ಹುಬ್ಬಳ್ಳಿ : ಧಾರವಾಡ ಗ್ರಾಮೀಣ ಹಾಗೂ ಪಶ್ಚಿಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂಬ ಭಾವನೆ ತಾಳಿದ್ದ ಬಿಜೆಪಿಗೆ ಮಹಾನಗರಪಾಲಿಕೆ ಚುನಾವಣಾ ಫಲಿತಾಂಶ ಹೊಸ ದಿಕ್ಸೂಚಿಗೆ ನಾಂದಿ ಹಾಡಿದೆ.…
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಮೇಯರ್ ಸ್ಥಾನ ಅಲಂಕರಿಸುವ ಹುದ್ದೆ ಹಾದಿಯಲ್ಲಿ ಮುಂಚೂಣಿಯಲ್ಲಿದ್ದು ಈಗಾಗಲೇ ಇದಕ್ಕೆ ಕಸರತ್ತು ಆರಂಭಗೊ0ಡಿದೆ. ಮೇಯರ್ ಮೀಸಲಾತಿ…
1ರಲ್ಲಿ ಮೇರೆ ಮೀರಿದ ‘ಸಂತೋಷ’ ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ ಚುನಾವಣಾ ಅಖಾಡಕ್ಕಿಳಿದ ಮೊದಲ ಬಾರಿಯೇ ಗೆಲುವನ್ನು 1998 ಮತಗಳನ್ನು ಪಡೆದು ದಾಖಲಿಸಿ…
ಹುಬ್ಬಳ್ಳಿ: ಬಿಜೆಪಿಯ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆ ಇನ್ನೂ ಭ್ರಮನಿರಸನಗೊಂಡಿಲ್ಲ. ಆಶಾಭಾವನೆ ಹೊಂದಿದ್ದಾರೆAಬುದು ಪ್ರಸಕ್ತ ಪಾಲಿಕೆ ಚುನಾವಣೆ ತೋರಿಸಿದ್ದು 82 ವಾರ್ಡಗಳ ಪೈಕಿ39 ವಾರ್ಡ್ಗಳಲ್ಲಿ ಕಮಲ ಬಾವುಟ…
ಹುಬ್ಬಳ್ಳಿ: ಸುಮಾರು 30 ತಿಂಗಳ ಕಾಲ ಚುನಾಯಿತ ಪ್ರತಿನಿಧಿಗಳಿಲ್ಲದಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣಾ ಮತದಾನ ಮುಕ್ತಾಯಗೊಂಡಿದ್ದು ಮತದಾನ ಪ್ರಮಾಣ ಕಡಿಮೆಯಾಗಿರುವುದು ಬಿಜೆಪಿಯಲ್ಲಿ ಸ್ಪಲ್ಪ ಮಟ್ಟಿಗೆ…
ಹುಬ್ಬಳ್ಳಿ: ಭರತ್ ಎಸ್.ಆರ್., ಮುತ್ತಣ್ಣ ಸರವಗೋಳ, ಪ್ರಭುಗೌಡ ಕಿರೆದಳ್ಳಿ, ಸೇರಿದಂತೆ ಒಟ್ಟು 25 ಪೊಲೀಸ್ ಇನ್ಸಪೆಕ್ಟರ್‌ಗಳಿಗೆ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಕಳೆದ ದಿ.30 ರಂದು ಒಳಾಡಳಿತ…
ಧಾರವಾಡ: ಇಲ್ಲಿನ ಮಲ್ಲಸಜ್ಜನ ಶಾಲೆಯ ಯೋಗ ತಂಡದವರು ಧಾರವಾಡದಿಂದ ಹುಬ್ಬಳ್ಳಿಯ ಸಿದ್ದಾರೂಢರ ಮಠದವರೆಗೆ ಪಾದಯಾತ್ರೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ತಂಡವು ಲೋಕ…