ಹುಬ್ಬಳ್ಳಿ-ಧಾರವಾಡ ಸುದ್ದಿ

ಭೂವಿವಾದ: ಪೇಡೆನಗರಿಯಲ್ಲಿ ಫೈರಿಂಗ್

ಮುಂಬೈ ಮೂಲದ ಅಗರವಾಲ್ ವಶಕ್ಕೆ ಧಾರವಾಡ: ನಿವೇಶನ ಸಂಬಂಧ ಉಂಟಾದ ಕಲಹದಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ. ಮುಂಬೈ…

ವಾಣಿಜ್ಯ ಇಲಾಖೆ ವಾಹನಕ್ಕೆ ಲಾರಿ ಡಿಕ್ಕಿ : ಚಾಲಕ ಸಾವು

ಅಧಿಕಾರಿಗಳಿಬ್ಬರು ಕೂದಲೆಳೆ ಅಂತರದಲ್ಲಿ ಪಾರು ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದ ರಿಂಗ್ ರೋಡ್‌ನಲ್ಲಿರುವ ಮಂಟೂರ ಕ್ರಾಸ್ ಬಳಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಜಾಗೃತಿ ಕಾರ್ಯ…

ಧಾರವಾಡ: ಡಾ.ಸಂತೋಷ ಆನಿಶೆಟ್ಟರ್‌ಗೆ ಶಾಕ್

ಐದು ಕಡೆ 15 ಅಧಿಕಾರಿಗಳಿಂದ ದಾಳಿ ’ಶರಣ ಸುವರ್ಣ’ದಲ್ಲಿ ಮಹತ್ವದ ದಾಖಲೆ ವಶ ಧಾರವಾಡ: ಈ ಹಿಂದೆ ಪೇಡೆನಗರಿಯಲ್ಲಿ ಪಾಲಿಕೆ ಸಹಾಯಕ ಆಯುಕ್ತರಾಗಿದ್ದ ಹಾಗೂ ಸದ್ಯ ಬೆಳಗಾವಿ…

ಧಾರವಾಡ ತಾಲ್ಲೂಕಿನಲ್ಲಿ ಎರಡು ಆತ್ಮಹತ್ಯೆ

ಮುಮ್ಮಿಗಟ್ಟಿಯಲ್ಲಿ ಮಹಿಳೆ ನೇಣಿಗೆ ಶರಣು ಮಾದನಭಾವಿ ಗ್ರಾಮದಲ್ಲಿ ವಿಷಸೇವಿಸಿ ರೈತ ಆತ್ಮಹತ್ಯೆ ಧಾರವಾಡ : ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬಳು ನೇಣಿಗೆ ಶರಣಾದ ಪ್ರಕರಣ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಬುಧವಾರ…

ಮುಂದುವರಿದ ಕೆಎಐಡಿಬಿ ಹಗರಣ ಸರಣಿ

ವಿದ್ಯಾಗಿರಿಯಲ್ಲಿ ಮತ್ತೆರಡು ವಂಚನೆ ದೂರು ದಾಖಲು ಧಾರವಾಡ: ಕೋಟ್ಯಾಂತರ ರೂಪಾಯಿಗಳನ್ನು ಕಬಳಿಸಿರುವ ಇಲ್ಲಿನ ಕೆ ಐ ಎ ಡಿಬಿಯ ಹಗರಣಗಳ ಸರಣಿ ಈಗ ಮುಂದುವರೆದಿದೆ. ಈಗಾಗಲೇ 20…

ಡಬ್ಬ… ಡಬ್… ಡಬ್… ಸೌಂಡ್ ಮಾಡಿದ ರೋಡ್ ರೋಮಿಯೋಗಳ ಬೈಕ್ ವಶಕ್ಕೆ

ವಿಡಿಯೋ ಕೂಡಾ ಇದೆ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ ಧಾರವಾಡ: ಊರ್ ತುಂಬಾ ಡಬ್ಬ ಡಬ್ ಡಬ್ ಸೌಂಡ್ ಮಾಡುತ್ತಾ ಊರ್ ತುಂಬಾ ತಿರುಗಾಡುತ್ತಿದ್ದ ರೋಡ್…

ಸಿದ್ದಾರೂಢ ಮಠದಲ್ಲಿ 1 ತಿಂಗಳು ಕೋಟಿ ಜಪಯಜ್ಞ

ಬಹುತೇಕ ಸಿದ್ಧತೆಗಳು ಪೂರ್ಣ- ಆ.16ರಂದು ಉದ್ಘಾಟನೆ ಹುಬ್ಬಳ್ಳಿ: ಸಾಕ್ಷಾತ ಶಿವನ ಅವತಾರವೇ ಎಂದು ಕರೆಯಲ್ಪಡುವ ಶ್ರೀ ಸಿದ್ದಾರೂಢರ ಸನ್ನಿಧಾನದಲ್ಲಿ ಶ್ರೀ ಸಿದ್ದಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ವತಿಯಿಂದ…

ಎಂ.ಎನ್.ಮೋರೆ ತಂಡಕ್ಕೆ ಹ್ಯಾಟ್ರಿಕ್ ಜಯ

ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಚುನಾವಣೆ ಅಭಿವೃದ್ಧಿ ಕಾರ್ಯಗಳು ನಮ್ಮ ಜಯಕ್ಕೆ ಕಾರಣ: ಮನೋಹರ ಮೋರೆ ಧಾರವಾಡ: ಪೇಡೆನಗರಿಯ ಮರಾಠಾ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಮರಾಠಾ ವಿದ್ಯಾ…

ಮನೋಜ್‌ಗೆ ಜೀವಮಾನ ಸಾಧನೆ, ಚಂದ್ರಿಕಾಗೆ ‘ಅವ್ವ ಪತ್ರಕರ್ತೆ’ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಾರ್ಷಿಕವಾಗಿ ನೀಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕ ನಿವೃತ್ತ ಸಂಪಾದಕ ಮನೋಜ…

ನೀರಾವರಿ ಯೋಜನೆಯಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ

ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮೀಜಿ: ಆರೋಪ ಹುಬ್ಬಳ್ಳಿ: ಮಹಾದಾಯಿ ಯೋಜನೆ ವಿಳಂಬಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣವಾಗಿದ್ದು, ನೀರಾವರಿ ಯೋಜನೆಯಲ್ಲಿ ಸಾವಿರಾರು…
Load More