ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರವನ್ನು ಗುಂಡಿ ಮುಕ್ತ ಧೂಳು ಮುಕ್ತ ನಗರವಾಗಿಸುವ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷ ಮಹಾನಗರಪಾಲಿಕೆ ಚುನಾವಣೆಗೆ ಪ್ರತ್ಯೇಕ ಪ್ರಣಾಳಿಕೆಯನ್ನು ರೂಪಿಸಲು ಮುಂದಾಗಿದೆ. ಈಗಾಗಲೇ…
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸುವದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದರೂ ಆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕೆಲ…
ಹುಬ್ಬಳ್ಳಿ: ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರ್ಕಾರಕ್ಕೆ ಕಟ್ಟಬೇಕಾದ ಲಕ್ಷಾಂತರ ರೂ ದಂಡದ ಹಣವನ್ನು ‘ಗುಳುಂ’ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರು…
ಧಾರವಾಡ: ಇಲ್ಲಿನ ಕೆ.ಸಿ. ಪಾರ್ಕ ಎದುರಿನ ಅರಣ್ಯ ಇಲಾಖೆಯ ಕಚೇರಿಗಳನ್ನು ಹೊಂದಿರುವ ಅರಣ್ಯ ಸಂಕೀರ್ಣದ ಆವರಣದಲ್ಲಿರುವ ಗಂಧದ ಮರವೊಂದನ್ನು ಮಂಗಳವಾರ ಕಳ್ಳರು ಕಳುವು ಮಾಡಿದ್ದಾರೆ. ಕ್ವಾರ್ಟರ್ಸ ಬಳಿಯ…
ಧಾರವಾಡ: ಮಹಾನಗರ ಪಾಲಿಕೆಯ ಪ್ರವೇಶದ ಕನಸು ಕಾಣುತ್ತಿರುವ ಆಕಾಂಕ್ಷಿಗಳು ತಮಗೆ ಟಿಕೆಟ್ ತಪ್ಪಲಿದೆ ಎಂಬ ಕಾರಣದಿಂದ ಪಕ್ಷೇತರರಾಗಿ ಕಣಕ್ಕಿಳಿಯುವ ಸಲುವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಾಲ್ಕೈದು ವಾರ್ಡ್‌ಗಳಲ್ಲಿನ ಪೈಪೋಟಿ…
ಹು.ಧಾ.ಪಾಲಿಕೆ ಚುನಾವಣೆ ಪೂರ್ವಸಿದ್ದತಾ ಸಭೆ ಹುಬ್ಬಳ್ಳಿ: ಮಹಾನಗರದಿಂದ ಮೆಗಾ ಸಿಟಿಗೆ ಎಂಬ ಬಿಜೆಪಿ ಘೋಷಣೆ ಮಾಡಿತ್ತು. ಅದರಂತೆ ಈಗ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದೆ. ಕೇಂದ್ರ ದಿಂದ ಅತೀ…
ಕ್ರೆಡೈ ಸಹಿತ ವಿವಿಧ ಸಂಘಟನೆಗಳಿಂದ ಮುತ್ತಿಗೆ-ಪ್ರತಿಭಟನೆ ಹುಬ್ಬಳ್ಳಿ: ನೂರಾರು ಕೋಟಿ ಆದಾಯ ಮೂಲದ ಹುಬ್ಬಳ್ಳಿಯ ಉತ್ತರ ವಲಯ ನೋಂದಣಿ ಕಚೇರಿಯಲ್ಲಿ ಅಗತ್ಯ ಸೌಲಭ್ಯಗಳಿಲ್ಲದೇ ಜನತೆ ಹಿಡಿ ಶಾಪ…
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವ ತವರು ಜಿಲ್ಲೆ ಹುಬ್ಬಳ್ಳಿಯ ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರ್ಕಾರಕ್ಕೆ ಕಟ್ಟಬೇಕಾದ ಲಕ್ಷಾಂತರ ರೂ ದಂಡದ ಹಣವನ್ನು ’ಗುಳುಂ’ ಮಾಡಿ ವಂಚಿಸಿದ…