ಹುಬ್ಬಳ್ಳಿ-ಧಾರವಾಡ ಸುದ್ದಿ

ಹುಬ್ಬಳ್ಳಿ ಹುಡುಗಿಗೆ ’ಇಂಡಿಯಾ ಟಾಪ್ ಮಾಡೆಲ್ಸ್’ ಕಿರೀಟ

ಹುಬ್ಬಳ್ಳಿ : ಮೇ 29ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ’ಇಂಡಿಯಾ ಟಾಪ್ ಮಾಡೆಲ್ಸ್ -೨೦೨೨’ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಹುಡುಗಿಯೊಬ್ಬಳು ವಿಜೇತೆಯಾಗಿ ವಾಣಿಜ್ಯ ರಾಜಧಾನಿಗೆ ಕೀರ್ತಿ ತಂದಿದ್ದಾಳೆ.…