ಹುಬ್ಬಳ್ಳಿ-ಧಾರವಾಡ ಸುದ್ದಿ

31ರಿಂದ ಲೀಲಾವತಿ ಪ್ಯಾಲೇಸ್ ಕಪ್; ಚಾಂಪಿಯನ್ಸ್ ನೆಟ್ ಕೋಚಿಂಗ್‌ನಿಂದ ಆಯೋಜನೆ

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕ್ರಿಕೆಟ್ ಅಕಾಡೆಮಿಯಾದ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ವತಿಯಿಂದ ಇಲ್ಲಿನ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಅ. 31ರಿಂದ ನವಂಬರ್ 14ರವರೆಗೆ ’ಲೀಲಾವತಿ…