ಹುಬ್ಬಳ್ಳಿ-ಧಾರವಾಡ ಸುದ್ದಿ

ಶೂಟಿಂಗ್: ದಕ್ಷಿಣ ವಲಯ ಅರ್ಹತಾ ಸುತ್ತಿಗೆ ಹಂಗರಕಿ ಧಣಿ ಪುತ್ರಿ ಸ್ವರೂಪಿಣಿ ಆಯ್ಕೆ

ಹುಬ್ಬಳ್ಳಿ: ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ, ಹಂಗರಕಿ ಧಣಿ ಅಮೃತ ದೇಸಾಯಿ ಅವರ ಪುತ್ರಿ ಸ್ವರೂಪಿಣಿ ಅವರು ದಕ್ಷಿಣ ವಲಯದ ಶೂಟಿಂಗ್ ಸ್ಪರ್ಧೆಯಲ್ಲಿ…