ಧಾರವಾಡದ ಹೆಮ್ಮೆ: ರಾಜ್ಯ ಯು-19 ಕ್ರಿಕೆಟ್ ತಂಡಕ್ಕೆ ಸುಜಯ ಕೊರವರ್ ಆಯ್ಕೆ! ವಿನೂ ಮನ್ಕಡ್ ಟ್ರೋಫಿ: ರಾಜ್ಯ ತಂಡದಲ್ಲಿ ಮಿಂಚಲಿದ್ದಾರೆ ಫಸ್ಟ್ ಅಕಾಡೆಮಿಯ ಸುಜಯ
ರಾಜ್ಯ ಯು-19 ಕ್ರಿಕೆಟ್ ತಂಡಕ್ಕೆ ಧಾರವಾಡದ ಸುಜಯ ಆಯ್ಕೆ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕೆಎಸ್ಸಿಎ ಮುಂಬರುವ ವಿನೂ ಮನ್ಕಡ್ ಟ್ರೋಫಿ ೨೦೨೬-೨೭ರ ಅಂಡರ್-೧೯ ಪುರುಷರ…

