ಹುಬ್ಬಳ್ಳಿ-ಧಾರವಾಡ ಸುದ್ದಿ

ಅಪ್ರಾಪ್ತಳೊಂದಿಗೆ ದೈಹಿಕ ಸಂಪರ್ಕ: ವ್ಯಕ್ತಿ ಬಂಧನ

ಧಾರವಾಡ: ಅಪ್ರಾಪ್ತಳೊಂದಿಗೆ ದೈಹಿಕ ಸಂಪರ್ಕ ಬೆಳಸಿ, ಆಕೆ ಗರ್ಭಿಣಿ ಯಾಗಲು ಕಾರಣವಾದ ಆರೋಪದ ಮೇಲೆ ಯುವಕನೊಬ್ಬನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇಲ್ಲಿನ ಜನ್ನತನಗರದ ಅಪ್ರಾಪ್ತಳನ್ನು ಪ್ರೀತಿಸುವುದಾಗಿ ನಂಬಿಸಿದ…

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಪ್ರತಿಭಟನೆ

ಹುಬ್ಬಳ್ಳಿ: ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಖಂಡಿಸಿ ವಿಕೃತಿ ಮೆರೆದಿರುವ ರಾಯಚೂರ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಶಿಸ್ತು ಕ್ರಮಕ್ಕೆ ಆಗ್ರಹಿಸಿ…

ಜಾತ್ರೆ ನಿರ್ಬಂಧ ಮುಂದುವರಿಸಿದಲ್ಲಿ ಬಿಜೆಪಿ ಧೂಳೀಪಟ : ಮುತಾಲಿಕ

4ರಂದು ರಾಜ್ಯಾದ್ಯಂತ ಹೋರಾಟ ಹುಬ್ಬಳ್ಳಿ: ಕೋವಿಡ್, ಓಮೈಕ್ರಾನ್ ಭೀತಿ ರಾಜ್ಯದಲ್ಲಿ ತಗ್ಗಿದ್ದ ಪರಿಣಾಮ ರಾಜ್ಯ ಸರ್ಕಾರ ಹಲವು ನಿಯಮ ತೆರವುಗೊಳಿಸಿದೆ. ಆದರೆ ಜಾತ್ರೆ ಹಾಗೂ ಉತ್ಸವಗಳ ಆಚರಣೆಗೆ…

ಶಿಥಿಲ ಕಟ್ಟಡಗಳ ತೆರವು ಕಾರ್ಯಾಚರಣೆ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಶಿಥಿಲಗೊಂಡ ಕಟ್ಟಡಗಳ ತೆರವು ಕಾರ್ಯಾಚರಣೆ ಇಂದು ನಗರದಲ್ಲಿ ನಡೆಯಿತು. ಇಲ್ಲಿನ ಬ್ರಾಡ್ ವೇಯಲ್ಲಿರುವ ಶಹರ ಪೊಲೀಸ್ ಠಾಣೆ ಎದುರಿನ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್‌ನಲ್ಲಿನ…

ಕನಸಿನಲ್ಲೂ ಬಿಜೆಪಿ ಬಿಡಲಾರೆ : ಬೆಲ್ಲದ ಪಕ್ಷ ಬಿಡುವ ವದಂತಿಗಳಿಗೆ ಪೂರ್ಣವಿರಾಮ

ಧಾರವಾಡಕ್ಕೆ ಮೇಯರ್ ಪಟ್ಟ – ಪಕ್ಷದ ವೇದಿಕೆಯಲ್ಲಿ ಚರ್ಚೆ ಧಾರವಾಡ : ತಾವು ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷ ಬಿಡುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ…

ಆಕಾಶವಾಣಿ ಸಿಬ್ಬಂದಿ ಮನೆಯಲ್ಲೇ ಲಾಕ್!; ವಸತಿಗೃಹಗಳಿಗೆ ಬೀಗ ಹಾಕಿದ ದುಷ್ಕರ್ಮಿಗಳು ; ವಿಚಿತ್ರ ಘಟನೆಯಿಂದ ಬೆಚ್ಚಿ ಬಿದ್ದ ವಿದ್ಯಾಕಾಶಿ ಜನತೆ

ಧಾರವಾಡ: ಪೇಡೆನಗರಿಯ ಆಕಾಶವಾಣಿ ಸಿಬ್ಬಂದಿ ಇರುವ ವಸತಿ ಗೃಹಗಳಿಗೆ ಕೆಲ ದುಷ್ಕರ್ಮಿಗಳು ಬೀಗ ಹಾಕಿರುವ ಘಟನೆ ನಡೆದಿದೆ. ಧಾರವಾಡ ಕೆಸಿಡಿ ಬಳಿ ಇರುವ ವಸತಿ ಗೃಹಗಳಲ್ಲಿ ಈ…

ಹೂಬಳ್ಳಿಯಲ್ಲೊಬ್ಬ ’ಸಮೃದ್ಧ’ ಜ್ಞಾನ ಭಂಡಾರ : ಚಿಣ್ಣನ ಮುಡಿಗೆ ಇಂಡಿಯಾ ರೆಕಾರ್ಡ ಪುರಸ್ಕಾರ

ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯ ಎರಡೂವರೆ ವರ್ಷದ ಬಾಲಕನೊಬ್ಬ ತನ್ನ ಜ್ಞಾನ ಭಂಡಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡುವ ಮೂಲಕ ಸುದ್ದಿ ಮಾಡಿದ್ದಾನೆ.…

ಹಿರಿಯ ಪತ್ರಕರ್ತ ಮುತಾಲಿಕ ದೇಸಾಯಿ ಇನ್ನಿಲ್ಲ

ಹುಬ್ಬಳ್ಳಿ: ಪ್ರತಿಷ್ಟಿತ ಟಿಎಸ್‌ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹಿರಿಯ ಪತ್ರಕರ್ತ ಧ್ರುವರಾಜ ವೆಂಕಟರಾವ ಮುತಾಲಿಕ ದೇಸಾಯಿ (94) ಇವರು ಶನಿವಾರ ರಾತ್ರಿ ನಿಧನರಾದರು. ಕಳೆದ 8-10ವರ್ಷಗಳಿಂದ ವಯೋ ಸಹಜ…

ತಹಸೀಲ್ದಾರ್ ಮೇಲೆ ಹಲ್ಲೆ ಮಾಡಿದವರ ಗಡಿಪಾರು ಮಾಡಿ

ಹುಬ್ಬಳ್ಳಿ: ಬೀದರ್ ಜಿಲ್ಲೆಯ ಹುಮನಾಬಾದನಲ್ಲಿ ಸರ್ಕಾರಿ ಕರ್ತವ್ಯದ ಮೇಲೆ ಇದ್ದ ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಅಮಾನುಷ ವಾದ ಹಲ್ಲೆಯನ್ನು ಅಖಿಲ ಕರ್ನಾಟಕ ಜಂಗಮ…

ಚೆಟ್ಟಿ ವಜಾಕ್ಕೆ ಕೃಷಿ ವಿ.ವಿ. ನೌಕರರ ಪಟ್ಟು

15 ದಿನದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ 2ನೇ ಸುತ್ತಿನ ಹೋರಾಟ ಅಂದಾದುಂದಿ ದರ್ಬಾರ – ಕುಲಸಚಿವರ ಸ್ಥಾನಕ್ಕೆ ಅನರ್ಹರ ನೇಮಕ ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚೆಟ್ಟಿ…
Load More