ಹುಬ್ಬಳ್ಳಿ-ಧಾರವಾಡ ಸುದ್ದಿ

ಸಂತೋಷ ಮೊದಲು ಪಕ್ಷದ ಅಸ್ತಿತ್ವ ಉಳಿಸಲಿ

ಆಪರೇಷನ್ ಮಾಡುವುದೇ ಇವರ ಕೆಲಸ: ಜಗದೀಶ ಶೆಟ್ಟರ ತಿರುಗೇಟು ಹುಬ್ಬಳ್ಳಿ: ಬಿ.ಎಲ್.ಸಂತೋಷ ಅವರು ಮೊದಲು ತಮ್ಮ ಪಕ್ಷದಲ್ಲಿ ಇರುವವರನ್ನು ಹಾಗೂ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲಿ. ಬೇರೆ ಪಕ್ಷದವರನ್ನು…

ಲಾಡ್ ಫೌಂಡೇಶನ್‌ನಿಂದ ಸೆ.3ಕ್ಕೆ ಸಾಂಸ್ಕೃತಿಕ ಸಂಭ್ರಮ

ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಪೂರ್ವಕವಾಗಿ ವಿಶೇಷ ಲೇಸರ್ ಶೋ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರಿಂದ ಕಿರು ನಾಟಕ ಪ್ರಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ತಂಡದಿಂದ…

ಕಾರು ಪಾರ್ಕಿಂಗ್‌ಗಾಗಿ ಹಲ್ಲೆ: ಚೀಟರ್ ಮೋನ್ಯಾ ಬಂಧನ

ಧಾರವಾಡ : ಹೊಯ್ಸಳನಗರದ ಮನೆಯೊಂದರ ಕಂಪೌಂಡ್‌ನಲ್ಲಿ ಕಾರು ನಿಲ್ಲಿಸಿದ್ದನ್ನು ಕೇಳಲು ಮನೆಯ ಮಾಲೀಕರು ಮತ್ತು ಬಾಡಿಗೆದಾರರ ಮೇಲೆ ಹಲ್ಲೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಮೋಹನ ವಾಳ್ವೇಕರ ಅಲಿಯಾಸ…

ಡಾ.ಗೋಪಾಲ ಬ್ಯಾಕೋಡ ಧಾರವಾಡ ಜಿಲ್ಲೆಯ ನೂತನ ಎಸ್‌ಪಿ

ಹುಬ್ಬಳ್ಳಿ : ಧಾರವಾಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇದುವರೆಗೆ ಹುಬ್ಬಳ್ಳಿ ಧಾರವಾಡ ಅಪರಾಧ ಮತ್ತು ಸಂಚಾರ ಡಿಸಿಪಿಯಾಗಿದ್ದ ಡಾ. ಗೋಪಾಲ ಎಂ. ಬ್ಯಾಕೋಡ್ ನಿಯುಕ್ತಿಗೊಂಡಿದ್ದಾರೆ. ಇದುವರೆಗೆ…

ಆಪರೇಷನ್ ಹಸ್ತ ಅಲ್ಲ, ರಾಜಕೀಯ ಧ್ರುವಿಕರಣ

10ರಿಂದ 30 ಮುಖಂಡರು ಕಾಂಗ್ರೆಸ್‌ಗೆ ಬರಬಹುದು: ಜಗದೀಶ್ ಶೆಟ್ಟರ್ ಹುಬ್ಬಳ್ಳಿ: ಬಿಜೆಪಿಯಲ್ಲಿನ ವ್ಯವಸ್ಥೆಗೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಹಲವಾರು ನಾಯಕರು ಆಗಮಿಸುತ್ತಿದ್ದಾರೆ ಇದು ಆಪರೇಷನ್ ಹಸ್ತ ಅಲ್ಲ…

ಜನಮನದಲ್ಲಿ ಅನುರಣಿಸಿದ ಡರ್ಟ್ ಟ್ರ್ಯಾಕ್ ಬೈಕ್ ರೈಡಿಂಗ್

ವಿದ್ಯಾಕಾಶಿಯಲ್ಲಿ ನಡೆದ ಸ್ಪರ್ಧೆಗೆ ಸಚಿವ ಸಂತೋಷ ಲಾಡ್ ಚಾಲನೆ ಲಿಂಕ್ ಕ್ಲಿಕ್ ಮಾಡಿ ಡರ್ಟ್ ಟ್ರ್ಯಾಕ್ ಬೈಕ್ ರೈಡಿಂಗ್ ವಿಡಿಯೋ ನೋಡಿ ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ…

’ಚೀಟರ್ ಮೋನ್ಯಾ’ ಕುಟುಂಬದಿಂದ ಹಲ್ಲೆ

ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಧಾರವಾಡ: ಹೊಯ್ಸಳನಗರದ ಮನೆಯೊಂದರ ಕಂಪೌಂಡ್‌ನಲ್ಲಿ ಕಾರು ನಿಲ್ಲಿಸಿದ್ದನ್ನು ಕೇಳಲು ಮನೆಯ ಮಾಲೀಕರು ಮತ್ತು ಬಾಡಿಗೆದಾರರ ಮೇಲೆ ಹಲ್ಲೆ ಮಾಡಿದ ಆರೋಪದ…

ಪಾಲಿಕೆಯಲ್ಲಿ ಮಿತಿ ಮೀರಿದ ಮೇಯರ್ ಪತಿಯ ದರ್ಬಾರ್!

ಬೇಸತ್ತ ಬಿಜೆಪಿ ಸದಸ್ಯರು – ಇಂದು ಮಹತ್ವದ ಕೋರ್ ಕಮಿಟಿ ಸಭೆ ಹುಬ್ಬಳ್ಳಿ : ಗ್ರಾಮ ಪಂಚಾಯತಿಯಲ್ಲಿ ಮಹಿಳೆಯರು ಅಧ್ಯಕ್ಷರಾದಲ್ಲಿ ಅವರ ಗಂಡಂದಿರೇ ದರ್ಬಾರು ನಡೆಸುವುದು ಸಾಮಾನ್ಯವಾದರೂ…

ಶಿವಾಜಿ ಮೂರ್ತಿ ತೆರವು: ಅವಳಿನಗರದಲ್ಲಿ ಪ್ರತಿಭಟನೆ

ಅದೇ ಸ್ಥಳದಲ್ಲಿ ಪ್ರತಿಷ್ಠಾಪನೆಗೆ ಪಟ್ಟು ಹುಬ್ಬಳ್ಳಿ: ಮರಾಠಾ ಸಮಾಜದ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ ಸಮಿತಿಯ ಆಶ್ರಯದಲ್ಲಿ ಇತ್ತೀಚಿಗೆ ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶ್ರೀಶಿವಾಜಿ ಮಹಾರಾಜರ…

ಭೂವಿವಾದ: ಪೇಡೆನಗರಿಯಲ್ಲಿ ಫೈರಿಂಗ್

ಮುಂಬೈ ಮೂಲದ ಅಗರವಾಲ್ ವಶಕ್ಕೆ ಧಾರವಾಡ: ನಿವೇಶನ ಸಂಬಂಧ ಉಂಟಾದ ಕಲಹದಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ. ಮುಂಬೈ…
Load More