ಹುಬ್ಬಳ್ಳಿ-ಧಾರವಾಡ ಸುದ್ದಿ

ಸಿಂಗಾಪುರದ ಪ್ರತಿಷ್ಠಿತ ‘ಇಇಇ ಎಕ್ಸಲೆನ್ಸ್’ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ನಿಲುಫರ್ ತಮಾಟಗಾರ್!

ವಿದೇಶಿ ನೆಲದಲ್ಲಿ ಕನ್ನಡದ ಪತಾಕೆ: ಹೆತ್ತವರಿಗೆ ಹಾಗೂ ನಾಡಿಗೆ ಕೀರ್ತಿ ತಂದ ಮಗಳು: ಧಾರವಾಡದಿಂದ ಸಿಂಗಾಪುರದವರೆಗೆ ಶೈಕ್ಷಣಿಕ ದಿಗ್ವಿಜಯ ಹುಬ್ಬಳ್ಳಿ: ಜಾಗತಿಕ ಮಟ್ಟದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾದ…