ಹುಬ್ಬಳ್ಳಿ-ಧಾರವಾಡ ಸುದ್ದಿ

ಸಿಎಂ ಮಂಡಿ ನೋವಿಗೆ ನಾಟಿ ಚಿಕಿತ್ಸೆ

ಹುಬ್ಬಳ್ಳಿ: ಮಂಡಿ ನೋವಿನಿಂದ ಬಲಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಳಗಾವಿಯ ಅಧಿವೇಶನದ ವೇಳೆ ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ ಟೆಕಲ್ ಎಂಬುವವರು ಚಿಕಿತ್ಸೆ ನೀಡಿದ್ದಾರೆ. ಮುಖ್ಯಮಂತ್ರಿಗಳು…

ಧಾರವಾಡದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ! ಹೊರವಲಯಕ್ಕೆ ಕರೆದೊಯ್ದು ಅಪ್ರಾಪ್ತರಿಂದಲೇ ದುಷ್ಕೃತ್ಯ

ಧಾರವಾಡ : ಅಪ್ರಾಪ್ತಯೋರ್ವಳನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಪೇಡೆನಗರಿಯಲ್ಲಿ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಇಲ್ಲಿನ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತಳ ಮೇಲೆ ಅದೇ ಬಡಾವಣೆಯ…

ಜಗದೀಶ್ ಬುರ್ಲಬಡ್ಡಿ, ಕೃಷ್ಣಿಶಿರೂರು ಸೇರಿದಂತೆ ಇತರರಿಗೆ ಪ್ರಶಸ್ತಿ

ಬೆಂಗಳೂರು: ನಾಡಿನ ಉದ್ದಗಲಕ್ಕೂ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಘಟಕಗಳನ್ನು ಹೊಂದಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ…

ಬೊಮ್ಮಾಯಿ ಸ್ಥಾನ ಭದ್ರ; ಸಿಎಂ ಪರ ಜೋಶಿ ಬ್ಯಾಟಿಂಗ್

ಹುಬ್ಬಳ್ಳಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಾವುದೇ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ದಿ. ಅಟಲ್ ಬಿಹಾರಿ ವಾಜಪೇಯಿ ಅವರ…

ಬಿಜೆಪಿಯಲ್ಲಿ ದಲಿತರ ನಿರ್ಲಕ್ಷ್ಯ: 28ಕ್ಕೆ ಸಾಂಕೇತಿಕ ಧರಣಿ

ಹುಬ್ಬಳ್ಳಿ: ಮಹಾನಗರದ ನಿಷ್ಟಾವಂತ ಬಿಜೆಪಿ ದಲಿತ ಕಾರ್ಯಕರ್ತರ ಹತ್ತಿಕ್ಕುತ್ತಿರುವ ಕೃತ್ಯ ಖಂಡಿಸಲು ದಿ.28ರಂದು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ಹಲವರು ಮುಂದಾಗಿದ್ದು ಈ ಬಗ್ಗೆ ಚರ್ಚಿಸಲು ದಿ.27ರಂದು…

ನಾಯಕ ‘ಲಕ್ಕಿ’ ಸುರೇಶ ಸರಣಿ ಶ್ರೇಷ್ಠ; ಜೈನ ಟೈಗರ್ಸ್ ತಂಡಕ್ಕೆ ಜೆಸಿಎಲ್ ಪ್ರಶಸ್ತಿ

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯ ಸ್ಫೋರ್ಟ್ಸ ಪಾರ್ಕನಲ್ಲಿ ಸಿವಾಂಚಿ ಓಸ್ಮಾಲ್ ಜೈನ್ ಸಂಘ ಮತ್ತು ಸಿವಾಂಚಿ ಯೂತ್ ಅಸೋಸಿಯೇಷನ್ ಆಯೋಜಿಸಿದ್ದ ಬಾಕ್ಸ್ ಜೈನ್ ಕ್ರಿಕೆಟ್ ಲೀಗ್‌ನಲ್ಲಿ ಪ್ರತಿ…

ಪೇಡೆನಗರಿಯಲ್ಲಿ ಬಾಲ ಬಿಚ್ಚಿದ ಸರಗಳ್ಳರು; ಪೊಲೀಸ್ ಬೈಕ್‌ನಲ್ಲೆ ಕಳುವು

ಧಾರವಾಡ: ಪೇಡೆನಗರಿಯಲ್ಲಿ ಮತ್ತೆ ಸರಗಳ್ಳರ ಕೈಚಳಕ ಹೆಚ್ಚಿದ್ದು ಎರಡು ಮಹಿಳೆಯರ ಕೊರಳಲ್ಲಿನ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗಿರುವ ಎರಡು ಪ್ರಕರಣಗಳು ವರದಿಯಾಗಿವೆ. ಅಚ್ಚರಿಯ ಸಂಗತಿ ಎಂದರೆ‘ಪೊಲೀಸ್’ ಎಂದು…

ಧಾರವಾಡ ಮಹಿಳೆಗೆ ಓಮಿಕ್ರಾನ್; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮತ್ತೆ ಐದು ಓಮಿಕ್ರಾನ್ ಪ್ರಕರಣ ಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ’ಧಾರವಾಡದಲ್ಲಿ 54 ವರ್ಷದ ಮಹಿಳೆಗೆ, ಭದ್ರಾವತಿಯಲ್ಲಿ…

ಬೋರಗಾಯಿ ನಾರ್ದರ್ನ ಡಯಾಸಿಸ್ ನೂತನ ಬಿಷಪ್; ಹುಬ್ಬಳ್ಳಿಯಲ್ಲಿ ಗುರುದೀಕ್ಷೆ ಸ್ವೀಕಾರ

ಹುಬ್ಬಳ್ಳಿ : ಧಾರವಾಡದಲ್ಲಿನ ಕರ್ನಾಟಕ ಉತ್ತರ ಸಭಾ ಪ್ರಾಂತಕ್ಕೆ 6ನೇಯ ಬಿಷಪ್‌ರಾಗಿ ರೈಟ್ ರೆವರೆಂಡ್ ಮಾರ್ಟಿನ್ ಸಿ ಬೋರಗಾಯಿ ಆಯ್ಕೆಯಾಗಿದ್ದಾರೆ. 19.9.2021 ರಂದು ರೈಟ್ ರೆವರೆಂಡ್ ಆರ್.…

ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು  ಆಗ್ರಹ

ಧಾರವಾಡ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಅತಿಥಿ ಉಪನ್ಯಾಸಕರನ್ನು ಸರಕಾರ ಕಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ…
Load More