ಹುಬ್ಬಳ್ಳಿ-ಧಾರವಾಡ ಸುದ್ದಿ

ಮೇಯರ್ ಚುನಾವಣೆ : ವಿರೋಧಿಗಳ ಒಕ್ಕೂಟಕ್ಕೆ ಕೈ ಕಸರತ್ತು!

ಬಿಜೆಪಿ ನಿದ್ದೆಗೆಡಿಸಲು ಸದ್ದಿಲ್ಲದೇ ಯತ್ನ ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಮಹಾಪೌರರ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೆ ಮೂರನೇ ಅವಧಿಗೆ ಅಧಿಕಾರದ ಗದ್ದುಗೆ ಹಿಡಿಯಲು ಅಗತ್ಯ ಸಂಖ್ಯಾಬಲವನ್ನೂ…

ತಮಗೇ ಪಶ್ಚಿಮ ಟಿಕೆಟ್: ಲಿಂಬಿಕಾಯಿ ವಿಶ್ವಾಸ

ಹೊರಟ್ಟಿ ಪಕ್ಷ ಸೇರ್ಪಡೆಯಿಂದ ಪ್ರಯೋಜನವಿಲ್ಲ ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್‌ನ್ನು ವರಿಷ್ಠರು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಕೊಡುವುದಿಲ್ಲ .ತಮಗೆ ನೀಡುತ್ತಾರೆಂಬ ವಿಶ್ವಾಸ ತಮಗಿದೆ ಎಂದು ಮಾಜಿ…

ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ-ಸಿದ್ದು

ಹುಬ್ಬಳ್ಳಿ : ಬಿಜೆಪಿಯವರು ಮತ್ತೆ ಅಧಿಕಾರಕ್ಕೇರುವ ಭ್ರಮೆಯಲ್ಲಿ ಇದ್ದಾರೆ.ರಾಜ್ಯದಲ್ಲಿ ಎಂದಾದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆಯಾ? ಆಪರೇಷನ್ ಕಮಲ ಮಾಡಿನೇ ಅಧಿಕಾರಕ್ಕೆ ಬಂದಿದ್ದು. ಹೌದೋ…

ಅಣ್ಣಿಗೇರಿ: ಅಪ್ರಾಪ್ತೆ ಮೇಲೆ ಅತ್ಯಾಚಾರ

ಅಣ್ಣಿಗೇರಿ: ಅಪ್ರಾಪ್ತೆಯ ಮೇಲೆ ಯುವಕನೋಬ್ಬ ಅತ್ಯಾಚಾರವೆಸಗಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಅಸ್ಪಾಕ ರಾಜೇಸಾಬ ಅಲೀಖಾನವರ(23) ಎಂಬಾತ ಪಟ್ಟಣದ 16 ವಯಸ್ಸಿನ ಬಾಲಕಿಯನ್ನು ಅಡ್ನೂರು ಗ್ರಾಮದ ರಸ್ತೆಯಲ್ಲಿ ಹೊಲಕ್ಕೆ…

ನೊಂದವರಿಗೆ ಸ್ಪಂದಿಸುವ ರಜತ; 300 ಕೋವಿಡ್ ವಾರಿಯರ್ಸಗಳಿಗೆ ಸನ್ಮಾನ

ಹುಬ್ಬಳ್ಳಿ: ಭರವಸೆಯ ಯುವ ಮುಖಂಡ ,ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ತಮ್ಮ ೩೦ನೇ ಜನ್ಮದಿನವನ್ನು ಕೋವಿಡ್ ಸೋಂಕಿನ ವಿರುದ್ಧ ಹೋರಾಟದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ…

ಕೈ ಹಿಡಿದ ಚೇತನ್: ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ 52ನೇ ವಾರ್ಡಿನ ಪಕ್ಷೇತರ ಸದಸ್ಯ ಚೇತನ ಹಿರೇಕೆರೂರ ರವಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ತನ್ನ ನೆಲೆ ವಿಸ್ತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ನಗರದ…

ಶಿಥಿಲ ಕಟ್ಟಡಗಳ ತೆರವು ಕಾರ್ಯಾಚರಣೆ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಶಿಥಿಲಗೊಂಡ ಕಟ್ಟಡಗಳ ತೆರವು ಕಾರ್ಯಾಚರಣೆ ಇಂದು ನಗರದಲ್ಲಿ ನಡೆಯಿತು. ಇಲ್ಲಿನ ಬ್ರಾಡ್ ವೇಯಲ್ಲಿರುವ ಶಹರ ಪೊಲೀಸ್ ಠಾಣೆ ಎದುರಿನ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್‌ನಲ್ಲಿನ…

ಕನಸಿನಲ್ಲೂ ಬಿಜೆಪಿ ಬಿಡಲಾರೆ : ಬೆಲ್ಲದ ಪಕ್ಷ ಬಿಡುವ ವದಂತಿಗಳಿಗೆ ಪೂರ್ಣವಿರಾಮ

ಧಾರವಾಡಕ್ಕೆ ಮೇಯರ್ ಪಟ್ಟ – ಪಕ್ಷದ ವೇದಿಕೆಯಲ್ಲಿ ಚರ್ಚೆ ಧಾರವಾಡ : ತಾವು ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷ ಬಿಡುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ…

ಹೂಬಳ್ಳಿಯಲ್ಲೊಬ್ಬ ’ಸಮೃದ್ಧ’ ಜ್ಞಾನ ಭಂಡಾರ : ಚಿಣ್ಣನ ಮುಡಿಗೆ ಇಂಡಿಯಾ ರೆಕಾರ್ಡ ಪುರಸ್ಕಾರ

ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯ ಎರಡೂವರೆ ವರ್ಷದ ಬಾಲಕನೊಬ್ಬ ತನ್ನ ಜ್ಞಾನ ಭಂಡಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡುವ ಮೂಲಕ ಸುದ್ದಿ ಮಾಡಿದ್ದಾನೆ.…

ತಹಸೀಲ್ದಾರ್ ಮೇಲೆ ಹಲ್ಲೆ ಮಾಡಿದವರ ಗಡಿಪಾರು ಮಾಡಿ

ಹುಬ್ಬಳ್ಳಿ: ಬೀದರ್ ಜಿಲ್ಲೆಯ ಹುಮನಾಬಾದನಲ್ಲಿ ಸರ್ಕಾರಿ ಕರ್ತವ್ಯದ ಮೇಲೆ ಇದ್ದ ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರ ಮೇಲೆ ನಡೆದ ಅಮಾನುಷ ವಾದ ಹಲ್ಲೆಯನ್ನು ಅಖಿಲ ಕರ್ನಾಟಕ ಜಂಗಮ…
Load More