ಹುಬ್ಬಳ್ಳಿ-ಧಾರವಾಡ ಸುದ್ದಿ

ಜೆಡಿಎಸ್ ಜನತೆಯ ಆಶಾಕಿರಣ

ಜನಸಾಮಾನ್ಯರಿಗೆ ಪಂಚರತ್ನ ವರದಾನ: ಗುರುರಾಜ್ ಹುಣಸಿಮರದ ಧಾರವಾಡ: ಧಾರವಾಡ 74 ಪಶ್ಚಿಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುರುರಾಜ್ ಹುಣಸಿಮರದ ಅವರು ಗಾಮನಗಟ್ಟಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು.…

ಐಟಿ ದಾಳಿ ಹೆದರಿಸುವ ತಂತ್ರ: ಶಿವಲೀಲಾ ಕುಲಕರ್ಣಿ

ಬಿಜೆಪಿ ಷಡ್ಯಂತ್ರಕ್ಕೆ ತಕ್ಕ ಉತ್ತರ ಧಾರವಾಡ: ಮತದಾನಕ್ಕೆ ಮೂರ್ನಾಲು ದಿನ ಮಾತ್ರ ಇರುವಾಗ ಐಟಿ ದಾಳಿ ಮಾಡುವುದು ಸರಿಯಲ್ಲ. ಇದರ ಹಿಂದೆ ಬಿಜೆಪಿಯವರ ರಾಜಕೀಯ ಷಡ್ಯಂತ್ರ ಇದೆ.ಅಧಿಕಾರಿಗಳು…

ಸೆಂಟ್ರಲ್ ತುಂಬಾ ಕಮಲದ ಹವಾ: ಮಹೇಶ

ಹುಬ್ಬಳ್ಳಿ : ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷದ ಚುನಾವಣಾ ಪ್ರಚಾರಾರ್ಥ ತಾವು ಇಡೀ ಶಹರವನ್ನು ಸುತ್ತಿದ್ದು ಎಲ್ಲೆಡೆ ಬಿಜೆಪಿ ಪರವಾದ ಭಾರೀ ಅಲೆ ಕಾಣಿಸುತ್ತಿದೆ.ಬಿಜೆಪಿ ಗೆಲುವು ದೊಡ್ಡದಾಗಬೇಕು. ಗೆಲುವಿನ…

ತಂದೆ ವಿನಯ ಕುಲಕರ್ಣಿ ಪರ ಅಖಾಡಕ್ಕಿಳಿದ ವೈಶಾಲಿ

ಧಾರವಾಡ: ತಂದೆಯ ವಿನಯ್ ಕುಲಕರ್ಣಿ ಅನುಪಸ್ಥಿತಿಯಲ್ಲಿ ಪ್ರಚಾರದಲ್ಲಿ ತೊಡಗಿರುವ ಪುತ್ರಿ ವೈಶಾಲಿ ಕುಲಕರ್ಣಿಗೆ ಕ್ಷೇತ್ರದಲ್ಲಿ ಮತದಾರರಿಂದ ಅಭಯ ಸಿಗುತ್ತಿದೆ. ನೀವು ಇವತ್ತ ನಮ್ಮ ಮನಿ ಬಾಗಿಲಿಗಿ ಬಂದೀರಿ,…

ಪ್ರತ್ಯೇಕ ಪಾಲಿಕೆ ವಿಷಯದಲ್ಲಿ ರಾಜಕೀಯವಿಲ್ಲ

ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಚಿಂಚೋರೆ ಧಾರವಾಡ : ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಡಿಕೆ ವಿಷಯದಲ್ಲಿ ತಾವು ಯಾವುದೇ ರಾಜಕೀಯ ಮಾಡಿಲ್ಲ. ಒಂದು ವೇಳೆ ತಾವು…

ಏನೇ ಷಡ್ಯಂತ್ರ ಮಾಡಿದರೂ ವಿನಯ ಕುಲಕರ್ಣಿ ಗೆಲುವು ನಿಕ್ಕಿ

ಧಾರವಾಡ: ಬಿಜೆಪಿ ಶಾಸಕರ ಕಳೆದ ಐದು ವರ್ಷಗಳ ದುರಾಡಳಿತಕ್ಕೆ ಜನ ಅಕ್ಷರಶಃ ಬೇಸತ್ತಿದ್ದಾರೆ. ವಿನಯ್ ಕುಲಕರ್ಣಿ ಅವರನ್ನು ಯಾಕಾದರೂ ಆರಿಸಿ ತರಲಿಲ್ಲವೋ ಎಂದು ಪಶ್ಚಾತಾಪ ಪಡುತ್ತಿದ್ದಾರೆ. ಈಗ…

ಬಿಜೆಪಿಯದ್ದು ಕುತಂತ್ರದ ರಾಜಕಾರಣ: ವಿನಯ ಕುಲಕರ್ಣಿ

ಅಷ್ಟಗಿ ಸೇರ್ಪಡೆಯಿಂದ ಬಲ ಚೆನ್ನಮ್ಮನ ಕಿತ್ತೂರು: ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗದ ಬಿಜೆಪಿಯವರು ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಪಟ್ಟಣದಲ್ಲಿ…

ಆಪರೇಷನ್ ಕಮಲದಲ್ಲೇ ಬಿಜೆಪಿ ಸಿದ್ಧಾಂತ ಮಣ್ಣುಪಾಲು

ಬಿಎಸ್‌ವೈ ಟೀಕೆಗಳೆ ಗೆಲುವಿಗೆ ಶ್ರೀರಕ್ಷೆ ಬಡಪಾಯಿ ಶೆಟ್ಟರ್ ಸೋಲಿಸುವ ಒಂದಂಶದ ಅಭಿಯಾನಕ್ಕೆ ಯಶಸ್ಸು ಸಿಗದು ಜೋಶಿ ರಾಜಕೀಯ ಬಹಳ ದಿನ ನಡೆಯಲ್ಲ ಹುಬ್ಬಳ್ಳಿ: ಈ ಹಿಂದೆ ಆಪರೇಷನ್…

ಕಾಂಗ್ರೆಸ್ ಪಕ್ಷಕ್ಕೆ ಪಿ.ಎಚ್. ನೀರಲಕೇರಿ ಗುಡ್‌ಬೈ

ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ಧಾರವಾಡ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಹಂಚಿಕೆ ಯಲ್ಲಿ ಅನ್ಯಾಯ ಹಾಗೂ ಕಾಂಗ್ರೆಸ್‌ನ ಕೆಲ ಸ್ಥಳೀಯ ಮತ್ತು ರಾಜ್ಯಮಟ್ಟದ…

ಕೈ ಹಿಡಿದ ಅಷ್ಟಗಿ : ಬಿಜೆಪಿಗೆ ಆಘಾತ!

ಜಾರಕಿಹೊಳಿ ಸಮ್ಮುಖದಲ್ಲಿ ಸೇರ್ಪಡೆ ಧಾರವಾಡ: ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದ ತವನಪ್ಪ ಅಷ್ಟಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಗರದ ಸವದತ್ತಿ ರಸ್ತೆಯಲ್ಲಿರುವ ತವನಪ್ಪ ಅಷ್ಟಗಿ ಅವರ…
Load More