ಹುಬ್ಬಳ್ಳಿ-ಧಾರವಾಡ ಸುದ್ದಿ

ಕೈ ಹಿಡಿದ ಚೇತನ್: ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ 52ನೇ ವಾರ್ಡಿನ ಪಕ್ಷೇತರ ಸದಸ್ಯ ಚೇತನ ಹಿರೇಕೆರೂರ ರವಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ತನ್ನ ನೆಲೆ ವಿಸ್ತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ನಗರದ…

ಶಿಥಿಲ ಕಟ್ಟಡಗಳ ತೆರವು ಕಾರ್ಯಾಚರಣೆ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಶಿಥಿಲಗೊಂಡ ಕಟ್ಟಡಗಳ ತೆರವು ಕಾರ್ಯಾಚರಣೆ ಇಂದು ನಗರದಲ್ಲಿ ನಡೆಯಿತು. ಇಲ್ಲಿನ ಬ್ರಾಡ್ ವೇಯಲ್ಲಿರುವ ಶಹರ ಪೊಲೀಸ್ ಠಾಣೆ ಎದುರಿನ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್‌ನಲ್ಲಿನ…

ಕನಸಿನಲ್ಲೂ ಬಿಜೆಪಿ ಬಿಡಲಾರೆ : ಬೆಲ್ಲದ ಪಕ್ಷ ಬಿಡುವ ವದಂತಿಗಳಿಗೆ ಪೂರ್ಣವಿರಾಮ

ಧಾರವಾಡಕ್ಕೆ ಮೇಯರ್ ಪಟ್ಟ – ಪಕ್ಷದ ವೇದಿಕೆಯಲ್ಲಿ ಚರ್ಚೆ ಧಾರವಾಡ : ತಾವು ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷ ಬಿಡುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ…

ಹೂಬಳ್ಳಿಯಲ್ಲೊಬ್ಬ ’ಸಮೃದ್ಧ’ ಜ್ಞಾನ ಭಂಡಾರ : ಚಿಣ್ಣನ ಮುಡಿಗೆ ಇಂಡಿಯಾ ರೆಕಾರ್ಡ ಪುರಸ್ಕಾರ

ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯ ಎರಡೂವರೆ ವರ್ಷದ ಬಾಲಕನೊಬ್ಬ ತನ್ನ ಜ್ಞಾನ ಭಂಡಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡುವ ಮೂಲಕ ಸುದ್ದಿ ಮಾಡಿದ್ದಾನೆ.…

ತಹಸೀಲ್ದಾರ್ ಮೇಲೆ ಹಲ್ಲೆ ಮಾಡಿದವರ ಗಡಿಪಾರು ಮಾಡಿ

ಹುಬ್ಬಳ್ಳಿ: ಬೀದರ್ ಜಿಲ್ಲೆಯ ಹುಮನಾಬಾದನಲ್ಲಿ ಸರ್ಕಾರಿ ಕರ್ತವ್ಯದ ಮೇಲೆ ಇದ್ದ ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಅಮಾನುಷ ವಾದ ಹಲ್ಲೆಯನ್ನು ಅಖಿಲ ಕರ್ನಾಟಕ ಜಂಗಮ…

ಸರ್ವಾಂಗೀಣ ಅಭಿವೃದ್ಧಿಯ ಕನಸುಗಾರ; ಬಸವರಾಜ ಬೊಮ್ಮಾಯಿ ಹಿರಿಯರಿಗೆ ಕಿರಿಯ ,ಕಿರಿಯರಿಗೆ ಹಿರಿಯ

(ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ವಿಶೇಷ ಲೇಖನ) ನೈತಿಕ ಮೌಲ್ಯಗಳು, ಬಡವರಪರ ಕಳಕಳಿ, ಕರ್ತವ್ಯಪರತೆ ಇವೆಲ್ಲವುಗಳ ಒಟ್ಟುಗೂಡಿದ ಮೂರ್ತರೂಪ ಬಸವರಾಜ ಬೊಮ್ಮಾಯಿ.ಅವರು ಇಂದು…

ಪರಿಷತ್ ಚುನಾವಣೆ: ಬಿರುಸಿನ ಮತದಾನ

ಧಾರವಾಡ: ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 63 ರಷ್ಟು ಮತದಾನವಾಗಿತ್ತು. ಕ್ಷೇತ್ರದ ಗದಗ, ಹಾವೇರಿ ಮತ್ತು ಧಾರವಾಡ…

ಬಿಜೆಪಿ ಸಭೆಯಲ್ಲಿ ಶಾಸಕರ ಜಟಾಪಟಿ; ಕೈ ಕೈ ಮಿಲಾಯಿಸಲು ಮುಂದಾದ ಪೂಜಾರ, ಶಂಕರ

ಹುಬ್ಬಳ್ಳಿ: ಪರಿಷತ್ ಚುನಾವಣೆಯ ಉಸ್ತುವಾರಿ ಹಂಚಿಕೆ ವಿಷಯದಲ್ಲಿ ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ನಡುವೆ ಸಭೆಯಲ್ಲೇ ಜಟಾಪಟಿ ನಡೆದಿದೆ.…

ಹಾಡುಹಗಲೇ ನಗರದಲ್ಲಿ 20ಲಕ್ಷ ರೂ. ಆಭರಣ ಕಳುವು

ಹುಬ್ಬಳ್ಳಿ : ನಗರದ ಗೋಕುಲರಸ್ತೆಯ ಅಶೋಕ ವನ ಬಡಾವಣೆಯಲ್ಲಿ ಹಾಡುಹಗಲೇ ಕಳ್ಳರು ಮುಂಬಾಗಿಲಿನ ಕೀಲಿ ಮುರಿದು ಸುಮಾರು 10 ಲಕ್ಷ ರೂ ಮೌಲ್ಯದ 20 ತೊಲೆ ಬಂಗಾರದ…
Load More