ಹುಬ್ಬಳ್ಳಿ-ಧಾರವಾಡ ಸುದ್ದಿ

ಅಮ್ಮ ವಿಸ್ಮಯ

ನನ್ನ ದೇಹ ದೇಗುಲವಾದರೆ ಅಲ್ಲಿ ದೇವರು ನೀನಮ್ಮ ನನ್ನೆದೆ ನಾಡಿ ಬಡಿತ ನೀನಮ್ಮ ಜೀವದ ಉಸಿರು ನೀನಮ್ಮ ಭೂಮಿಗೆ ಬಂದಾಕ್ಷಣ ಕರೆದೆ ಅಮ್ಮ ನೋವಿನಲು ಅಮ್ಮ ನಲುವಿನಲು…