ಹುಬ್ಬಳ್ಳಿ-ಧಾರವಾಡ ಸುದ್ದಿ

4.42 ಲಕ್ಷ ರೂ ಅಕ್ರಮ ದಾಸ್ತಾನಿನ ಅಕ್ಕಿ ಜಪ್ತಿ

ಎಪಿಎಂಸಿ ಗೋದಾಮಿನಲ್ಲಿ ಸಂಗ್ರಹ: ಒಬ್ಬ ಅಂದರ್ ಹುಬ್ಬಳ್ಳಿ: ಬಡವರಿಗೆ ವಿತರಣೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಮಳಿಗೆಯನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ…

172 ರೌಡಿಶೀಟರ್‌ಗಳಿಗೆ ಬೆಳ್ಳಂಬೆಳಿಗ್ಗೆ ಖಾಕಿ ಬಿಸಿ!

ಷಣ್ಮುಗ ಗುಡಿಹಾಳ ನಿವಾಸದಲ್ಲಿ ಮಾರಕಾಸ್ತ್ರ ಜಪ್ತಿ ಹುಬ್ಬಳ್ಳಿ: ಅವಳಿ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕಲು…

ನೇಣಿಗೆ ಶರಣಾದ ಯುವಕ

ಖಾಕಿ ಕಿರುಕುಳ ಆರೋಪ ಹುಬ್ಬಳ್ಳಿ: ಗೋಕುಲ್ ರಸ್ತೆಯ ಕೋಟಿಲಿಂಗೇಶ್ವರ ನಗರದಲ್ಲಿ ನಗರದ ಯುವಕನೊಬ್ಬ ಕುಟುಂಬ ಕಲಹದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಕೆಲಸ ಮಾಡುತ್ತಿದ್ದ ನಿಖಿಲ…

ಹುಬ್ಬಳ್ಳಿ: ಯುವಕನ ಬರ್ಬರ ಹತ್ಯೆ

ಹುಬ್ಬಳ್ಳಿ: ವಿಜಯ ದಶಮಿ ಹಬ್ಬದಂದೇ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಹೊರವಲಯದ ಶಿವಳ್ಳಿ ರಸ್ತೆಯ ರೈಲ್ವೆ ಬ್ರಿಡ್ಜ್ ಹತ್ತಿರ 30 ವರ್ಷ…

ರಾಯಾಪುರ ಬಳಿ 1.20 ಕೋಟಿಗೂ ಅಧಿಕ ಹಣ ದೋಚಿದ ಕಳ್ಳರು

ಧಾರವಾಡ: ಸಮೀಪದ ರಾಯಾಪೂರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರದಲ್ಲಿ ಕೋಟಿಗೂ ಅಧಿಕ ನಗದು ಕಳ್ಳತನವಾಗಿದೆ. ಸೋಮವಾರ ರಾತ್ರಿ ಸೆಕ್ಯುರಿಟಿ ಗಾರ್ಡ್‌ಗಳು ಊಟಕ್ಕೆ ಹೋದ…

ಬಸ್ – ಸುಮೋ ಡಿಕ್ಕಿ : 6 ಸಾವು

ನರೇಗಲ್ ಬಳಿ ಭೀಕರ ಅಪಘಾತ ಗದಗ: ಜಿಲ್ಲೆಯ ನರೇಗಲ್ ಪಟ್ಟಣದ ಹೊರವಲಯದಲ್ಲಿ ಗದ್ದಿಹಳ್ಳದ ಬಳಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಾಟಾ ಸುಮೋ ನಡುವೆ ಡಿಕ್ಕಿ ಸಂಭವಿಸಿ…

ಲೋಕಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ದಾವಣಗೆರೆ ಅಬಕಾರಿ ಡಿಎಸ್‌ಪಿ ಪರಾರಿ

ಹುಬ್ಬಳ್ಳಿ : ಲೋಕಾಯುಕ್ತ ಪೊಲೀಸರು ದಾವಣಗೆರೆಯಲ್ಲಿ ದಾಳಿ ನಡೆಸಿದ ಸಮಯದಲ್ಲಿ ನಾಪತ್ತೆಯಾದ ಡಿವೈಎಸ್‌ಪಿ ಕೇಡರ್ ಅಧಿಕಾರಿಯೊಬ್ಬರು ತಮ್ಮ ಸ್ವಗ್ರಾಮ ತಾಲೂಕಿನ ಇಂಗಳಹಳ್ಳಿಯಲ್ಲಿದ್ದಾರೆಂಬ ಜಾಡು ಹಿಡಿದು ಬಂದ ಲೋಕಾ…

ಉಗ್ರರ ತರಬೇತಿ ವದಂತಿ : ಖಾಕಿ ಪುಲ್ ಅಲರ್ಟ್

ಹುಬ್ಬಳ್ಳಿ: ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ಬಂಧಿತರಾಗಿರೋ ಮೂವರು ಶಂಕಿತ ಉಗ್ರರ ಪೈಕಿ ಪ್ರಮುಖ ಶಹನವಾಜ್ ಎಂಬಾತನಿಗೆ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ತರಬೇತಿ ಆಗಿರೋ ಮಾಹಿತಿ ದೆಹಲಿ ಪೊಲೀಸ್ ವಿಶೇಷ…

ಸ್ಕೋಡಾ ಕಾರು ಮರಕ್ಕೆ ಡಿಕ್ಕಿ: ಓರ್ವನ ಸಾವು

ಹೆಬ್ಬಳ್ಳಿ ರಸ್ತೆಯ ಸೋಮಾಪುರದ ಬಳಿ ಸಂಭವಿಸಿದ ಘಟನೆಯಲ್ಲಿ ಕಾರು ಪೀಸ್‌ಪೀಸ್ ಧಾರವಾಡ: ತೀವ್ರ ವೇಗವಾಗಿ ಹೋಗುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿ ಸಾವಿಗೀಡಾದ…

ಮಾನಸಿಕ ಅಸ್ವಸ್ಥನಿಗೆ ವಂಚನೆ : ಎಫ್‌ಐಆರ್ ದಾಖಲು

ನಲವಡಿ ಮಹಿಳೆಯಿಂದ ಆರು ಜನರ ವಿರುದ್ದ ದೂರು ಹುಬ್ಬಳ್ಳಿ : ಮಾನಸಿಕ ಅಸ್ವಸ್ಥನಾದ ವ್ಯಕ್ತಿಯೋರ್ವನನ್ನು ಉಪ ನೊಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಿ ಶಿರಗುಪ್ಪಿ ಹೋಬಳಿಯ ಸುಮಾರು 24…
Load More