ಹುಬ್ಬಳ್ಳಿ-ಧಾರವಾಡ ಸುದ್ದಿ

ರಾತ್ರೋ ರಾತ್ರಿ ನಿಲ್ದಾಣ ತೆರವು

ರಿಕ್ಷಾ ಚಾಲಕರ ಪ್ರತಿಭಟನೆ ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿನ ಆಟೋ ಸ್ಟ್ಯಾಂಡ್ ಅನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದನ್ನು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘವು…

ಪೈಪ್ ಲೈನ್‌ನಲ್ಲಿ ಗ್ಯಾಸ್ ಸೋರಿಕೆ- ದಿಢೀರ್ ಬೆಂಕಿ

ಹುಬ್ಬಳ್ಳಿ: ಅಡುಗೆ ಅನಿಲದ (ಗ್ಯಾಸ್) ಪೈಪ್ ಲೈನ್‌ನಲ್ಲಿ ಸೋರಿಕೆ ಉಂಟಾದ ಪರಿಣಾಮ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಇಲ್ಲಿನ ಗೋಕುಲ ರಸ್ತೆ ಲಿಡ್ಕರ್ ಕಾಲನಿ ಬಳಿಯ ತೆಂಗಿನಕಾಯಿ…

ಡಿಸಿ ನಿವಾಸ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

ಧಾರವಾಡ: ನಿನ್ನೆ ತಡರಾತ್ರಿ ಜಿಲ್ಲಾಧಿಕಾರಿಗಳ ನಿವಾಸ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದ್ದು, ಬೆಳಿಗ್ಗೆ ಸ್ಥಳ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಲಾಗಿದೆ ಎಂದು ಧಾರವಾಡ ವಲಯ ಅರಣ್ಯ ಅಧಿಕಾರಿ…

ಪ್ರಹ್ಲಾದ ಜೋಶಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ: ಹೊರಟ್ಟಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಇದೆ. ಅದಕ್ಕೆ ನನ್ನ ಬಗ್ಗೆ ಅಷ್ಟು ಕಾಳಜಿ ವಹಿಸುತ್ತಾರೆ. ನಾನು ಬಿಜೆಪಿ ಸೇರುವ…

ಮಹಾದಾಯಿಗಾಗಿ ಮಾರ್ಚ್‌ನಲ್ಲಿ ಪಾದಯಾತ್ರೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಮಹಾದಾಯಿ ಯೋಜನೆ ಯನ್ನು ಈ ತಿಂಗಳೊಳಗೆ ಪ್ರಾರಂಭ ಮಾಡಬೇಕು. ವಿಳಂಬವಾದಲ್ಲಿ ಮಾರ್ಚ್ ತಿಂಗಳಿನಲ್ಲಿ ನರಗುಂದ ವೇದಿಕೆಯಿಂದ ನರಗುಂದದಿಂದ ಬೆಂಗಳೂರಿನವರೆಗೆ ಪಾದಯಾತ್ರೆ…

ಬಿಜೆಪಿ ಕಚೇರಿ ಎದುರು ಈಶ್ವರಪ್ಪ, ಯತ್ನಾಳ ಪ್ರತಿಕೃತಿ ದಹನ

ಹುಬ್ಬಳ್ಳಿ: ಈಚೆಗೆ ಕೆಂಪುಕೋಟೆಯ ಮೇಲೆ ಕೇಸರಿ ಭಾವುಟ ಹಾರಿಸುತ್ತೇವೆ ಎಂದು ಅಸಂವಿಧಾನಿಕ ಹೇಳಿಕೆ ನೀಡಿದ್ದಲ್ಲದೆ ಸದನದಲ್ಲಿ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯನವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ…

ಸಚಿವ ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಿ ರಾಜ್ಯಪಾಲರಿಗೆ ಕಾಂಗ್ರೆಸ್ ಮುಖಂಡರಿಂದ ಮನವಿ

ಧಾರವಾಡ : ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸಬಹುದು ಎಂಬ ಬಿಜೆಪಿ ಸರ್ಕಾರದ ಭಾಗವಾಗಿರುವ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಖಂಡನೀಯ. ಇಂಥ ರಾಷ್ಟ್ರದ್ರೋಹದ ಹೇಳಿಕೆಯನ್ನು…

ಅಟ್ರಾಸಿಟಿ ದುರುಪಯೋಗ : ವೀರಶೈವ ಮಹಾಸಭಾ ಬೃಹತ್ ಪ್ರತಿಭಟನೆ

ಧಾರವಾಡ: ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗ ವಿರೋಧಿಸಿ ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ವೀರಶೈವ-ಲಿಂಗಾಯತ ಸಮಾಜದವರ ಮೇಲೆ…

ಬೆಲ್ಲದ ಶೋರೂಮ್‌ನಿಂದ ನಾಲಾ ಒತ್ತುವರಿ: ಪಾಲಿಕೆಗೆ ನೋಟಿಸ್

ಆಯುಕ್ತರ ಎದುರು ದೂರುದಾರರ ಹೇಳಿಕೆ ದಾಖಲು ಸಮಗ್ರ ವರದಿಗೆ ವಲಯಾಧಿಕಾರಿಗೆ ಸೂಚನೆ ಹುಬ್ಬಳ್ಳಿ: ಉಣಕಲ್ ಗ್ರಾಮದ ಸರ್ವೇ ನಂ. 6/1ಬಿ2 ಹಾಗೂ 6/1ಬಿ3ರಲ್ಲಿ ಹಾದು ಹೋಗಿರುವ ಮಹಾನಗರ…

ಅವ್ಯವಸ್ಥೆ ಆಗರವಾದ ಧಾರವಾಡ ಸಬ್‌ರಜಿಸ್ಟ್ರಾರ್ ಕಚೇರಿ; ದಸ್ತು ಬರಹಗಾರರಿಂದಲೇ ಪ್ರತಿಭಟನೆ

ಧಾರವಾಡ: ಇಲ್ಲಿಯ ಮಿನಿವಿಧಾನ ಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯ ಅವ್ಯವಸ್ಥೆ ಖಂಡಿಸಿ ದಸ್ತುಬರಹಗಾರರೇ ಇಂದು ಗುರುವಾರ ಪ್ರತಿಭಟನೆ ನಡೆಸಿದರು. ಕಳೆದ 21 ದಿನಗಳಿಂದ ಸರ್ವರ್ ಇಲ್ಲದೇ ಸಾರ್ವಜನಿಕರು…
Load More