಸ್ವಾಹಾ!

ಕ್ರಮ ಕೈಗೊಳ್ಳದಿದ್ದರೆ ಹೋರಾಟ : ಎಚ್ಚರಿಕೆ ಧಾರವಾಡ: ಶಾಸಕ ಅರವಿಂದ ಬೆಲ್ಲದ ಅವರು ಕೆರೆ, ಬಾವಿ ಇನ್ನಿತರ ಸಾರ್ವಜನಿಕ ಜಾಗೆಗಳನ್ನು ಕಬಳಿಸಿ ವಂಚನೆ ಎಸಗಿದ್ದಾರೆ ಎಂದು ರಾಣಿ…

ನಿದ್ರಾಹೀನತೆಯಿಂದ ಮೈ ಪರಚಿಕೊಳ್ಳುತ್ತಿರುವ ಕಾಂಗ್ರೆಸ್

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಐದು ರಾಜ್ಯಗಳಲ್ಲಿ ಸೋತ ನಂತರ ಅವರಿಗೆ ನಿದ್ರಾಹೀನತೆ ಕಾಡುತ್ತಿದ್ದು, ಮೈ ಪರಚಿಕೊಳ್ಳುತ್ತಿದ್ದಾರೆ.ಸಿದ್ದರಾಮಯ್ಯ ಹಿಟ್ ಆಂಡ್ ರನ್ ಆರೋಪ ಮಾಡ್ತಿದ್ದಾರೆ. ಅವರ ಅವಧಿಯಲ್ಲಿ ಕೆ…

ತಮಗೇ ಪಶ್ಚಿಮ ಟಿಕೆಟ್: ಲಿಂಬಿಕಾಯಿ ವಿಶ್ವಾಸ

ಹೊರಟ್ಟಿ ಪಕ್ಷ ಸೇರ್ಪಡೆಯಿಂದ ಪ್ರಯೋಜನವಿಲ್ಲ ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್‌ನ್ನು ವರಿಷ್ಠರು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಕೊಡುವುದಿಲ್ಲ .ತಮಗೆ ನೀಡುತ್ತಾರೆಂಬ ವಿಶ್ವಾಸ ತಮಗಿದೆ ಎಂದು ಮಾಜಿ…

ಸಮಾನತೆ ಬೋಧಿಸಿದ ದೇವಮಾನವ

ಬಸವ ಜಯಂತಿ ಒಂದು ಸುಂದರವಾದ ಕಾರ್ಯಕ್ರಮ ಏಕೆಂದರೆ, ಈಗಿನ ನಮ್ಮ ಸಮಾಜದ ಪರಿಸ್ಥಿತಿಗೆ ಒಂದು ಆಚರಣೆ ಅತ್ಯಂತ ಅವಶ್ಯಕ. ಬಸವಣ್ಣ ನಿಷ್ಕಪಟನಾದ ಭಕ್ತಿ ಯೋಗಿ. ಆತನು ಸದಾಚಾರಿ…

ಸಡಗರ ಸಂಭ್ರಮದ ಬಸವೇಶ್ವರ ಜಯಂತಿ ಆಚರಣೆ

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಉಪಾಧ್ಯಕ್ಷ ವಿನಯ ಕುಲಕರ್ಣಿ ಅವರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.   ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್…

ರಂಜಾನ್ ಸಡಗರ: ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ

ಹುಬ್ಬಳ್ಳಿ: ಅವಳಿನಗರದಲ್ಲಿ ರಂಜಾನ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ವಿವಿಧ ಈದಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಹಬ್ಬವನ್ನಾಚರಿಸಿದರು. ಚನ್ನಮ್ಮ ವೃತ್ತ ಸಮೀಪ ಈದ್ಗಾ…

ಹೊರಟ್ಟಿಗೆ ರತ್ನಗಂಬಳಿ: ಬಿಜೆಪಿ ಸೇರ್ಪಡೆಗೆ ವರಿಷ್ಠರ ಸಮ್ಮತಿ

ಎಲ್ಲ ಕುತೂಹಲಕ್ಕೆ ಶಾ ತೆರೆ ಬೆಂಗಳೂರು: ವಿಧಾನ ಪರಿಷತ್ ಸಭಾಪತಿ, ಜೆಡಿಎಸ್‌ನ ಹಿರಿತಲೆಗಳಲ್ಲಿ ಒಂದಾದ ಉತ್ತರ ಕರ್ನಾಟಕದ ಗಟ್ಟಿ ಧ್ವನಿ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು…

ವಾಲ್ವಮನ್ ಆಗಿ ಕಾರ್ಯ ನಿರ್ವಹಿಸಿದ ಕಾಪೋರೇಟರ್!

ಪಕ್ಷೇತರ ಸದಸ್ಯನ ಮಾದರಿ ಕೆಲಸ ಹುಬ್ಬಳ್ಳಿ: ಮಹಾನಗರಪಾಲಿಕೆ ಮತ್ತು ಜಲಮಂಡಳಿ ಗುತ್ತಿಗೆ ನೌಕರರ ನಡುವಣ ಸಂಘರ್ಷದ ಪರಿಣಾಮ ನೀರಿನ ಸಮಸ್ಯೆ ಕಳೆದ ೮-೧೦ ದಿನಗಳಿಂದ ಉಲ್ಬಣಗೊಂಡಿದ್ದು ಅನೇಕ…

ಆಸ್ತಿಗಾಗಿ ಮಗನಿಂದಲೇ ತಾಯಿಯ ಕೊಲೆ

ಅಣ್ಣಿಗೇರಿ: ತಾಲ್ಲೂಕಿನ ಬೆನ್ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಆಸ್ತಿಗಾಗಿ ಮಗನೇ ತಾಯಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ(65) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದಾಳೆ. ಆರೋಪಿ…

ಗುತ್ತಿಗೆ ನೌಕರರಿಂದ ಹುಬ್ಬಳ್ಳಿ ಸಿಎಂ ನಿವಾಸಕ್ಕೆ ಪಾದಯಾತ್ರೆ.

ಕಾಂಗ್ರೆಸ್ ಮುಖಂಡರಿಂದ ಬೆಂಬಲ ಧಾರವಾಡ: ಜಲಮಂಡಳಿ ಗುತ್ತಿಗೆ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ದಿನಗೂಲಿ ನೌಕರರು ಧರಣಿ ಕೈಗೊಂಡರೂ ಬೇಡಿಕೆಗಳಿಗೆ ಸ್ಪಂದನೆ ಸಿಗದ ಕಾರಣ ಇಂದು…
Load More