ಹುಬ್ಬಳ್ಳಿ-ಧಾರವಾಡ ಸುದ್ದಿ

ಹುಬ್ಬಳ್ಳಿಯ ಮೂರು OLA ಶೋರೂಂಗೆ ಬೀಗ

ಗಾಡಿ ಸರ್ವೀಸ್‌ಗಾಗಿ ಗ್ರಾಹಕರ ಪರದಾಟ ಹುಬ್ಬಳ್ಳಿ: ನಗರದಲ್ಲಿಯ ಹೊಸೂರು, ಕೇಶ್ವಾಪುರ, ಹಾಗೂ ಗೋಕುಲ್ ರಸ್ತೆಯಲ್ಲಿರುವ OLA (ಓಲ) ಶೋರೂಂಗಳಿಗೆ ಶುಕ್ರವಾರ ಬೆಳಿಗ್ಗೆಯಿಂದ ಬೀಗ್ ಹಾಕಿದ್ದರಿಂದ ಓಲ (OLA)ಗ್ರಾಹಕರು…